ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Don Bradman

ADVERTISEMENT

IND vs WI: ಬ್ರಾಡ್ಮನ್ ದಾಖಲೆ ಸರಿಗಟ್ಟಿದ ವಿರಾಟ್, ಇಲ್ಲಿದೆ ಸಾಧನೆಗಳ ಪಟ್ಟಿ

ಟೆಸ್ಟ್ ಕ್ರಿಕೆಟ್‌ನಲ್ಲಿ 29ನೇ ಶತಕ ಗಳಿಸಿರುವ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ್ದಾರೆ.
Last Updated 22 ಜುಲೈ 2023, 2:50 IST
IND vs WI: ಬ್ರಾಡ್ಮನ್ ದಾಖಲೆ ಸರಿಗಟ್ಟಿದ ವಿರಾಟ್, ಇಲ್ಲಿದೆ ಸಾಧನೆಗಳ ಪಟ್ಟಿ

ಆರ್‌ಸಿಬಿ ಬ್ರ್ಯಾಂಡ್ ಮೌಲ್ಯ ವರ್ಧಿಸಿದ ಕೊಹ್ಲಿ: ಕ್ರಿಕೆಟಿಗ ಸುನೀಲ್ ಗಾವಸ್ಕರ್

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪ್ರಜ್ವಲಿಸುವ ವರ್ಚಸ್ಸಿಗೆ ವಿರಾಟ್ ಕೊಹ್ಲಿ ನಾಯಕತ್ವ ಕಾರಣ. ತಂಡಕ್ಕೊಂದು ಬ್ರ್ಯಾಂಡ್ ಮೌಲ್ಯ ತಂದುಕೊಟ್ಟ ಶ್ರೇಯ ಅವರಿಗೆ ಸಲ್ಲುತ್ತದೆ ಎಂದು ದಿಗ್ಗಜ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹೇಳಿದ್ದಾರೆ.‌
Last Updated 12 ಅಕ್ಟೋಬರ್ 2021, 19:31 IST
ಆರ್‌ಸಿಬಿ ಬ್ರ್ಯಾಂಡ್ ಮೌಲ್ಯ ವರ್ಧಿಸಿದ ಕೊಹ್ಲಿ: ಕ್ರಿಕೆಟಿಗ ಸುನೀಲ್ ಗಾವಸ್ಕರ್

ಡಾನ್ ಬ್ರಾಡ್ಮನ್‌ ಟೆಸ್ಟ್‌ ಕ್ಯಾಪ್‌ಗೆ ₹ 2.51 ಕೋಟಿ

ಕ್ರಿಕೆಟ್ ದಂತಕಥೆ ಸರ್ ಡೋನಾಲ್ಡ್ ಬ್ರಾಡ್ಮನ್ ಅವರ ಟೆಸ್ಟ್‌ ಕ್ಯಾಪ್‌ ಅನ್ನು ಉದ್ಯಮಿಯೊಬ್ಬರು ₹ 2.51 ಕೋಟಿ ಕೊಟ್ಟು ಖರೀದಿಸಿದ್ದಾರೆ
Last Updated 22 ಡಿಸೆಂಬರ್ 2020, 14:36 IST
ಡಾನ್ ಬ್ರಾಡ್ಮನ್‌ ಟೆಸ್ಟ್‌ ಕ್ಯಾಪ್‌ಗೆ ₹ 2.51 ಕೋಟಿ

ಹರಾಜಿಗಿದೆ ಬ್ರಾಡ್‌ಮನ್ ಕ್ಯಾಪ್

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡೊನಾಲ್ಡ್ ಬ್ರಾಡ್‌ಮನ್ ಪದಾರ್ಪಣೆ ಟೆಸ್ಟ್‌ನಲ್ಲಿ ಧರಿಸಿದ್ದ ಕ್ಯಾಪ್‌ ಈ ವಾರ ಹರಾಜು ಮಾಡಲು ನಿರ್ಧರಿಸಲಾಗಿದೆ. 1928ರಲ್ಲಿ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಅವರು ಮೊದಲ ಬಾರಿ ಕಣಕ್ಕೆ ಇಳಿದಿದ್ದರು.
Last Updated 8 ಡಿಸೆಂಬರ್ 2020, 1:51 IST
ಹರಾಜಿಗಿದೆ ಬ್ರಾಡ್‌ಮನ್ ಕ್ಯಾಪ್

ಕೋವಿಡ್ ಬಿಡುವು ವ್ಯಥೆ ಬೇಡ; ಬ್ರಾಡ್ಮನ್ ನೋಡಿ ಕಲಿಯಿರಿ- ಸಚಿನ್ ತೆಂಡೂಲ್ಕರ್ ಸಲಹೆ

ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ ತಮ್ಮ ಎಂಟು ವರ್ಷಗಳ ಕ್ರಿಕೆಟ್‌ ವೃತ್ತಿ ಜೀವನದಿಂದ ದೂರವುಳಿದ ಸರ್ ಡಾನ್ ಬ್ರಾಡ್ಮನ್ ಅವರನ್ನು ನೋಡಿ ಈಗಿನ ಕ್ರೀಡಾಪಟುಗಳು ಕಲಿಯುವುದು ಬಹಳಷ್ಟಿದೆ ಎಂದು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
Last Updated 27 ಆಗಸ್ಟ್ 2020, 12:57 IST
ಕೋವಿಡ್ ಬಿಡುವು ವ್ಯಥೆ ಬೇಡ; ಬ್ರಾಡ್ಮನ್ ನೋಡಿ ಕಲಿಯಿರಿ- ಸಚಿನ್ ತೆಂಡೂಲ್ಕರ್ ಸಲಹೆ

ಡಾನ್ ಬ್ರಾಡ್ಮನ್ ಮೃತಪಟ್ಟು 19ವರ್ಷ ಕಳೆದರೂ ಮುರಿಯಲಾಗದ ಆ 5 ದಾಖಲೆಗಳು

ಬ್ಯಾಟಿಂಗ್ ದಿಗ್ಗಜ ಡಾನ್‌ ಬ್ರಾಡ್ಮನ್‌ ಅವರು ಮೃತಪಟ್ಟು ಇಂದಿಗೆ ಬರೋಬ್ಬರಿ 19 ವರ್ಷಗಳು ಕಳೆದವರು. ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ನ ಕೂಟಮಂಡ್ರದಲ್ಲಿ 1908ರ ಆಗಸ್ಟ್‌ 27ರಂದು ಜನಿಸಿದ ಡಾನ್‌,2001ರ ಫೆಬ್ರುವರಿ 25ರಂದು ತಮ್ಮ 92ನೇ ವಯಸ್ಸಿನಲ್ಲಿ ಸಾವಿಗೀಡಾಗಿದ್ದರು.
Last Updated 26 ಫೆಬ್ರುವರಿ 2020, 6:13 IST
ಡಾನ್ ಬ್ರಾಡ್ಮನ್ ಮೃತಪಟ್ಟು 19ವರ್ಷ ಕಳೆದರೂ ಮುರಿಯಲಾಗದ ಆ 5 ದಾಖಲೆಗಳು

ಸಂತ್ರಸ್ತರ ನೆರವಿಗಾಗಿ ಹರಾಜು: ವಾರ್ನ್ ಟೋಪಿಗೆ ಧೋನಿ ಬ್ಯಾಟ್‌ಗಿಂತ ಹೆಚ್ಚು ಬೆಲೆ

ಆಸ್ಟ್ರೇಲಿಯಾ ಸ್ಪಿನ್‌ ಬೌಲಿಂಗ್ ದಿಗ್ಗಜ ಶೇನ್‌ ವಾರ್ನ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಧರಿಸುತ್ತಿದ್ದ ಹಸಿರು ಟೋಪಿಯು ಅತಿಹೆಚ್ಚು ಬೆಲೆ ಗಳಿಸಿಕೊಂಡ ಕ್ರೀಡಾ ಪರಿಕರ ಎನಿಸಿದೆ.
Last Updated 10 ಜನವರಿ 2020, 0:59 IST
ಸಂತ್ರಸ್ತರ ನೆರವಿಗಾಗಿ ಹರಾಜು: ವಾರ್ನ್ ಟೋಪಿಗೆ ಧೋನಿ ಬ್ಯಾಟ್‌ಗಿಂತ ಹೆಚ್ಚು ಬೆಲೆ
ADVERTISEMENT
ADVERTISEMENT
ADVERTISEMENT
ADVERTISEMENT