ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

suprem court

ADVERTISEMENT

EVM ಮೇಲೆ ಅಪನಂಬಿಕೆ ಸೃಷ್ಟಿ ಪಾಪದ ಕೆಲಸ: ಕ್ಷಮೆ ಕೇಳಲು ಕಾಂಗ್ರೆಸ್‌ಗೆ PM ಆಗ್ರಹ

‘ಚುನಾವಣೆಯಲ್ಲಿ ಬಳಸಲಾಗುತ್ತಿರುವ ವಿದ್ಯುನ್ಮಾನ ಮತಯಂತ್ರದ ವಿರುದ್ಧ ಅಪನಂಬಿಕೆ ಸೃಷ್ಟಿಸಿದ ಪಾಪದ ಕೆಲಸಕ್ಕಾಗಿ ವಿರೋಧ ಪಕ್ಷಗಳು ದೇಶದ ಕ್ಷಮೆ ಕೇಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟದ ವಿರುದ್ಧ ಶುಕ್ರವಾರ ಹರಿಹಾಯ್ದರು.
Last Updated 26 ಏಪ್ರಿಲ್ 2024, 10:28 IST
EVM ಮೇಲೆ ಅಪನಂಬಿಕೆ ಸೃಷ್ಟಿ ಪಾಪದ ಕೆಲಸ: ಕ್ಷಮೆ ಕೇಳಲು ಕಾಂಗ್ರೆಸ್‌ಗೆ PM ಆಗ್ರಹ

ನ್ಯಾಯಾಧೀಶರ ವರ್ಗಾವಣೆಗೆ ‘ಸುಪ್ರೀಂ‘ ಕೊಲಿಜಿಯಂ ಶಿಫಾರಸು

ದೆಹಲಿ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳನ್ನು ಕರ್ನಾಟಕ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಬುಧವಾರ ಶಿಫಾರಸು ಮಾಡಿದೆ.
Last Updated 13 ಮಾರ್ಚ್ 2024, 15:35 IST
ನ್ಯಾಯಾಧೀಶರ ವರ್ಗಾವಣೆಗೆ ‘ಸುಪ್ರೀಂ‘ ಕೊಲಿಜಿಯಂ ಶಿಫಾರಸು

ಚುನಾವಣಾ ಬಾಂಡ್: ವಿವರ ಬಹಿರಂಗಕ್ಕೆ ಸಮಯ ಕೋರಿದ SBI ಅರ್ಜಿ ವಿಚಾರಣೆ ಮಾ. 11ಕ್ಕೆ

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಸಲ್ಲಿಸುವುದಕ್ಕೆ ಜೂನ್ 30ರವರೆಗೂ ಸಮಯ ನೀಡಬೇಕು ಎಂಬ ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಅರ್ಜಿಯ ವಿಚಾರಣೆಯನ್ನು ಮಾರ್ಚ್ 11ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ಹೇಳಿದೆ
Last Updated 8 ಮಾರ್ಚ್ 2024, 13:17 IST
ಚುನಾವಣಾ ಬಾಂಡ್: ವಿವರ ಬಹಿರಂಗಕ್ಕೆ ಸಮಯ ಕೋರಿದ SBI ಅರ್ಜಿ ವಿಚಾರಣೆ ಮಾ. 11ಕ್ಕೆ

ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣ: ಆರೋಪಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣದ ಆರೋಪಿ ಎನ್‌. ಮೋಹನ್‌ ನಾಯಕ್‌ಗೆ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್ ಆದೇಶದ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಆರೋಪಿಗೆ ನೋಟಿಸ್‌ ಜಾರಿ ಮಾಡಿದೆ.
Last Updated 1 ಮಾರ್ಚ್ 2024, 15:29 IST
ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣ: ಆರೋಪಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ಎನ್‌ಸಿಪಿ ಪ್ರಕರಣ: ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣವೇ ನಿಜವಾದ ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಎಂಬ ಚುನಾವಣಾ ಆಯೋಗದ ಆದೇಶದ ವಿರುದ್ಧ ಹಿರಿಯ ಮುಖಂಡ ಶರದ್ ಪವಾರ್ ಸಲ್ಲಿಸಿರುವ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿ ನೀಡಿದೆ.
Last Updated 16 ಫೆಬ್ರುವರಿ 2024, 11:22 IST
ಎನ್‌ಸಿಪಿ ಪ್ರಕರಣ: ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಮುಖ್ಯ ಚುನಾವಣಾಧಿಕಾರಿ ನೇಮಕಕ್ಕೆ CJI ಇಲ್ಲದ ಸಮಿತಿ ರಚನೆಗೆ ತಡೆ ನೀಡಲು SC ನಕಾರ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರ ನೇಮಕಕ್ಕೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಳ್ಳದ ಹೊಸ ಕಾನೂನಿನ್ವಯ ರಚನೆಗೊಂಡ ಸಮಿತಿಯ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
Last Updated 13 ಫೆಬ್ರುವರಿ 2024, 11:00 IST
ಮುಖ್ಯ ಚುನಾವಣಾಧಿಕಾರಿ ನೇಮಕಕ್ಕೆ CJI ಇಲ್ಲದ ಸಮಿತಿ ರಚನೆಗೆ ತಡೆ ನೀಡಲು SC ನಕಾರ

ಬಿಲ್ಕಿಸ್‌ ಬಾನು ಪ್ರಕರಣ: ಅಪರಾಧಿಗೆ 5 ದಿನಗಳ ಪೆರೋಲ್‌

ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜೈಲು ಅಧಿಕಾರಿಗಳ ಮುಂದೆ ಶರಣಾದ ಕೆಲವೇ ದಿನಗಳಲ್ಲಿ, ಅವರಲ್ಲಿ ಒಬ್ಬನಿಗೆ ತನ್ನ ಮಾವನ ಸಾವಿನ ಕಾರಣ ಗುಜರಾತ್ ಹೈಕೋರ್ಟ್ ಐದು ದಿನಗಳ ಪೆರೋಲ್ ನೀಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2024, 15:43 IST
ಬಿಲ್ಕಿಸ್‌ ಬಾನು ಪ್ರಕರಣ: ಅಪರಾಧಿಗೆ 5 ದಿನಗಳ ಪೆರೋಲ್‌
ADVERTISEMENT

16 ಷರಿಯಾ ಕಾನೂನು ರದ್ದುಗೊಳಿಸಿದ ಮಲೇಷ್ಯಾ ಸುಪ್ರೀಂ ಕೋರ್ಟ್‌

ಷರಿಯಾ ಆಧಾರಿತ 16 ಕಾನೂನುಗಳನ್ನು ಮಲೇಷ್ಯಾ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು 8:1ರ ಬಹುಮತದ ತೀರ್ಪು ಪ್ರಕಟಿಸಿದೆ.
Last Updated 9 ಫೆಬ್ರುವರಿ 2024, 13:32 IST
16 ಷರಿಯಾ ಕಾನೂನು ರದ್ದುಗೊಳಿಸಿದ ಮಲೇಷ್ಯಾ ಸುಪ್ರೀಂ ಕೋರ್ಟ್‌

ಸಶಕ್ತ ನ್ಯಾಯಾಂಗ ವ್ಯವಸ್ಥೆ ವಿಕಸಿತ ಭಾರತದ ಭಾಗ: ಪ್ರಧಾನಿ ಮೋದಿ

ಸಶಕ್ತ ನ್ಯಾಯಾಂಗ ವ್ಯವಸ್ಥೆಯು ‘ವಿಕಸಿತ ಭಾರತ'ದ ಒಂದು ಭಾಗವಾಗಿದೆ. ವಿಶ್ವಾಸಾರ್ಹ ನ್ಯಾಯಾಂಗ ವ್ಯವಸ್ಥೆಯನ್ನು ರೂಪಿಸಲು ಸರ್ಕಾರವು ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 28 ಜನವರಿ 2024, 10:19 IST
ಸಶಕ್ತ ನ್ಯಾಯಾಂಗ ವ್ಯವಸ್ಥೆ ವಿಕಸಿತ ಭಾರತದ ಭಾಗ: ಪ್ರಧಾನಿ ಮೋದಿ

ಜ್ಞಾನವಾಪಿ ಮಸೀದಿ ವಿವಾದ: ನೀರಿನ ತೊಟ್ಟಿ ಶುಚಿಗೊಳಿಸಲು ಸುಪ್ರೀಂ ಕೋರ್ಟ್ ಅನುಮತಿ

ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿಯೊಳಗಿರುವ ನೀರಿನ ತೊಟ್ಟಿ (ವಜೂಖಾನಾ) ಶುಚಿಗೊಳಿಸಲು ಸುಪ್ರೀಂ ಕೋರ್ಟ್, ಮಂಗಳವಾರ ಅನುಮತಿ ನೀಡಿದೆ.
Last Updated 16 ಜನವರಿ 2024, 10:14 IST
ಜ್ಞಾನವಾಪಿ ಮಸೀದಿ ವಿವಾದ: ನೀರಿನ ತೊಟ್ಟಿ ಶುಚಿಗೊಳಿಸಲು ಸುಪ್ರೀಂ ಕೋರ್ಟ್ ಅನುಮತಿ
ADVERTISEMENT
ADVERTISEMENT
ADVERTISEMENT