ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Devanuru Mahadeva

ADVERTISEMENT

ನಿಯಂತ್ರಣ ತಪ್ಪಿದ ಮಗನಿಗಾಗಿ ಅಸಹಾಯಕ ತಂದೆಯಾದ ದೇವೇಗೌಡರು: ದೇವನೂರ ಮಹಾದೇವ

ನಿಯಂತ್ರಣ ತಪ್ಪಿದ ಮಗನಿಗಾಗಿ ಎಚ್‌.ಡಿ.ದೇವೇಗೌಡರು ಅಸಹಾಯಕ ತಂದೆಯಂತೆ ಕಾಣಿಸುತ್ತಿದ್ದಾರೆ. ಎಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾನೋ ಎಂಬ ಭೀತಿಯಿಂದ ಇಳಿ ವಯಸ್ಸಿನಲ್ಲೂ ಮಗನ ಹಿಂದೆ ಧಾವಿಸುತ್ತಿದ್ದಾರೆ’ ಎಂದು ಚಿಂತಕ ದೇವನೂರ ಮಹಾದೇವ ಸೋಮವಾರ ಹೇಳಿದರು.
Last Updated 22 ಏಪ್ರಿಲ್ 2024, 14:19 IST
ನಿಯಂತ್ರಣ ತಪ್ಪಿದ ಮಗನಿಗಾಗಿ ಅಸಹಾಯಕ ತಂದೆಯಾದ ದೇವೇಗೌಡರು: ದೇವನೂರ ಮಹಾದೇವ

ಡಬಲ್ ಎಂಜಿನ್ ಸರ್ಕಾರ ಗುಜರಿಗೆ ಹಾಕಿ: ದೇವನೂರ

‘ಸಂಘ ಪರಿವಾರದ ಡಬಲ್‌ ಎಂಜಿನ್ ಸರ್ಕಾರಗಳು ಜನವಿರೋಧಿಯಾಗಿವೆ. ಒಂದು ಎಂಜಿನ್‌ನಲ್ಲಿ ದ್ವೇಷ ತುಂಬಿಕೊಂಡಿದ್ದು, ಮತ್ತೊಂದು ಎಂಜಿನ್‌ ಶೇ 40ರಷ್ಟು ಕಮಿಷನ್‌ ದಂದೆಯಲ್ಲಿ ತೊಡಗಿದೆ. ಹೀಗಾಗಿ, ರೈಲು ಮುಂದಕ್ಕೆ ಚಲಿಸುತ್ತಿಲ್ಲ’ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.
Last Updated 25 ಏಪ್ರಿಲ್ 2023, 21:30 IST
ಡಬಲ್ ಎಂಜಿನ್ ಸರ್ಕಾರ ಗುಜರಿಗೆ ಹಾಕಿ: ದೇವನೂರ

ಆರ್‌ಎಸ್‌ಎಸ್‌ ಪದ ಬಳಸಿಲ್ಲ: ದೇವನೂರ ಮಹಾದೇವ

ಮೈಸೂರು: ‘ಇಲ್ಲಿ ಪ್ರಕಾಶ್ ಕಮ್ಮರಡಿ ತಂಡದ ಚುನಾವಣಾ ಸಮೀಕ್ಷೆ ಅಧ್ಯಯನ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿ ಮಾತನಾಡಿದ ನಾನು ಆರ್‌ಎಸ್‌ಎಸ್ ಪದವನ್ನು ಬಳಸಿಲ್ಲ’ ಎಂದು ಸಾಹಿತಿ ದೇವನೂರ ಮಹಾದೇವ ಅವರು ಸ್ಪಷ್ಟನೆ ನೀಡಿದ್ದಾರೆ.
Last Updated 17 ಫೆಬ್ರುವರಿ 2023, 19:15 IST
ಆರ್‌ಎಸ್‌ಎಸ್‌ ಪದ ಬಳಸಿಲ್ಲ: ದೇವನೂರ ಮಹಾದೇವ

ಆರ್‌ಎಸ್‌ಎಸ್‌ ಶೈಲಿಯ ಸಾಂಸ್ಥಿಕ ರಚನೆ ಅಗತ್ಯ : ದೇವನೂರ ಮಹಾದೇವ

‘ಸ್ವತಂತ್ರ ಅಧ್ಯಯನ ವರದಿ’ ಬಿಡುಗಡೆ ಮಾಡಿದ ದೇವನೂರ ಮಹಾದೇವ
Last Updated 14 ಫೆಬ್ರುವರಿ 2023, 17:54 IST
ಆರ್‌ಎಸ್‌ಎಸ್‌ ಶೈಲಿಯ ಸಾಂಸ್ಥಿಕ ರಚನೆ ಅಗತ್ಯ :  ದೇವನೂರ ಮಹಾದೇವ

ಹಣಪ್ರತಿನಿಧಿ ಸರ್ಕಾರವಿದು: ದೇವನೂರ ಮಹಾದೇವ ಕಿಡಿ

'ಈಗಿರುವುದು ಜನಪ್ರತಿನಿಧಿ ಸರ್ಕಾರವಲ್ಲ, ಹಣಪ್ರತಿನಿಧಿ ಸರ್ಕಾರ. ಹೀಗಾಗಿ ಜನರ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ’ ಎಂದು ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.
Last Updated 9 ಜನವರಿ 2023, 11:03 IST
ಹಣಪ್ರತಿನಿಧಿ ಸರ್ಕಾರವಿದು: ದೇವನೂರ ಮಹಾದೇವ ಕಿಡಿ

ಕಲಿಕೆಗೆ ಇಲ್ಲ ದೇವನೂರ, ಜಿಆರ್‌ ಪಠ್ಯ: ಶಿಕ್ಷಣ ಇಲಾಖೆ ಸುತ್ತೋಲೆ

ದೇವನೂರ ಮಹಾದೇವ ಹಾಗೂ ಜಿ.ರಾಮಕೃಷ್ಣ ಸೇರಿ ಏಳು ಲೇಖಕರು ಅನುಮತಿ ಹಿಂಪಡೆದಿರುವ ಗದ್ಯ ಮತ್ತು ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 24 ಸೆಪ್ಟೆಂಬರ್ 2022, 4:48 IST
ಕಲಿಕೆಗೆ ಇಲ್ಲ ದೇವನೂರ, ಜಿಆರ್‌ ಪಠ್ಯ: ಶಿಕ್ಷಣ ಇಲಾಖೆ ಸುತ್ತೋಲೆ

ವೈಚಾರಿಕ ಜಾಗೃತಿ ಮೂಡಿಸುವ ದೇವನೂರು ಕೃತಿ: ಜಗದೀಶ ಬಿರಾದಾರ

ಪ್ರಗತಿಪರ ಚಿಂತಕರಾದ ಜಗದೀಶ ಬಿರಾದಾರ ಹೇಳಿಕೆ
Last Updated 16 ಆಗಸ್ಟ್ 2022, 15:32 IST
ವೈಚಾರಿಕ ಜಾಗೃತಿ ಮೂಡಿಸುವ ದೇವನೂರು ಕೃತಿ:  ಜಗದೀಶ ಬಿರಾದಾರ
ADVERTISEMENT

ಆರ್‌ಎಸ್‌ಎಸ್ ಸಿದ್ದಾಂತಗಳಿಂದ ಅಶಾಂತಿ: ಎಲ್.ನಾರಾಯಣಸ್ವಾಮಿ

‘ಆರ್‌ಎಸ್‌ಎಸ್ ಆಳ ಅಗಲ’ ಪುಸ್ತಕ ಬಿಡುಗಡೆ
Last Updated 22 ಜುಲೈ 2022, 5:16 IST
ಆರ್‌ಎಸ್‌ಎಸ್ ಸಿದ್ದಾಂತಗಳಿಂದ ಅಶಾಂತಿ: ಎಲ್.ನಾರಾಯಣಸ್ವಾಮಿ

ಚಿನಕುರಳಿ: ಬುಧವಾರ, ಜುಲೈ 20, 2022

.
Last Updated 19 ಜುಲೈ 2022, 18:53 IST
ಚಿನಕುರಳಿ: ಬುಧವಾರ, ಜುಲೈ 20, 2022

ಆರ್‌ಎಸ್‌ಎಸ್‌ ಆಳ ಮತ್ತು ಅಗಲ: 16 ದಿನಗಳಲ್ಲಿ 84 ಸಾವಿರ ಪ್ರತಿ ಮುದ್ರಣ

ದೇವನೂರರ ಆರ್‌ಎಸ್‌ಎಸ್‌: ಆಳ ಅಗಲ ಕೃತಿ: ಸಂಭಾವನೆ ಬಗೆಗೂ ಚರ್ಚೆ
Last Updated 18 ಜುಲೈ 2022, 17:46 IST
ಆರ್‌ಎಸ್‌ಎಸ್‌ ಆಳ ಮತ್ತು ಅಗಲ: 16 ದಿನಗಳಲ್ಲಿ 84 ಸಾವಿರ ಪ್ರತಿ ಮುದ್ರಣ
ADVERTISEMENT
ADVERTISEMENT
ADVERTISEMENT