ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

data centre

ADVERTISEMENT

ಬೆಂಗಳೂರು | ಡೇಟಾ ಸೆಂಟರ್‌ ಮೇಲೆ ಸಿಸಿಬಿ ದಾಳಿ: ₹10 ಲಕ್ಷ ಮೌಲ್ಯದ ಉ‍ಪಕರಣ ಜಪ್ತಿ

Cyber Crime: ಸೈಬರ್ ವಂಚನೆಗೆ ಒಳಗಾದವರಿಗೆ ಕಾನೂನು ಸೇವೆ ಒದಗಿಸಿ ಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಬೃಹತ್‌ ಸೈಬರ್‌ ವಂಚನೆ ಜಾಲ ಪ್ರಕರಣದ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ವಂಚನೆ ನಡೆಸಲು ಬಳಸುತ್ತಿದ್ದ ₹10 ಲಕ್ಷ ಮೌಲ್ಯದ ಉ‍ಪಕರಣ ಗಳನ್ನು ಜಪ್ತಿ ಮಾಡಿದ್ದಾರೆ.
Last Updated 12 ಆಗಸ್ಟ್ 2025, 23:15 IST
ಬೆಂಗಳೂರು | ಡೇಟಾ ಸೆಂಟರ್‌ ಮೇಲೆ ಸಿಸಿಬಿ ದಾಳಿ: ₹10 ಲಕ್ಷ ಮೌಲ್ಯದ ಉ‍ಪಕರಣ ಜಪ್ತಿ

NIC ಡಾಟಾ ಸೆಂಟರ್‌ನಲ್ಲಿ ವಿದ್ಯುತ್ ವ್ಯತ್ಯಯ: ಸರ್ಕಾರಿ ವೆಬ್‌ಸೈಟ್‌ಗಳಿಗೆ ಅಡಚಣೆ

ನ್ಯಾಷನಲ್‌ ಇನ್ಫಾರ್ಮೆಟಿಕ್ಸ್‌ ಸೆಂಟರ್‌ ಸರ್ವೀಸಸ್ (NICSI) ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದರಿಂದಾಗಿ ಆರ್ಥಿಕ ಇಲಾಖೆ, ವಾಣಿಜ್ಯ ಸಚಿವಾಲಯ ಹಾಗೂ ದೂರಸಂಪರ್ಕ ಇಲಾಖೆಯ ಅಂತರ್ಜಾಲ ತಾಣಗಳು ಕೆಲ ಕಾಲ ಸ್ಥಗಿತಗೊಂಡವು.
Last Updated 31 ಡಿಸೆಂಬರ್ 2024, 15:39 IST
NIC ಡಾಟಾ ಸೆಂಟರ್‌ನಲ್ಲಿ ವಿದ್ಯುತ್ ವ್ಯತ್ಯಯ: ಸರ್ಕಾರಿ ವೆಬ್‌ಸೈಟ್‌ಗಳಿಗೆ ಅಡಚಣೆ

ಪಾಕಿಸ್ತಾನ | ಸಿಮ್ ವಿತರಿಸಲು ಪಡೆದ ಬೆರಳಚ್ಚು: 27 ಲಕ್ಷ ಜನರ ಮಾಹಿತಿ ಸೋರಿಕೆ

ಪಾಕಿಸ್ತಾನದಲ್ಲಿ 2019ರಿಂದ 2023ರವರೆಗೆ 27 ಲಕ್ಷ ಜನರ ವೈಯಕ್ತಿಕ ಮಾಹಿತಿಯು ಸೋರಿಕೆಯಾಗಿದ್ದು, ಇದು ಗಂಭೀರ ಸ್ವರೂಪದ ಪ್ರಕರಣವಾಗಿದೆ ಎಂದು ಆಂತರಿಕ ಸಚಿವಾಲಯ ಬುಧವಾರ ಹೇಳಿದೆ.
Last Updated 27 ಮಾರ್ಚ್ 2024, 11:01 IST
ಪಾಕಿಸ್ತಾನ | ಸಿಮ್ ವಿತರಿಸಲು ಪಡೆದ ಬೆರಳಚ್ಚು: 27 ಲಕ್ಷ ಜನರ ಮಾಹಿತಿ ಸೋರಿಕೆ

ರಿಲಯನ್ಸ್-ಬ್ರೂಕ್‌ಫೀಲ್ಡ್‌ನಿಂದ ಚೆನ್ನೈನಲ್ಲಿ ಡೇಟಾ ಸೆಂಟರ್

ರಿಲಯನ್ಸ್‌ ಅಧ್ಯಕ್ಷ ಮುಖೇಶ್ ಅಂಬಾನಿ ಘೋಷಣೆ
Last Updated 7 ಜನವರಿ 2024, 20:06 IST
ರಿಲಯನ್ಸ್-ಬ್ರೂಕ್‌ಫೀಲ್ಡ್‌ನಿಂದ ಚೆನ್ನೈನಲ್ಲಿ ಡೇಟಾ ಸೆಂಟರ್

ದತ್ತಾಂಶ ಸುರಕ್ಷತಾ ಮಸೂದೆ: ಹಾಗೆಯೇ ಉಳಿದ ತಪ್ಪುಗಳು !? Data protection Bill 2019 and 2022

Last Updated 18 ಡಿಸೆಂಬರ್ 2022, 13:10 IST
fallback

6 ಲಕ್ಷ ಭಾರತೀಯರ ದತ್ತಾಂಶ ಕಳ್ಳತನ: ಬಾಟ್‌ ಮಾರ್ಕೆಟ್‌ನಲ್ಲಿ ಮಾರಾಟ

ಬಾಟ್ ಮೂಲಕ ಕಳ್ಳತನ ಮಾಡಿದ ದತ್ತಾಂಶ ದುರ್ಬಳಕೆ ಸಾಧ್ಯತೆ
Last Updated 8 ಡಿಸೆಂಬರ್ 2022, 9:29 IST
6 ಲಕ್ಷ ಭಾರತೀಯರ ದತ್ತಾಂಶ ಕಳ್ಳತನ: ಬಾಟ್‌ ಮಾರ್ಕೆಟ್‌ನಲ್ಲಿ ಮಾರಾಟ

ಹಸಿರು ಡೇಟಾ ಸೆಂಟರ್‌ಗಳು: ಏನಿದರ ವಿಶೇಷ

ಅಪರೂಪಕ್ಕೊಮ್ಮೆ ಗ್ರಾಹಕರು ಬಳಸುವ ಡೇಟಾವನ್ನು ನಿರ್ವಹಿಸಲು ಮತ್ತು ಸಂಗ್ರಹಿಸಲು ನೂರಾರು ಕೋಟಿ ರೂಪಾಯಿ ಮೌಲ್ಯದ ಅತ್ಯಾಧುನಿಕ ಹಾರ್ಡಡಿಸ್ಕ್‌ಗಳನ್ನು ಡೇಟಾ ಸೆಂಟರ್‌ಗಳಲ್ಲಿ ಬಳಸುವುದರಿಂದ ಡೇಟಾ ಸೆಂಟರ್‌ಗಳ ವೆಚ್ಚ ಹೆಚ್ಚಾಗುತ್ತಿದೆ...
Last Updated 2 ಆಗಸ್ಟ್ 2022, 19:30 IST
ಹಸಿರು ಡೇಟಾ ಸೆಂಟರ್‌ಗಳು: ಏನಿದರ ವಿಶೇಷ
ADVERTISEMENT

ಕರ್ನಾಟಕ ದತ್ತಾಂಶ ಕೇಂದ್ರ ನೀತಿಗೆ ಒಪ್ಪಿಗೆ

ರಾಜ್ಯದಲ್ಲಿ ದತ್ತಾಂಶ ಕೇಂದ್ರ ಉದ್ಯಮಗಳ ಉತ್ತೇಜನಕ್ಕಾಗಿ ‘ಕರ್ನಾಟಕ ದತ್ತಾಂಶ ಕೇಂದ್ರ ನೀತಿ– 2022’ ಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 18 ಏಪ್ರಿಲ್ 2022, 19:17 IST
ಕರ್ನಾಟಕ ದತ್ತಾಂಶ ಕೇಂದ್ರ ನೀತಿಗೆ ಒಪ್ಪಿಗೆ

ದೇಶದ ದತ್ತಾಂಶ ಕೇಂದ್ರಗಳ ಮೇಲೆ 9 ತಿಂಗಳುಗಳಲ್ಲಿ 5.1 ಕೋಟಿ ಬಾರಿ ಸೈಬರ್ ದಾಳಿ

2021ರ ಏಪ್ರಿಲ್ – ಡಿಸೆಂಬರ್ ಅವಧಿಯಲ್ಲಿ ದೇಶದ ದತ್ತಾಂಶ ಕೇಂದ್ರಗಳ ಜಾಲಗಳು ಸುಮಾರು 5.1 ಕೋಟಿ ಬಾರಿ ಸೈಬರ್ ದಾಳಿ ಎದುರಿಸಿವೆ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.
Last Updated 25 ಮಾರ್ಚ್ 2022, 9:55 IST
ದೇಶದ ದತ್ತಾಂಶ ಕೇಂದ್ರಗಳ ಮೇಲೆ 9 ತಿಂಗಳುಗಳಲ್ಲಿ 5.1 ಕೋಟಿ ಬಾರಿ ಸೈಬರ್ ದಾಳಿ

ಕರ್ನಾಟಕ ಮುಕ್ತ ದತ್ತಾಂಶ ನೀತಿ ಪ್ರಕಟ: ದತ್ತಾಂಶ ಮಾರಾಟಕ್ಕಿಟ್ಟ ರಾಜ್ಯ !

ನವೋದ್ಯಮ, ಸಾರ್ವಜನಿಕರಿಗೆ ದತ್ತಾಂಶ ಉಚಿತ
Last Updated 20 ಅಕ್ಟೋಬರ್ 2021, 20:07 IST
ಕರ್ನಾಟಕ ಮುಕ್ತ ದತ್ತಾಂಶ ನೀತಿ ಪ್ರಕಟ: ದತ್ತಾಂಶ ಮಾರಾಟಕ್ಕಿಟ್ಟ ರಾಜ್ಯ !
ADVERTISEMENT
ADVERTISEMENT
ADVERTISEMENT