347 ಕ್ಷೇತ್ರಗಳ ಮತಗಳಲ್ಲಿ ವ್ಯತ್ಯಾಸ: ಚುನಾವಣಾ ಆಯೋಗಕ್ಕೆ ‘ಸುಪ್ರೀಂ’ ನೋಟಿಸ್
2019ರ ಲೋಕಸಭೆ ಚುನಾವಣೆಯಲ್ಲಿ 347 ಕ್ಷೇತ್ರಗಳಲ್ಲಿ, ಆದ ಮತದಾನ ಹಾಗೂ ಎಣಿಕೆಯಾದ ಮತಗಳಲ್ಲಿನ ವ್ಯತ್ಯಾಸದ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೆ(ಇಸಿಐ)ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.Last Updated 13 ಡಿಸೆಂಬರ್ 2019, 20:01 IST