ಗುರುವಾರ, 3 ಜುಲೈ 2025
×
ADVERTISEMENT

Digital awareness

ADVERTISEMENT

Podcast: ಎಲ್ಲರಿಗೂ ಡಿಜಿಟಲ್ ಸೇವೆ– ಹಕ್ಕಿನ ವ್ಯಾಪ್ತಿ ವಿಸ್ತರಿಸಿದ ಕೋರ್ಟ್‌

ಸಂಪಾದಕೀಯ Podcast: ಎಲ್ಲರಿಗೂ ಡಿಜಿಟಲ್ ಸೇವೆ– ಹಕ್ಕಿನ ವ್ಯಾಪ್ತಿ ವಿಸ್ತರಿಸಿದ ಕೋರ್ಟ್‌
Last Updated 6 ಮೇ 2025, 3:01 IST
Podcast: ಎಲ್ಲರಿಗೂ ಡಿಜಿಟಲ್ ಸೇವೆ– ಹಕ್ಕಿನ ವ್ಯಾಪ್ತಿ ವಿಸ್ತರಿಸಿದ ಕೋರ್ಟ್‌

Digital Fraud | 7.81 ಲಕ್ಷ ಸಿಮ್‌ ಕಾರ್ಡ್‌ ಬಳಕೆಗೆ ನಿರ್ಬಂಧ: ಕೇಂದ್ರ ಸರ್ಕಾರ

Digital Fraud Control: ಡಿಜಿಟಲ್ ವಂಚನೆ ತಡೆಗೆ 7.81 ಲಕ್ಷ SIM, 83,668 WhatsApp ಖಾತೆಗಳಿಗೆ ನಿರ್ಬಂಧ – ಕೇಂದ್ರ ಸರ್ಕಾರ
Last Updated 25 ಮಾರ್ಚ್ 2025, 14:03 IST
Digital Fraud | 7.81 ಲಕ್ಷ ಸಿಮ್‌ ಕಾರ್ಡ್‌ ಬಳಕೆಗೆ ನಿರ್ಬಂಧ: ಕೇಂದ್ರ ಸರ್ಕಾರ

VIDEO; ಡಿಜಿಟಲ್‌ ಅರೆಸ್ಟ್‌ ಎಂದರೇನು? ಐಜಿಪಿ ಲೋಕೇಶ್‌ಕುಮಾರ್‌ ಮಾಹಿತಿ

ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ವಾರಸುದಾರರಿಗೆ ಮರಳಿಸುವ ಪರೇಡ್‌ ಬಳ್ಳಾರಿಯ ಜಿಲ್ಲಾ ಪೊಲೀಸ್‌ ಕಚೇರಿ ಆವರಣದಲ್ಲಿ ಮಂಗಳವಾರ ನಡೆಯಿತು. ಈ ವೇಳೆ ಮಾತನಾಡಿದ ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್, ಡಿಜಿಟಲ್‌ ಅರೆಸ್ಟ್‌ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು
Last Updated 7 ಜನವರಿ 2025, 9:40 IST
VIDEO; ಡಿಜಿಟಲ್‌ ಅರೆಸ್ಟ್‌ ಎಂದರೇನು? ಐಜಿಪಿ ಲೋಕೇಶ್‌ಕುಮಾರ್‌ ಮಾಹಿತಿ

ಸಂಪಾದಕೀಯ: ಡಿ.ಅರೆಸ್ಟ್‌, ಸೈಬರ್ ವಂಚನೆ ತಡೆಗೆ ಜಾಗೃತಿ, ಮುನ್ನೆಚ್ಚರಿಕೆಯೇ ಮಾರ್ಗ

ಸೈಬರ್‌ ಭದ್ರತಾ ಸಂಸ್ಥೆಗಳು ಮತ್ತು ವ್ಯವಸ್ಥೆ ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು
Last Updated 30 ಅಕ್ಟೋಬರ್ 2024, 0:28 IST
ಸಂಪಾದಕೀಯ: ಡಿ.ಅರೆಸ್ಟ್‌, ಸೈಬರ್ ವಂಚನೆ
ತಡೆಗೆ ಜಾಗೃತಿ, ಮುನ್ನೆಚ್ಚರಿಕೆಯೇ ಮಾರ್ಗ

‘ಡಿಜಿಟಲ್‌ ಅರೆಸ್ಟ್’ ಜಾಲ: 17 ಜನರ ಬಂಧನ

ಆರೋಪಿಗಳು 1 ಸಾವಿರ ಜನರಿಗೆ ವಂಚಿಸಿರುವ ಸಾಧ್ಯತೆ
Last Updated 14 ಅಕ್ಟೋಬರ್ 2024, 16:42 IST
‘ಡಿಜಿಟಲ್‌ ಅರೆಸ್ಟ್’ ಜಾಲ: 17 ಜನರ ಬಂಧನ

ಸೈಬರ್‌ ಭದ್ರತೆ ಇಲ್ಲದೆ ದೇಶದ ಪ್ರಗತಿ ಅಸಾಧ್ಯ: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಸೈಬರ್‌ಭದ್ರತೆ ದೇಶದ ಭದ್ರತೆಯ ಅವಿಭಾಜ್ಯ ಅಂಗವಾಗಿದೆ. ಸೈಬರ್‌ ಭದ್ರತೆ ಇಲ್ಲದಿದ್ದರೆ ದೇಶದ ಪ್ರಗತಿ ಅಸಾಧ್ಯ ಎಂದು ಗೃಹ ಸಚಿವ ಅಮಿತ್‌ ಶಾ ಮಂಗಳವಾರ ಹೇಳಿದರು.
Last Updated 10 ಸೆಪ್ಟೆಂಬರ್ 2024, 9:51 IST
ಸೈಬರ್‌ ಭದ್ರತೆ ಇಲ್ಲದೆ ದೇಶದ ಪ್ರಗತಿ ಅಸಾಧ್ಯ: ಕೇಂದ್ರ ಗೃಹ ಸಚಿವ ಅಮಿತ್‌ ಶಾ

Bengaluru Tech Summit | ಡಿಜಿಟಲ್‌ ಕಂದರ ನಿವಾರಣೆಗೆ ಕ್ರಮ: ಸಿಎಂ ಸಿದ್ದರಾಮಯ್ಯ

ತಂತ್ರಜ್ಞಾನದ ಸೌಲಭ್ಯಗಳು ರಾಜ್ಯದ ಎಲ್ಲ ನಾಗರಿಕರಿಗೂ ತಲುಪಬೇಕಿದೆ. ಇದಕ್ಕಾಗಿ ಡಿಜಿಟಲ್‌ ಕಂದರ ನಿವಾರಣೆಗೆ ಅಗತ್ಯವಿರುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
Last Updated 29 ನವೆಂಬರ್ 2023, 16:06 IST
Bengaluru Tech Summit | ಡಿಜಿಟಲ್‌ ಕಂದರ ನಿವಾರಣೆಗೆ ಕ್ರಮ: ಸಿಎಂ ಸಿದ್ದರಾಮಯ್ಯ
ADVERTISEMENT

ಡಿಜಿಟಲ್‌ ಆರ್ಥಿಕತೆ: 2026ಕ್ಕೆ ಜಿಡಿಪಿಗೆ ಶೇ 20ರಷ್ಟು ಕೊಡುಗೆ- ರಾಜೀವ್‌

ಮೂರು ದಿನಗಳ ಜಿ–20 ಡಿಜಿಟಲ್‌ ಅಲಯನ್ಸ್‌ ಶೃಂಗಸಭೆ
Last Updated 18 ಆಗಸ್ಟ್ 2023, 0:30 IST
ಡಿಜಿಟಲ್‌ ಆರ್ಥಿಕತೆ: 2026ಕ್ಕೆ ಜಿಡಿಪಿಗೆ ಶೇ 20ರಷ್ಟು ಕೊಡುಗೆ- ರಾಜೀವ್‌

ಮೊಬೈಲ್‌ ಸಿಮ್‌ ವಿತರಕರ ಪರಿಶೀಲನೆ ಕಡ್ಡಾಯ: ಅಶ್ವಿನಿ ವೈಷ್ಣವ್

ಡಿಜಿಟಲ್‌ ವಂಚನೆ ತಡೆಯುವ ಉದ್ದೇಶದಿಂದ, ಸಿಮ್‌ ಕಾರ್ಡ್‌ ವಿತರಕರ ಪರಿಶೀಲನೆಯನ್ನು ಕಡ್ಡಾಯ ಮಾಡಲಾಗಿದೆ. ನಿಯಮ ಉಲ್ಲಂಘನೆ ಮಾಡುವವರಿಗೆ ₹10 ಲಕ್ಷ ದಂಡ ವಿಧಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ.
Last Updated 17 ಆಗಸ್ಟ್ 2023, 23:30 IST
ಮೊಬೈಲ್‌ ಸಿಮ್‌ ವಿತರಕರ ಪರಿಶೀಲನೆ ಕಡ್ಡಾಯ: ಅಶ್ವಿನಿ ವೈಷ್ಣವ್

ಡಿಜಿಟಲ್ ಯುಗ | ಕಡತಗಳ ಬ್ಯಾಕಪ್: ಡಿಜಿಟಲ್ ಶಿಸ್ತು

ಫೋಟೊ, ವಿಡಿಯೊ ಅಥವಾ ಬೇರಾವುದೇ ಡಾಕ್ಯುಮೆಂಟ್ ರೂಪದಲ್ಲಿರುವ ಡಿಜಿಟಲ್ ಕಡತಗಳ ನಿರ್ವಹಣೆಯಲ್ಲಿ ಒಂದಿಷ್ಟು ಶಿಸ್ತು ಅಳವಡಿಸಿಕೊಂಡರೆ ಮತ್ತು ಇವುಗಳ ಬ್ಯಾಕಪ್ ಇರಿಸಿಕೊಂಡಲ್ಲಿ, ಈ ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡು ಪರಿತಪಿಸಬೇಕಾದ ಪ್ರಮೇಯವನ್ನು ತಪ್ಪಿಸಬಹುದು.
Last Updated 6 ಜೂನ್ 2023, 19:30 IST
ಡಿಜಿಟಲ್ ಯುಗ | ಕಡತಗಳ ಬ್ಯಾಕಪ್: ಡಿಜಿಟಲ್ ಶಿಸ್ತು
ADVERTISEMENT
ADVERTISEMENT
ADVERTISEMENT