ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Dharmasthala Manjunatha Swamy

ADVERTISEMENT

ಧರ್ಮಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬುಧವಾರ ಮಧ್ಯಾಹ್ನ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
Last Updated 12 ಏಪ್ರಿಲ್ 2023, 11:24 IST
ಧರ್ಮಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ

ಧರ್ಮಸ್ಥಳ ಪಾದಯಾತ್ರೆ: ಸೌಲಭ್ಯ ಕೊರತೆ

ಚಾರ್ಮಾಡಿ ಘಾಟಿಯಲ್ಲಿ ಸ್ವಚ್ಛತೆ ಕಡೆಗಿಲ್ಲ ಲಕ್ಷ್ಯ
Last Updated 13 ಫೆಬ್ರವರಿ 2023, 18:33 IST
ಧರ್ಮಸ್ಥಳ ಪಾದಯಾತ್ರೆ: ಸೌಲಭ್ಯ ಕೊರತೆ

ಉಜಿರೆ: ಧರ್ಮಸ್ಥಳ ಮೇಳದ ತಿರುಗಾಟಕ್ಕೆ ಚಾಲನೆ

ಧರ್ಮಸ್ಥಳದ ಶ್ರೀಮಂಜುನಾ ಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹರಕೆ ಬಯಲಾಟ ಪ್ರದರ್ಶನ ತಿರುಗಾಟ ಶನಿವಾರ ಚಾಲನೆ ನೀಡಲಾಯಿತು.
Last Updated 27 ನವೆಂಬರ್ 2022, 3:01 IST
ಉಜಿರೆ: ಧರ್ಮಸ್ಥಳ ಮೇಳದ ತಿರುಗಾಟಕ್ಕೆ ಚಾಲನೆ

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ: ಸರ್ವಧರ್ಮ ಸಮ್ಮೇಳನ ಇಂದು

ಉಜಿರೆ: ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ನಡೆಯುವ ಸರ್ವಧರ್ಮ ಸಮ್ಮೇಳನದ 90ನೇ ಅಧಿವೇಶನವನ್ನು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಮಂಗಳವಾರ ಸಂಜೆ 5 ಗಂಟೆಗೆ ಉದ್ಘಾಟಿಸುವರು. ಶಿವಮೊಗ್ಗದ ವಿದ್ವಾಂಸ ಎಂ.ಆರ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು. ಬಸ್ತಿಕಟ್ಟೆ ಚರ್ಚ್‌ ಧರ್ಮಗುರು ಮಾರ್ಸೆಲ್ ಪಿಂಟೊ, ವಿಜಯಪುರದ ಹಾಸಿಂಪೀರ ಇ ವಾಲೀಕರ ಮತ್ತು ಮೂಡುಬಿದ್ರೆಯ ಮುನಿರಾಜ ರೆಂಜಾಳ ಉಪನ್ಯಾಸ ನೀಡುವರು.
Last Updated 22 ನವೆಂಬರ್ 2022, 6:22 IST
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ: ಸರ್ವಧರ್ಮ ಸಮ್ಮೇಳನ ಇಂದು

ಧರ್ಮಸ್ಥಳ: ಆನ್‌ಲೈನ್‌ ಕಾದಿರಿಸುವಿಕೆ ರದ್ದು

ಕೋವಿಡ್‌ ಹರಡುವುದನ್ನು ತಡೆಯಲು ಸರ್ಕಾರ ಹೊರಡಿಸಿರುವ ಆದೇಶದಂತೆ, ಧರ್ಮಸ್ಥಳ ದೇವಸ್ಥಾನದಲ್ಲಿ ತುಲಾಭಾರ, ಉತ್ಸವಾದಿ ಸೇವೆಗಳಿಗೆ ಆನ್‌ಲೈನ್‌ ಮೂಲಕ ಕಾದಿರಿಸುವುದನ್ನು ರದ್ದುಗೊಳಿಸಲಾಗಿದೆ. ವಸತಿ ಛತ್ರದಲ್ಲಿ ಕೋಣೆ ಕಾದಿರಿಸುವುದನ್ನೂ ಸ್ಥಗಿತಗೊಳಿಸಲಾಗಿದೆ.
Last Updated 7 ಜನವರಿ 2022, 19:29 IST
ಧರ್ಮಸ್ಥಳ: ಆನ್‌ಲೈನ್‌ ಕಾದಿರಿಸುವಿಕೆ ರದ್ದು

ಧರ್ಮಸ್ಥಳ: ಡಿ.3ಕ್ಕೆ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ

ಧರ್ಮಸ್ಥಳ: ಡಿ.3ಕ್ಕೆ ಲಕ್ಷದೀಪೋತ್ಸವ
Last Updated 31 ಅಕ್ಟೋಬರ್ 2021, 21:45 IST
ಧರ್ಮಸ್ಥಳ: ಡಿ.3ಕ್ಕೆ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ

ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದ ನಟಿ ಶ್ರುತಿ ಮತ್ತು ಪುತ್ರಿ

ನಟಿ ಹಾಗೂ ಬಿಜೆಪಿ ನಾಯಕಿ ಶ್ರುತಿ ಮತ್ತು ಅವರ ಮಗಳು ಗೌರಿ, ಧರ್ಮಸ್ಥಳದ ಮಂಜುನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದಿದ್ದಾರೆ.
Last Updated 22 ಜುಲೈ 2021, 8:49 IST
ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದ ನಟಿ ಶ್ರುತಿ ಮತ್ತು ಪುತ್ರಿ
ADVERTISEMENT

ಕುಕ್ಕೆ, ಧರ್ಮಸ್ಥಳದಲ್ಲಿ ನಾಳೆಯಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ

ಧರ್ಮಸ್ಥಳ ಮಂಜುನಾಥ ಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇದೇ 5ರಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
Last Updated 4 ಜುಲೈ 2021, 13:21 IST
ಕುಕ್ಕೆ, ಧರ್ಮಸ್ಥಳದಲ್ಲಿ ನಾಳೆಯಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ

PV Web Exclusive| ಗ್ರಾಮ ಪಂಚಾಯಿತಿ ಚುನಾವಣೆ ನಂತರ ಧರ್ಮಸ್ಥಳದಲ್ಲಿ ಆಣೆ–ಪ್ರಮಾಣ

ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ
Last Updated 4 ಜನವರಿ 2021, 10:48 IST
PV Web Exclusive| ಗ್ರಾಮ ಪಂಚಾಯಿತಿ ಚುನಾವಣೆ ನಂತರ ಧರ್ಮಸ್ಥಳದಲ್ಲಿ ಆಣೆ–ಪ್ರಮಾಣ

ಧರ್ಮಸ್ಥಳದ ನಂದಾದೀಪ ನಂದಿತೆಂಬುದು ಸುಳ್ಳು ಸುದ್ದಿ: ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ, ತಿರುಪತಿ, ಶ್ರೀಶೈಲ ಸನ್ನಿಧಾನದ ನಂದಾದೀಪಗಳು ನಂದಿ ಹೋದವು ಎಂಬ ಗಾಳಿ ಸುದ್ದಿಗಳು ಗುರುವಾರ ರಾತ್ರಿಯಿಂದಲೇ ಚಿತ್ರದುರ್ಗ, ಬಳ್ಳಾರಿಗಳಲ್ಲಿ ಹರಿದಾಡಿದ್ದವು.
Last Updated 27 ಮಾರ್ಚ್ 2020, 8:58 IST
ಧರ್ಮಸ್ಥಳದ ನಂದಾದೀಪ ನಂದಿತೆಂಬುದು ಸುಳ್ಳು ಸುದ್ದಿ: ವೀರೇಂದ್ರ ಹೆಗ್ಗಡೆ
ADVERTISEMENT
ADVERTISEMENT
ADVERTISEMENT