ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Daniil Medvedev

ADVERTISEMENT

US Open 2023: ಫೈನಲ್‌ನಲ್ಲಿ ನೊವಾಕ್ ಜೊಕೊವಿಚ್‌–ಡೇನಿಯಲ್ ಮೆಡ್ವೆಡೇವ್ ಪೈಪೋಟಿ

ಅಗ್ರ ಶ್ರೇಯಾಂಕದ ಕಾರ್ಲೋಸ್‌ ಅಲ್ಕರಾಜ್ ಅವರನ್ನು ಹಾಲಿ ಚಾಂಪಿಯನ್ ಪಟ್ಟದಿಂದ ಶುಕ್ರವಾರ ಪದಚ್ಯುತಗೊಳಿಸಿದ ಡೇನಿಯಲ್ ಮೆಡ್ವೆಡೇವ್, ಅಮೆರಿಕ ಓಪನ್ ಪುರುಷರ ಸಿಂಗಲ್ಸ್‌ ಫೈನಲ್ ತಲುಪಿದರು.
Last Updated 9 ಸೆಪ್ಟೆಂಬರ್ 2023, 19:30 IST
US Open 2023: ಫೈನಲ್‌ನಲ್ಲಿ ನೊವಾಕ್ ಜೊಕೊವಿಚ್‌–ಡೇನಿಯಲ್ ಮೆಡ್ವೆಡೇವ್ ಪೈಪೋಟಿ

ಆಸ್ಟ್ರೇಲಿಯನ್ ಓಪನ್‌ ಗೆಲುವು; 21ನೇ ಗ್ರ್ಯಾನ್ ಸ್ಲಾಂ ಗೆದ್ದ ನಡಾಲ್ ವಿಶ್ವ ದಾಖಲೆ

ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ 2022 ಟೆನಿಸ್ ಟೂರ್ನಿ ಗೆದ್ದಿರುವ ಸ್ಪೇನ್‌ನ ರಫೆಲ್ ನಡಾಲ್, ದಾಖಲೆಯ 21ನೇ ಗ್ರ್ಯಾನ್ ಸ್ಲಾಂ ಗೆದ್ದ ಹಿರಿಮೆಗೆ ಪಾತ್ರರಾಗಿದ್ದಾರೆ.
Last Updated 30 ಜನವರಿ 2022, 14:42 IST
ಆಸ್ಟ್ರೇಲಿಯನ್ ಓಪನ್‌ ಗೆಲುವು; 21ನೇ ಗ್ರ್ಯಾನ್ ಸ್ಲಾಂ ಗೆದ್ದ ನಡಾಲ್ ವಿಶ್ವ ದಾಖಲೆ

ಮೆಡ್ವೆಡೆವ್‌ಗೆ ಮೊದಲ ಗ್ರ್ಯಾನ್‌ಸ್ಲಾಂ ಖುಷಿ

ಅಮೆರಿಕ ಓಪನ್ ಟೆನಿಸ್ ಟೂರ್ನಿ: ದಾಖಲೆಯ ಹೊಸ್ತಿಲಿನಲ್ಲಿ ಎಡವಿದ ಸರ್ಬಿಯಾದ ನೊವಾಕ್ ಜೊಕೊವಿಚ್‌
Last Updated 13 ಸೆಪ್ಟೆಂಬರ್ 2021, 19:17 IST
ಮೆಡ್ವೆಡೆವ್‌ಗೆ ಮೊದಲ ಗ್ರ್ಯಾನ್‌ಸ್ಲಾಂ ಖುಷಿ

PHOTOS | US Open: ಜೊಕೊವಿಚ್ ಕನಸು ಭಗ್ನ; ಮಡ್ವೆಡೆವ್‌ಗೆ ಚೊಚ್ಚಲ ಗ್ರ್ಯಾನ್ ಸ್ಲಾಮ್ ಗರಿ

ಪ್ರತಿಷ್ಠಿತ ಅಮೆರಿಕ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸೋಲಿನ ಆಘಾತ ಎದುರಿಸಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರಿಗೆ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲ ನಾಲ್ಕು ಗ್ರ್ಯಾನ್‌ ಸ್ಲಾಮ್ ಪ್ರಶಸ್ತಿ ಗೆಲ್ಲುವ ಅವಕಾಶ ಕೈತಪ್ಪಿದೆ. ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ವಿರುದ್ಧ 4-6, 4-6, 4-6ರ ಅಂತರದ ಗೆಲುವು ದಾಖಲಿಸಿದ ರಷ್ಯಾದ ಡ್ಯಾನಿಲ್ ಮಡ್ವೆಡೆವ್ ಚೊಚ್ಚಲ ಗ್ರ್ಯಾನ್ ಸ್ಲಾಮ್ ಕಿರೀಟಕ್ಕೆ ಮುತ್ತಿಟ್ಟರು. ಇದರೊಂದಿಗೆ ಜೊಕೊವಿಚ್, ದಾಖಲೆಯ 21ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಅವಕಾಶದಿಂದಲೂ ವಂಚಿತರಾಗಿದ್ದಾರೆ.
Last Updated 13 ಸೆಪ್ಟೆಂಬರ್ 2021, 3:51 IST
PHOTOS | US Open: ಜೊಕೊವಿಚ್ ಕನಸು ಭಗ್ನ; ಮಡ್ವೆಡೆವ್‌ಗೆ ಚೊಚ್ಚಲ ಗ್ರ್ಯಾನ್ ಸ್ಲಾಮ್ ಗರಿ
err

ಫೈನಲ್‌ನಲ್ಲಿ ಸೋಲು, ಜೊಕೊವಿಚ್‌ಗೆ ತಪ್ಪಿದ ಕ್ಯಾಲೆಂಡರ್ ಗ್ರ್ಯಾನ್ ಸ್ಲಾಮ್

ಪ್ರತಿಷ್ಠಿತ ಅಮೆರಿಕ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸೋಲಿನ ಆಘಾತ ಎದುರಿಸಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರಿಗೆ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲ ನಾಲ್ಕು ಗ್ರ್ಯಾನ್‌ ಸ್ಲಾಮ್ ಪ್ರಶಸ್ತಿ ಗೆಲ್ಲುವ ಅವಕಾಶ ಕೈತಪ್ಪಿದೆ.
Last Updated 13 ಸೆಪ್ಟೆಂಬರ್ 2021, 3:27 IST
ಫೈನಲ್‌ನಲ್ಲಿ ಸೋಲು, ಜೊಕೊವಿಚ್‌ಗೆ ತಪ್ಪಿದ ಕ್ಯಾಲೆಂಡರ್ ಗ್ರ್ಯಾನ್ ಸ್ಲಾಮ್

ಅಮೆರಿಕ ಓಪನ್ ಟೆನಿಸ್‌: 19ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ರಫೆಲ್‌

ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಅವರ ಆಕ್ರಮಣಕಾರಿ ಆಟವನ್ನು ಸಮರ್ಥವಾಗಿ ಎದುರಿಸಿದ ನಡಾಲ್ 19ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
Last Updated 9 ಸೆಪ್ಟೆಂಬರ್ 2019, 6:51 IST
ಅಮೆರಿಕ ಓಪನ್ ಟೆನಿಸ್‌: 19ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ರಫೆಲ್‌
ADVERTISEMENT
ADVERTISEMENT
ADVERTISEMENT
ADVERTISEMENT