ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :

Dowry harassment

ADVERTISEMENT

ವರದಕ್ಷಿಣೆ ಕಿರುಕುಳ: ದೂರು

ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರಿಗೆ ವರದಕ್ಷಿಣೆ ಕಿರುಕುಳ ನೀಡಿ, ಹಲ್ಲೆ ನಡೆಸಿದ ಆರೋಪದ ಮೇರೆಗೆ ಗ್ರಾಮ ಪಂಚಾಯಿತಿ ಸದಸ್ಯೆ ಸೇರಿ ಐವರ ವಿರುದ್ಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Last Updated 21 ಮೇ 2024, 10:47 IST
ವರದಕ್ಷಿಣೆ ಕಿರುಕುಳ: ದೂರು

ವರದಕ್ಷಿಣೆ ಕಿರುಕುಳ ಆರೋಪ: ಎಫ್ಐಆರ್ ರದ್ದುಪಡಿಸಲು ಹೈಕೋರ್ಟ್ ನಕಾರ

ಸೊಸೆಗೆ ವರದಕ್ಷಿಣೆ ಕಿರುಕುಳ ಕೊಟ್ಟು ಆಕೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಅತ್ತೆ ಹಾಗೂ ಆಕೆಯ ಪುತ್ರಿಯ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.
Last Updated 10 ಮೇ 2024, 15:41 IST
ವರದಕ್ಷಿಣೆ ಕಿರುಕುಳ ಆರೋಪ: ಎಫ್ಐಆರ್ ರದ್ದುಪಡಿಸಲು ಹೈಕೋರ್ಟ್ ನಕಾರ

ಕಿಕ್ಕೇರಿ | ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ, ದೂರು ದಾಖಲು

ಕಿಕ್ಕೇರಿ: ಹೋಬಳಿಯ ಲಿಂಗಾಪುರದಲ್ಲಿ ಬುಧವಾರ ಸಂಜೆ (ಮಾ.20) ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ.
Last Updated 22 ಮಾರ್ಚ್ 2024, 13:41 IST
ಕಿಕ್ಕೇರಿ | ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ, ದೂರು ದಾಖಲು

ವರದಕ್ಷಿಣೆ, ಕೊಲೆ ಬೆದರಿಕೆ: ನಿರ್ದೇಶಕ ಮಂಸೋರೆ ವಿರುದ್ಧ ಪತ್ನಿ ದೂರು

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಮಂಜುನಾಥ್ ಸೋಮಕೇಶವ್ ರೆಡ್ಡಿ ಉರುಫ್ ಮಂಸೂರೆ ಹಾಗೂ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಕೊಲೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ಅಖಿಲಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 28 ಜನವರಿ 2024, 6:34 IST
ವರದಕ್ಷಿಣೆ, ಕೊಲೆ ಬೆದರಿಕೆ: ನಿರ್ದೇಶಕ ಮಂಸೋರೆ ವಿರುದ್ಧ ಪತ್ನಿ ದೂರು

ವರದಕ್ಷಿಣೆ ಕಿರುಕುಳ ಬೆದರಿಕೆ | ವ್ಯಕ್ತಿ ಆತ್ಮಹತ್ಯೆ; PI, ASI ವಿರುದ್ಧ ಪ್ರಕರಣ

ಕೋಟಿಲಿಂಗೇಶ್ವರ ನಗರದ ನಿವಾಸಿ ನಿಖಿಲ್‌ ಕುಂದಗೋಳ(27) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಕೇಶ್ವಾಪುರ ಠಾಣೆಯ ಇನ್‌ಸ್ಪೆಕ್ಟರ್‌, ಎಎಸ್ಐ ಸೇರಿ ಎಂಟು ಮಂದಿ ವಿರುದ್ಧ ಹಳೇಹುಬ್ಬಳ್ಳಿ‌ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.
Last Updated 3 ನವೆಂಬರ್ 2023, 18:16 IST
ವರದಕ್ಷಿಣೆ ಕಿರುಕುಳ ಬೆದರಿಕೆ | ವ್ಯಕ್ತಿ ಆತ್ಮಹತ್ಯೆ; PI, ASI ವಿರುದ್ಧ ಪ್ರಕರಣ

ವರದಕ್ಷಿಣೆ ಕಿರುಕುಳ: ಐಎಎಸ್ ಅಧಿಕಾರಿ ವಿರುದ್ಧ ಪತ್ನಿ ದೂರು

ರದಕ್ಷಿಣೆ ತರುವಂತೆ ಪೀಡಿಸಿ ಪತ್ನಿಗೆ ದೈಹಿಕ ಕಿರುಕುಳ ನೀಡಿರುವ ಆರೋಪದಡಿ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಡಾ. ಆಕಾಶ್ ವಿರುದ್ಧ ನಗರದ ಪೂರ್ವ ವಿಭಾಗ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 10 ಏಪ್ರಿಲ್ 2023, 20:22 IST
ವರದಕ್ಷಿಣೆ ಕಿರುಕುಳ: ಐಎಎಸ್ ಅಧಿಕಾರಿ ವಿರುದ್ಧ ಪತ್ನಿ ದೂರು

ಉತ್ತರ ಪ್ರದೇಶ: ವರದಕ್ಷಿಣೆ ಕಿರುಕುಳದಿಂದಾಗಿ ನವವಿವಾಹಿತೆ ಸಾವು

20 ವರ್ಷದ ನವವಿವಾಹಿತೆಯನ್ನು ಆಕೆಯ ಅತ್ತೆ, ವರದಕ್ಷಿಣೆಗಾಗಿ ಕತ್ತು ಹಿಸುಕಿ ಕೊಂದಿರುವ ಘಟನೆ ಇಲ್ಲಿನ ಪೈಗಾ-ಭಿಕಂಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಏಪ್ರಿಲ್ 2023, 10:36 IST
ಉತ್ತರ ಪ್ರದೇಶ: ವರದಕ್ಷಿಣೆ ಕಿರುಕುಳದಿಂದಾಗಿ ನವವಿವಾಹಿತೆ ಸಾವು
ADVERTISEMENT

ವರದಕ್ಷಿಣಿ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ

ಪೊಲೀಸ್ ಠಾಣೆ ಎದುರು ಶವದೊಂದಿಗೆ ಪ್ರತಿಭಟನೆ: ಆರೋಪಿಗಳ ಬಂಧನಕ್ಕೆ ಆಗ್ರಹ
Last Updated 6 ಮಾರ್ಚ್ 2023, 13:04 IST
ವರದಕ್ಷಿಣಿ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ

ವರದಕ್ಷಿಣೆ ಕಿರುಕುಳದಿಂದ ಪತ್ನಿ ಸಾವು: ಪತಿಗೆ ಜೀವಾವಧಿ ಶಿಕ್ಷೆ

ವರದಕ್ಷಿಣೆಗಾಗಿ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣನಾದ ಶಿಗ್ಗಾವಿ ತಾಲ್ಲೂಕು ಬ್ಯಾಹಟ್ಟಿ ಗ್ರಾಮದ ಅಪರಾಧಿ ಅಂದಾನಯ್ಯ ಓಂಪ್ರಕಾಶ ನೀಲಗುಂದಿಮಠ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ₹21 ಸಾವಿರ ದಂಡ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಆದೇಶ ನೀಡಿದ್ದಾರೆ.
Last Updated 3 ಮಾರ್ಚ್ 2023, 14:55 IST
ವರದಕ್ಷಿಣೆ ಕಿರುಕುಳದಿಂದ ಪತ್ನಿ ಸಾವು: ಪತಿಗೆ ಜೀವಾವಧಿ ಶಿಕ್ಷೆ

Year Ender 2022 | ಮಹಿಳೆಯರ ಘನತೆ ಹೆಚ್ಚಿಸಿದ ‘ಸುಪ್ರೀಂ‘ನ 5 ತೀರ್ಪುಗಳಿವು

ಮಹಿಳಾ ಸ್ವಾತಂತ್ರ್ಯ, ಘನತೆ, ಸಮಾನತೆ, ಗೌರವವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌ನ ಪ್ರಮುಖ ತೀರ್ಪುಗಳು ಇಲ್ಲಿವೆ
Last Updated 24 ಡಿಸೆಂಬರ್ 2022, 11:19 IST
Year Ender 2022 | ಮಹಿಳೆಯರ ಘನತೆ ಹೆಚ್ಚಿಸಿದ ‘ಸುಪ್ರೀಂ‘ನ 5 ತೀರ್ಪುಗಳಿವು
ADVERTISEMENT
ADVERTISEMENT
ADVERTISEMENT