ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

debt relief bill

ADVERTISEMENT

ಸಮ್ಮಿಶ್ರ ಸರ್ಕಾರದ ಸಾಲ ಋಣಮುಕ್ತ ಕಾಯ್ದೆಯಡಿ ಉಡಪಿಯಲ್ಲಿ 20,971 ಅರ್ಜಿ ಸಲ್ಲಿಕೆ

ಆತಂಕದಲ್ಲಿ ದಿನದೂಡುತ್ತಿರುವ ಸಾಲ ಕೊಟ್ಟವರು, ಪಡೆದವರು
Last Updated 21 ನವೆಂಬರ್ 2019, 19:46 IST
ಸಮ್ಮಿಶ್ರ ಸರ್ಕಾರದ ಸಾಲ ಋಣಮುಕ್ತ ಕಾಯ್ದೆಯಡಿ ಉಡಪಿಯಲ್ಲಿ 20,971 ಅರ್ಜಿ ಸಲ್ಲಿಕೆ

ಚಿನ್ನಾಭರಣ ಅಡವಿಟ್ಟರೂ ಸಿಗದು ಸಾಲ: ಋಣಮುಕ್ತ ಕಾಯ್ದೆಗೆ ಬೆದರಿದ ಲೇವಾದೇವಿದಾರ

ಗ್ರಾಮೀಣ ಪ್ರದೇಶದ ಬಡವರ ರಕ್ಷಣೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಋಣಮುಕ್ತ ಕಾಯ್ದೆ’ಗೆ ಹೆದರಿದ ಗಿರವಿ ಅಂಗಡಿ ಮಾಲೀಕರು ಹಾಗೂ ಲೇವಾದೇವಿದಾರರು ಚಿನ್ನಾಭರಣ ಅಡವಿಟ್ಟು ಸಾಲ ಕೊಡುವ ಪ್ರಕ್ರಿಯೆಯನ್ನು ಬಹುತೇಕ ಸ್ಥಗಿತಗೊಳಿಸಿದ್ದಾರೆ.
Last Updated 26 ಸೆಪ್ಟೆಂಬರ್ 2019, 20:08 IST
ಚಿನ್ನಾಭರಣ ಅಡವಿಟ್ಟರೂ ಸಿಗದು ಸಾಲ: ಋಣಮುಕ್ತ ಕಾಯ್ದೆಗೆ ಬೆದರಿದ ಲೇವಾದೇವಿದಾರ

‘ಋಣಮುಕ್ತ ಕಾಯ್ದೆ’ ಮಾರ್ಪಾಡಿಗೆ ಗಿರವಿದಾರರಿಂದ ಸಿ.ಎಂಗೆ ಮನವಿ

ಋಣಮುಕ್ತ ಕಾಯ್ದೆಯಿಂದ ಕಾನೂನು ಬದ್ಧವಾಗಿ ಲೇವಾದೇವಿ ನಡೆಸುವವರಿಗೆ ತೊಂದರೆ ಆಗಿದ್ದು, ಕಾಯ್ದೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಬೇಕು ಎಂದು ಲೇವಾದೇವಿ ಮತ್ತು ಗಿರವಿದಾರರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
Last Updated 26 ಆಗಸ್ಟ್ 2019, 20:14 IST
‘ಋಣಮುಕ್ತ ಕಾಯ್ದೆ’ ಮಾರ್ಪಾಡಿಗೆ ಗಿರವಿದಾರರಿಂದ ಸಿ.ಎಂಗೆ ಮನವಿ

‘ಋಣಮುಕ್ತ’ ಕಾಯ್ದೆ ಜಾರಿ: ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರಿಗೆ ಅನುಕೂಲ

ಭೂ ಸುಧಾರಣೆ ಕಾಯಿದೆ ಮಾದರಿಯಲ್ಲೇ ಲೇವಾದೇವಿದಾರರಿಂದ ಗ್ರಾಮೀಣ ಭಾಗದ ಬಡ ಜನರ ರಕ್ಷಣೆಗೆ ‘ಋಣಮುಕ್ತ’ ಕಾಯಿದೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
Last Updated 25 ಜುಲೈ 2019, 5:16 IST
‘ಋಣಮುಕ್ತ’ ಕಾಯ್ದೆ ಜಾರಿ: ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರಿಗೆ ಅನುಕೂಲ
ADVERTISEMENT
ADVERTISEMENT
ADVERTISEMENT
ADVERTISEMENT