ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Deer dead

ADVERTISEMENT

ಉಪ್ಪಿನಂಗಡಿ | ಬೀದಿ ನಾಯಿ ದಾಳಿ; ಜಿಂಕೆ ಸಾವು

ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾ ವ್ಯಾಪ್ತಿಯ ಸರಳೀಕಟ್ಟೆ ಹೊಸಮುಗೇರು ಎಂಬಲ್ಲಿ ಬೀದಿ ನಾಯಿಯ ದಾಳಿಗೆ ಸಿಲುಕಿ ಜಿಂಕೆಯೊಂದು ಸಾವನ್ನಪ್ಪಿದ ಘಟನೆ ಶನಿವಾರ ಸಂಭವಿಸಿದೆ.
Last Updated 1 ಜುಲೈ 2023, 16:03 IST
 ಉಪ್ಪಿನಂಗಡಿ | ಬೀದಿ ನಾಯಿ ದಾಳಿ; ಜಿಂಕೆ ಸಾವು

ಚಾಮರಾಜನಗರ: ಬೀದಿನಾಯಿಗಳ ದಾಳಿಗೆ ಜಿಂಕೆ ಬಲಿ

ನೀರು ಮತ್ತು ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಜಿಂಕೆಯೊಂದು ತಾಲ್ಲೂಕಿನ‌ ಕಣ್ಣೂರು ಗ್ರಾಮದಲ್ಲಿ ಶನಿವಾರ ಮುಂಜಾನೆ ಬೀದಿನಾಯಿಗಳ ದಾಳಿಗೆ ತುತ್ತಾಗಿ‌ ಮೃತಪಟ್ಟಿದೆ.
Last Updated 20 ಮಾರ್ಚ್ 2021, 4:02 IST
ಚಾಮರಾಜನಗರ: ಬೀದಿನಾಯಿಗಳ ದಾಳಿಗೆ ಜಿಂಕೆ ಬಲಿ

ಹನೂರು: ಎಡೆಯಾರಳ್ಳಿ ಕಾರಿಡಾರ್‌ನಲ್ಲಿ ವಾಹನಕ್ಕೆ ಸಿಲುಕಿ ಜಿಂಕೆ ಸಾವು

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆ ಮಹದೇಶ್ಬರ ವನ್ಯಧಾಮದ ನಡುವಿನ ಎಡೆಯಾರಳ್ಳಿ ಕಾರಿಡಾರ್‌ನಲ್ಲಿ ವಾಹನ ಡಿಕ್ಕಿ ಹೊಡೆದು ಜಿಂಕೆ ಮೃತಪಟ್ಟಿದೆ.
Last Updated 4 ಸೆಪ್ಟೆಂಬರ್ 2020, 7:07 IST
ಹನೂರು: ಎಡೆಯಾರಳ್ಳಿ ಕಾರಿಡಾರ್‌ನಲ್ಲಿ ವಾಹನಕ್ಕೆ ಸಿಲುಕಿ ಜಿಂಕೆ ಸಾವು

ನಾಯಿ ದಾಳಿಗೆ ಜಿಂಕೆಗಳು ಬಲಿ

ಬೆಮಲ್‌ ನಗರ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸಾವಿರಾರು ಕೃಷ್ಣಮೃಗಗಳಿಗೆ ತೊಂದರೆ
Last Updated 23 ಏಪ್ರಿಲ್ 2020, 8:30 IST
ನಾಯಿ ದಾಳಿಗೆ ಜಿಂಕೆಗಳು ಬಲಿ

ಉರುಳಿಗೆ ಬಿದ್ದ ಜಿಂಕೆ ನಾಯಿಗಳಿಗೆ ಬಲಿ

ತುರಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿಬೀದಿನಾಯಿಗಳಿಗೆಜಿಂಕೆಗಳುಬಲಿಯಾಗುವುದು ಮುಂದುವರಿದಿದೆ. ಕಾಡಿನೊಳಗೆಬೀದಿನಾಯಿಗಳ ಹಾವಳಿಗೆ ನಿಯಂತ್ರಣ ಹಾಕದಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಬಗ್ಗೆ ಪ್ರಾಣಿಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 27 ಮಾರ್ಚ್ 2020, 3:53 IST
ಉರುಳಿಗೆ ಬಿದ್ದ ಜಿಂಕೆ ನಾಯಿಗಳಿಗೆ ಬಲಿ

ಕಾರು ಡಿಕ್ಕಿ: ಒಂದು ಜಿಂಕೆ ಮೃತಪಟ್ಟಿದ್ದನ್ನು ಕಂಡು ಮತ್ತೊಂದಕ್ಕೆ ಹೃದಯಾಘಾತ

ದಾಂಡೇಲಿಯ ಅಂಬೇವಾಡಿ ರೈಲ್ವೆ ಗೇಟ್ ಬಳಿ ಶುಕ್ರವಾರ ಬೆನ್ನತ್ತಿ ಬಂದ ನಾಯಿಗಳಿಂದ ತಪ್ಪಿಸಿಕೊಂಡ ಎರಡು ಜಿಂಕೆಗಳು ಕಾರು ಡಿಕ್ಕಿಯಾಗಿ ಮೃತಪಟ್ಟಿವೆ.
Last Updated 4 ಅಕ್ಟೋಬರ್ 2019, 13:24 IST
ಕಾರು ಡಿಕ್ಕಿ: ಒಂದು ಜಿಂಕೆ ಮೃತಪಟ್ಟಿದ್ದನ್ನು ಕಂಡು ಮತ್ತೊಂದಕ್ಕೆ ಹೃದಯಾಘಾತ

ಗರ್ಭ ಧರಿಸಿದ್ದ ಜಿಂಕೆ ನಾಯಿಗೆ ಬಲಿ

ತುರಹಳ್ಳಿ ಮೀಸಲು ಅರಣ್ಯ: ಬೀದಿ ನಾಯಿ ಹಾವಳಿಯಿಂದ ಕಂಗೆಟ್ಟ ವನ್ಯಜೀವಿಗಳು
Last Updated 11 ಮೇ 2019, 19:53 IST
ಗರ್ಭ ಧರಿಸಿದ್ದ ಜಿಂಕೆ ನಾಯಿಗೆ ಬಲಿ
ADVERTISEMENT

ಅವೈಜ್ಞಾನಿಕ ಕಬ್ಬಿಣದ ಮುಳ್ಳಿನ ಬೇಲಿ ಕಡವೆ ಸಾವಿಗೆ ಕಾರಣ: ಆಕ್ರೋಶ

ಅವೈಜ್ಞಾನಿಕ ಕಬ್ಬಿಣದ ಮುಳ್ಳಿನ ಬೇಲಿಯೇ ಕಡವೆ ಸಾವಿಗೆ ಕಾರಣವಾಗಿದೆ ಎಂದು ರಾಯಸಂದ್ರ ಗ್ರಾಮದ ವೆಂಕಟರಾಜು ಅರೋಪಿಸಿದರು.
Last Updated 17 ಏಪ್ರಿಲ್ 2019, 13:01 IST
ಅವೈಜ್ಞಾನಿಕ ಕಬ್ಬಿಣದ ಮುಳ್ಳಿನ ಬೇಲಿ ಕಡವೆ ಸಾವಿಗೆ ಕಾರಣ: ಆಕ್ರೋಶ

ಕೆಜಿಎಫ್‌: ಅಪಘಾತದಲ್ಲಿ ಜಿಂಕೆ ಸಾವು.

ನಗರದಲ್ಲಿ ಮಂಗಳವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಂದು ಜಿಂಕೆ ಮೃತಪಟ್ಟು, ಮತ್ತೊಂದು ಜಿಂಕೆ ಗಾಯಗೊಂಡಿದೆ.
Last Updated 17 ಏಪ್ರಿಲ್ 2019, 11:17 IST
ಕೆಜಿಎಫ್‌: ಅಪಘಾತದಲ್ಲಿ ಜಿಂಕೆ ಸಾವು.

ಜಿಂಕೆ ಬೇಟೆ : ಇಬ್ಬರ ಬಂಧನ

ಮುತ್ತತ್ತಿ ಅರಣ್ಯ ಪ್ರದೇಶದ ತಿರುಗಣೆಮಡು ಬಳಿ ಕಾವೇರಿ ನದಿ ತೀರದಲ್ಲಿ ನೀರು ಕುಡಿಯಲು ಬಂದಿದ್ದ ಜಿಂಕೆಯನ್ನು ಬೇಟೆಯಾಡಿದ್ದ ಇಬ್ಬರು ಆರೋಪಿಗಳನ್ನು ಭಾನುವಾರ ಅರಣ್ಯಾಧಿಕಾರಿ ಬಂಧಿಸಿದ್ದಾರೆ.
Last Updated 14 ಏಪ್ರಿಲ್ 2019, 16:44 IST
ಜಿಂಕೆ ಬೇಟೆ : ಇಬ್ಬರ ಬಂಧನ
ADVERTISEMENT
ADVERTISEMENT
ADVERTISEMENT