ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Disney

ADVERTISEMENT

ಡಿಸ್ನಿ–ರಿಲಯನ್ಸ್‌ ವಿಲೀನ ಒಪ್ಪಂದಕ್ಕೆ ಅಂಕಿತ

ರಿಲಯನ್ಸ್ ಇಂಡಸ್ಟ್ರೀಸ್, ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿಯು ₹70 ಸಾವಿರ ಕೋಟಿ ಮೊತ್ತದ ಜಂಟಿ ಉದ್ಯಮಕ್ಕೆ ಬುಧವಾರ ಸಹಿ ಹಾಕಿವೆ.
Last Updated 28 ಫೆಬ್ರುವರಿ 2024, 16:25 IST
ಡಿಸ್ನಿ–ರಿಲಯನ್ಸ್‌ ವಿಲೀನ ಒಪ್ಪಂದಕ್ಕೆ ಅಂಕಿತ

CWC Final: ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ದಾಖಲೆಯ 5.8 ಕೋಟಿ ವೀಕ್ಷಣೆ

ದೇಶದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕುಳಿತು 1.30 ಲಕ್ಷ ಮಂದಿ ಫೈನಲ್ ಪಂದ್ಯವನ್ನು ಕಣ್ತುಂಬಿಕೊಂಡರೆ, ಕೋಟ್ಯಂತರ ಮಂದಿ ಟಿ.ವಿ ಹಾಗೂ ಒ.ಟಿ.ಟಿ ಮೂಲಕ ವೀಕ್ಷಿಸಿದರು.
Last Updated 20 ನವೆಂಬರ್ 2023, 5:12 IST
CWC Final: ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ದಾಖಲೆಯ 5.8 ಕೋಟಿ ವೀಕ್ಷಣೆ

46 ಲಕ್ಷ ಚಂದಾದಾರರನ್ನು ಕಳೆದುಕೊಂಡ ಡಿಸ್ನಿ+ಹಾಟ್‌ಸ್ಟಾರ್

ದೇಶದ ಬಹುದೊಡ್ಡ ಒಟಿಟಿ ವೇದಿಕೆ ಡಿಸ್ನಿ+ಹಾಟ್‌ಸ್ಟಾರ್ 46 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ ಎಂದು ಸಿಎಲ್‌ಎಸ್‌ಎ ಸಂಸ್ಥೆ ವರದಿ ಮಾಡಿದೆ.
Last Updated 12 ಮೇ 2023, 10:35 IST
46 ಲಕ್ಷ ಚಂದಾದಾರರನ್ನು ಕಳೆದುಕೊಂಡ ಡಿಸ್ನಿ+ಹಾಟ್‌ಸ್ಟಾರ್

ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರಿಗೆ ಕಹಿ ಸುದ್ದಿ

ಜನಪ್ರಿಯ ಒಟಿಟಿ ವೇದಿಕೆಯಾದ ಡಿಸ್ನಿ+ಹಾಟ್‌ಸ್ಟಾರ್ ತನ್ನ ಚಂದಾದಾರರಿಗೆ ಕಹಿ ಸುದ್ದಿಯೊಂದನ್ನು ನೀಡಿದೆ.
Last Updated 8 ಮಾರ್ಚ್ 2023, 13:28 IST
ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರಿಗೆ ಕಹಿ ಸುದ್ದಿ

Disney Layoffs: ಡಿಸ್ನಿ ಕಂಪನಿಯಲ್ಲೂ 7,000 ಉದ್ಯೋಗ ಕಡಿತ

ಮನರಂಜನೆ ವಲಯದ ದೈತ್ಯ ಕಂಪನಿ ಅಮೆರಿಕದ ಡಿಸ್ನಿ, 7,000 ಉದ್ಯೋಗ ಕಡಿತಗೊಳಿಸಲು ಯೋಜಿಸಿರುವುದಾಗಿ ಹೇಳಿದೆ.
Last Updated 9 ಫೆಬ್ರುವರಿ 2023, 2:54 IST
Disney Layoffs: ಡಿಸ್ನಿ ಕಂಪನಿಯಲ್ಲೂ 7,000 ಉದ್ಯೋಗ ಕಡಿತ
ADVERTISEMENT
ADVERTISEMENT
ADVERTISEMENT
ADVERTISEMENT