ಬುಧವಾರ, 3 ಡಿಸೆಂಬರ್ 2025
×
ADVERTISEMENT
Explainer | ಡಿಜಿಟಲ್ ಅರೆಸ್ಟ್: ವಂಚಕರ ಜಾಲದಿಂದ ಪಾರಾಗುವ ಎಚ್ಚರಿಕೆಯ ಮಾರ್ಗಗಳು
Explainer | ಡಿಜಿಟಲ್ ಅರೆಸ್ಟ್: ವಂಚಕರ ಜಾಲದಿಂದ ಪಾರಾಗುವ ಎಚ್ಚರಿಕೆಯ ಮಾರ್ಗಗಳು
ಫಾಲೋ ಮಾಡಿ
Published 3 ಡಿಸೆಂಬರ್ 2025, 11:35 IST
Last Updated 3 ಡಿಸೆಂಬರ್ 2025, 11:35 IST
Comments
ಡಿಜಿಟಲ್ ಅರೆಸ್ಟ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಏಕರೂಪದ ತನಿಖೆ ನಡೆಸುವಂತೆ CBIಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಟೆಲಿಕಾಂ ಸೇವಾ ಪೂರೈಕೆದಾರರು ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಗೆ ಹಲವು ಸಿಮ್‌ಗಳನ್ನು ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಟೆಲಿಕಾಂ ಸಚಿವಾಲಯಕ್ಕೆ ಹಾಗೂ ಸೈಬರ್‌ ವಂಚಕರು ಬಳಸುವ ಬ್ಯಾಂಕ್‌ ಖಾತೆಗಳನ್ನು ಪತ್ತೆಹಚ್ಚಲು ಹಾಗೂ ಸ್ಥಗಿತಗೊಳಿಸಲು ಕೃತಕ ಬುದ್ಧಿಮತ್ತೆ (ಎಐ) ಏಕೆ ಬಳಸುತ್ತಿಲ್ಲ’ ಎಂದು RBIಗೆ ಕೇಳಿದೆ.
ಸೈಬರ್ ಅಪರಾಧ ಪ್ರಕರಣಗಳ ಕುರಿತು ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸಿದ್ದರಿಂದ ‘ಡಿಜಿಟಲ್ ಅರೆಸ್ಟ್‌’ ಹೆಸರಿನಲ್ಲಿ ವಂಚಿಸುತ್ತಿದ್ದ ಪ್ರಕರಣಗಳು ಕೊಂಚ ತಗ್ಗಿದ್ದವು. ಕಳೆದ ಆರು ತಿಂಗಳಿಂದ ಮತ್ತೆ ಅದೇ ರೀತಿಯ ವಂಚನೆ ಪ್ರಕರಣಗಳು ಹೆಚ್ಚು ವರದಿ ಆಗುತ್ತಿವೆ. ‘ಡಿಜಿಟಿಲ್‌ ಅರೆಸ್ಟ್‌’ ಎಂಬುದು ಇಲ್ಲ. ಈ ರೀತಿಯ ವಂಚಿಸಲು ಪ್ರಯತ್ನಿಸಿದರೆ ರಾಷ್ಟ್ರೀಯ ಸೈಬರ್‌ ಸಹಾಯವಾಣಿ 1930 ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು.
–ಸಿ.ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಪಶ್ಚಿಮ ವಿಭಾಗ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT