ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

domestic issues

ADVERTISEMENT

ಉತ್ತರ ಪ್ರದೇಶ: ಕುಡಿದ ಅಮಲಿನಲ್ಲಿ ಪತ್ನಿಯೊಂದಿಗೆ ಜಗಳವಾಡಿ ಮಗುವನ್ನು ಕೊಂದ ತಂದೆ

Child Murder Case: ಕುಡಿದ ಅಮಲಿನಲ್ಲಿ ಹೆಂಡತಿಯೊಂದಿಗೆ ಜಗಳವಾಡಿಕೊಂಡ ರಾಮ್‌ಜಿ ವನವಾಸಿ ಎಂಬಾತ ತನ್ನ ನಾಲ್ಕು ವರ್ಷದ ಮಗನನ್ನು ನೆಲಕ್ಕೆ ಬಡಿದು ಕೊಂದಿದ್ದಾನೆ ಎಂದು ಭದೋಹಿ ಪೊಲೀಸರು ತಿಳಿಸಿದ್ದಾರೆ.
Last Updated 21 ಡಿಸೆಂಬರ್ 2025, 14:33 IST
ಉತ್ತರ ಪ್ರದೇಶ: ಕುಡಿದ ಅಮಲಿನಲ್ಲಿ ಪತ್ನಿಯೊಂದಿಗೆ ಜಗಳವಾಡಿ ಮಗುವನ್ನು ಕೊಂದ ತಂದೆ

ತೆಕ್ಕಾರು: ಕೌಟುಂಬಿಕ ಕಲಹ, ಪತಿಯಿಂದ ಪತ್ನಿಯ ಕೊಲೆ

Family Dispute Case: ಬೆಳ್ತಂಗಡಿಯ ತೆಕ್ಕಾರು ಗ್ರಾಮದಲ್ಲಿ ಪತಿಯು ಪತ್ನಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಘಟನೆಯಿಂದಾಗಿ 40 ವರ್ಷದ ಝೀನತ್ ಮೃತಪಟ್ಟಿದ್ದು, ಆರೋಪಿ ಪತಿ ರಫೀಕ್ ಪೊಲೀಸರು ವಶದಲ್ಲಿದ್ದಾರೆ.
Last Updated 18 ಜುಲೈ 2025, 6:37 IST
ತೆಕ್ಕಾರು: ಕೌಟುಂಬಿಕ ಕಲಹ, ಪತಿಯಿಂದ ಪತ್ನಿಯ ಕೊಲೆ

‘ಸಹಜೀವನ’ ಕೌಟುಂಬಿಕ ಸಂಬಂಧಗಳ ಸ್ವರೂಪ ಒಳಗೊಳ್ಳಬಹುದು: ಸುಪ್ರೀಂ ಕೋರ್ಟ್

‘ಸಹಜೀವನ ನಡೆಸುವವರ ಅಥವಾ ಲೈಂಗಿಕ ಅಲ್ಪಸಂಖ್ಯಾತರ ನಡುವಣ ಸಂಬಂಧಗಳು ಕೌಟುಂಬಿಕ ಸಂಬಂಧಗಳ ಸ್ವರೂಪವನ್ನು ಒಳಗೊಳ್ಳಬಹುದು. ಅಸಾಂಪ್ರದಾಯಿಕ ಕುಟುಂಬ ಘಟಕದ ಸ್ವರೂಪವೂ ಸಾಂಪ್ರದಾಯಿಕ ಪ್ರತಿರೂಪದಂತೆಯೇ ನೈಜವಾಗಿರಲಿದೆ. ಅದು ಕಾನೂನಿ ನಡಿ ರಕ್ಷಣೆ ಪಡೆಯಲು ಅರ್ಹವಾಗಿರಲಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
Last Updated 29 ಆಗಸ್ಟ್ 2022, 10:18 IST
‘ಸಹಜೀವನ’ ಕೌಟುಂಬಿಕ ಸಂಬಂಧಗಳ ಸ್ವರೂಪ ಒಳಗೊಳ್ಳಬಹುದು: ಸುಪ್ರೀಂ ಕೋರ್ಟ್

ಕಲಿತ ದಂಪತಿ ತಕರಾರು: ಮೊದಲ ರಾತ್ರಿಯೇ ಹೆಂಡತಿಯ ವರಾತ...!

ಕ್ರೌರ್ಯದ ಆರೋಪ ವಜಾ
Last Updated 17 ಆಗಸ್ಟ್ 2022, 21:27 IST
ಕಲಿತ ದಂಪತಿ ತಕರಾರು: ಮೊದಲ ರಾತ್ರಿಯೇ ಹೆಂಡತಿಯ ವರಾತ...!

ಕೌಟುಂಬಿಕ ದ್ವೇಷ: ಹೈಕೋರ್ಟ್‌ ಸ್ಫೋಟಿಸುವ ಬೆದರಿಕೆ!

ಹೈಕೋರ್ಟ್ ಕಟ್ಟಡ ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಪತ್ರ ಬರೆಯಲು, ಕೌಟುಂಬಿಕ ದ್ವೇಷ ಕಾರಣ ಎಂಬುದು ವಿಧಾನಸೌಧ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
Last Updated 24 ಸೆಪ್ಟೆಂಬರ್ 2019, 19:48 IST
ಕೌಟುಂಬಿಕ ದ್ವೇಷ: ಹೈಕೋರ್ಟ್‌ ಸ್ಫೋಟಿಸುವ ಬೆದರಿಕೆ!

ಸ್ವದೇಶದ ಸಮಸ್ಯೆಗಳತ್ತ ಗಮನಹರಿಸಲಿ

ವಿವಿಧ ರಾಜ್ಯಗಳ ಚುನಾವಣಾ ಫಲಿತಾಂಶವು ಬಿಜೆಪಿಗಾದರೂ ಕೆಲಮಟ್ಟಿಗೆ ಅನಿರೀಕ್ಷಿತ. ಅತಿ ಆತ್ಮವಿಶ್ವಾಸದ ಮಾತು, ಮಷಿನರಿ ಅಷ್ಟೇ ಸಾಲದು. ಕೆಲಸ (ಮಾಡಿದ್ದರೆ) ನೆಲದ ಮೇಲೆ ಕಾಣಬೇಕು ಎಂಬುದರ ಅರಿವು ಸದಾ ಇರಬೇಕಾಗುತ್ತದೆ.
Last Updated 12 ಡಿಸೆಂಬರ್ 2018, 19:42 IST
fallback
ADVERTISEMENT
ADVERTISEMENT
ADVERTISEMENT
ADVERTISEMENT