ಧನುರ್ಮಾಸದ ವಿಶೇಷತೆ: ಈ ವೇಳೆ ಶುಭ ಕಾರ್ಯಗಳನ್ನು ಮಾಡದಿರಲು ಕಾರಣ ಇಲ್ಲಿದೆ
Hindu Worship: ಧನುರ್ಮಾಸವು ಪೂಜೆ ಹಾಗೂ ದೇವರ ಆರಾಧನೆಗೆ ಸೂಕ್ತ ಸಮಯವೆಂದು ಶಾಸ್ತ್ರಗಳು ಹೇಳುತ್ತವೆ. ಧನುರ್ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ವಿಷ್ಣು ಮತ್ತು ಲಕ್ಷ್ಮೀ ದೇವರನ್ನು ಆರಾಧಿಸುವುದು ಶ್ರೇಷ್ಠವೆಂಬ ನಂಬಿಕೆ ಇದೆ.Last Updated 12 ಡಿಸೆಂಬರ್ 2025, 6:32 IST