‘ಅಂಜನಿಪುತ್ರ’ದ ಹಾಡು ಚಿತ್ರೀಕರಣಗೊಂಡ ಜಾಗಕ್ಕೆ ಧೃತಿ ಪುನೀತ್ ರಾಜ್‌ಕುಮಾರ್ ಭೇಟಿ
Drithi Puneeth Rajkumar: ದಿವಂಗತ ಪುನೀತ್‌ರಾಜ್‌ಕುಮಾರ್ ಅವರ ಪುತ್ರಿ ಧೃತಿ ಅವರು ‘ಅಂಜನಿಪುತ್ರ’ ಸಿನಿಮಾ ಚಿತ್ರೀಕರಣ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದೇ ಫೋಟೊಗಳನ್ನು ಧೃತಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. Last Updated 13 ಜನವರಿ 2026, 6:36 IST