ಸೋಮವಾರ, 3 ನವೆಂಬರ್ 2025
×
ADVERTISEMENT

Dhruv Chand Jurel

ADVERTISEMENT

IND vs WI Test | ವಿಂಡೀಸ್ ಎದುರು ಚೊಚ್ಚಲ ಶತಕ; ದಿಗ್ಗಜರ ಸಾಲಿಗೆ ಧ್ರುವ ಜುರೇಲ್

Test Century Debut: ಅಹಮದಾಬಾದ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತವು 286 ರನ್‌ ಮುನ್ನಡೆ ಸಾಧಿಸಿದ್ದು, ಧ್ರುವ ಜುರೇಲ್ ತಮ್ಮ ಚೊಚ್ಚಲ ಶತಕ ಬಾರಿಸಿ 12ನೇ ವಿಕೆಟ್‌ ಕೀಪರ್ ಶತಕದಾರರಾದರು. ಜಡೇಜ ಹಾಗೂ ರಾಹುಲ್ ಸಹ ಶತಕ ಗಳಿಸಿದರು.
Last Updated 3 ಅಕ್ಟೋಬರ್ 2025, 11:24 IST
IND vs WI Test | ವಿಂಡೀಸ್ ಎದುರು ಚೊಚ್ಚಲ ಶತಕ; ದಿಗ್ಗಜರ ಸಾಲಿಗೆ ಧ್ರುವ ಜುರೇಲ್

ಕನ್ನಡಿಗ ಪಡಿಕ್ಕಲ್ ಶತಕದ ವೈಭವ: ಆಸ್ಟ್ರೇಲಿಯಾ ಎ ವಿರುದ್ಧ ಬೃಹತ್ ಮೊತ್ತ

India A vs Australia A: ಲಖನೌನಲ್ಲಿ ನಡೆದ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ 150 ರನ್ ಸಿಡಿಸಿ, ಧ್ರುವ್ ಜುರೇಲ್ ಜೊತೆಗೆ 228 ರನ್ ಜೊತೆಯಾಟ ನೀಡಿದ್ದು, ಭಾರತ ಎ ತಂಡ 520 ರನ್ ದಾಖಲಿಸಲು ನೆರವಾಯಿತು.
Last Updated 19 ಸೆಪ್ಟೆಂಬರ್ 2025, 8:11 IST
ಕನ್ನಡಿಗ ಪಡಿಕ್ಕಲ್ ಶತಕದ ವೈಭವ: ಆಸ್ಟ್ರೇಲಿಯಾ ಎ ವಿರುದ್ಧ ಬೃಹತ್ ಮೊತ್ತ

ಧೋನಿ ಅವರಿಗೆ ಸಾಟಿಯಾಗಲು ಎಂದೆಂದೂ ಸಾಧ್ಯವಿಲ್ಲ: ಧ್ರುವ್ ಜುರೇಲ್

ಧೋನಿ ಅವರೊಂದಿಗೆ ಯಾರನ್ನೂ ತುಲನೆ ಮಾಡಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸುವತ್ತ ಗಮನಹರಿಸುವುದಾಗಿ ಅವರು ಶುಕ್ರವಾರ ಹೇಳಿದ್ದಾರೆ.
Last Updated 15 ಮಾರ್ಚ್ 2024, 13:46 IST
ಧೋನಿ ಅವರಿಗೆ ಸಾಟಿಯಾಗಲು ಎಂದೆಂದೂ ಸಾಧ್ಯವಿಲ್ಲ: ಧ್ರುವ್ ಜುರೇಲ್

IND vs ENG 3rd Test | ಜುರೇಲ್, ಸರ್ಫರಾಜ್‌ಗೆ ಅವಕಾಶ ಸಾಧ್ಯತೆ

ಮುಂಬೈನ ಬ್ಯಾಟರ್ ಸರ್ಫರಾಜ್ ಖಾನ್ ಮತ್ತು ಉತ್ತರಪ್ರದೇಶದ ವಿಕೆಟ್‌ಕೀಪರ್ ಧ್ರುವಚಾಂದ್ ಜುರೇಲ್ ಅವರಿಗೆ ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡುವ ಅವಕಾಶ ಸಿಗುವ ನಿರೀಕ್ಷೆ ಇದೆ. ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರು ಮಂಗಳವಾರ ಅಭ್ಯಾಸದಲ್ಲಿ ಭಾಗವಹಿಸಲಿಲ್ಲ.
Last Updated 13 ಫೆಬ್ರುವರಿ 2024, 23:51 IST
IND vs ENG 3rd Test | ಜುರೇಲ್, ಸರ್ಫರಾಜ್‌ಗೆ ಅವಕಾಶ ಸಾಧ್ಯತೆ

19ವರ್ಷದೊಳಗಿನವರ ವಿಶ್ವಕಪ್‌: ಭಾರತ ತಂಡದಲ್ಲಿ ಇಬ್ಬರು ಕನ್ನಡಿಗರು, ಪ್ರಿಯಮ್ ನಾಯಕ

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಕಿರಿಯರ ವಿಶ್ವಕಪ್‌ ಪಂದ್ಯಾವಳಿಗೆ 15 ಆಟಗಾರರಿರುವ ಭಾರತ ತಂಡ ಪ್ರಕಟಿಸಲಾಗಿದ್ದು, ಪ್ರಿಯಮ್ ಗರ್ಗ್ ಹಾಗೂ ಧ್ರುವ್‌ ಚಾಂದ್‌ ಜುರೆಲ್‌ ಅವರನ್ನು ಕ್ರಮವಾಗಿ ನಾಯಕ ಮತ್ತು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
Last Updated 2 ಡಿಸೆಂಬರ್ 2019, 8:55 IST
19ವರ್ಷದೊಳಗಿನವರ ವಿಶ್ವಕಪ್‌: ಭಾರತ ತಂಡದಲ್ಲಿ ಇಬ್ಬರು ಕನ್ನಡಿಗರು, ಪ್ರಿಯಮ್ ನಾಯಕ
ADVERTISEMENT
ADVERTISEMENT
ADVERTISEMENT
ADVERTISEMENT