ಸೋಮವಾರ, 20 ಅಕ್ಟೋಬರ್ 2025
×
ADVERTISEMENT

Durga Devi Festival

ADVERTISEMENT

ವಿಜಯದಶಮಿ ಯಾಕೆ ಆಚರಿಸಲಾಗುತ್ತದೆ? ಇಲ್ಲಿದೆ ಪುರಾಣಾಗಳಲ್ಲಿನ ಮಹತ್ವದ ಮಾಹಿತಿ

Dussehra Significance: ಅಸುರರ ಮೇಲೆ ದೇವತೆಗಳು ವಿಜಯ ಸಾಧಿಸಿದ ದಿನವೇ ವಿಜಯದಶಮಿ. ರಾಮ-ರಾವಣ ಯುದ್ಧ, ಮಹಿಷಾಸುರ ವಧೆ ಮತ್ತು ಪಾಂಡವರ ಆಯುಧ ಪೂಜೆ ಸೇರಿದಂತೆ ಪುರಾಣಗಳಲ್ಲಿ ಇದರ ಮಹತ್ವವನ್ನು ವಿವರಿಸಲಾಗಿದೆ.
Last Updated 1 ಅಕ್ಟೋಬರ್ 2025, 1:39 IST
ವಿಜಯದಶಮಿ ಯಾಕೆ ಆಚರಿಸಲಾಗುತ್ತದೆ? ಇಲ್ಲಿದೆ ಪುರಾಣಾಗಳಲ್ಲಿನ ಮಹತ್ವದ ಮಾಹಿತಿ

ನವರಾತ್ರಿ 9ನೇ ದಿನ ‘ಸಿದ್ದಿಧಾತ್ರಿ‘ ಆರಾಧನೆ: ಜ್ಯೋತಿಷದ ಪ್ರಕಾರ ಹೀಗೆ ಪೂಜಿಸಿ

Siddhidatri Puja: ನವಮಿಯಂದು ದುರ್ಗೆಯ 9ನೇ ಅವತಾರವಾದ ಸಿದ್ಧಿಧಾತ್ರಿಯನ್ನು ಆರಾಧಿಸುತ್ತಾರೆ ಎಂದು ಜ್ಯೋತಿಷ ಹೇಳುತ್ತದೆ. ಸಿದ್ಧಿಧಾತ್ರಿಯನ್ನು ಪೂಜಿಸುವುದರಿಂದ ಕರುಣೆ, ಜ್ಞಾನ, ಯಶಸ್ಸು ಹಾಗೂ ಶಾಂತಿ ದೊರೆಯುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
Last Updated 30 ಸೆಪ್ಟೆಂಬರ್ 2025, 11:13 IST
ನವರಾತ್ರಿ 9ನೇ ದಿನ ‘ಸಿದ್ದಿಧಾತ್ರಿ‘ ಆರಾಧನೆ: ಜ್ಯೋತಿಷದ ಪ್ರಕಾರ ಹೀಗೆ ಪೂಜಿಸಿ

ಹಳಿಯಾಳ | ದುರ್ಗಾದೌಡ ಸಮಿತಿಯಿಂದ ದುರ್ಗಾದೇವಿ ಮೆರವಣಿಗೆ

Cultural Parade Haliyal: ಹಳಿಯಾಳ: ಶಿವ ಪ್ರತಿಷ್ಠಾನ ದುರ್ಗಾದೌಡ ಸಮಿತಿ ವತಿಯಿಂದ ಆಯೋಜಿಸಿದ 7ನೇ ದಿನದ ದೌಡನಲ್ಲಿ ಸಹಸ್ರಾರು ಜನರು ಪಾಲ್ಗೊಂಡರು.
Last Updated 29 ಸೆಪ್ಟೆಂಬರ್ 2025, 6:16 IST
ಹಳಿಯಾಳ | ದುರ್ಗಾದೌಡ ಸಮಿತಿಯಿಂದ  ದುರ್ಗಾದೇವಿ ಮೆರವಣಿಗೆ

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಆರಂಭ: ಭದ್ರತೆಗೆ 2 ಲಕ್ಷ ಸಿಬ್ಬಂದಿ ನಿಯೋಜನೆ

Durga Puja Celebration: ಢಾಕಾ: ಬಾಂಗ್ಲಾದೇಶದಲ್ಲಿನ ಹಿಂದೂ ಸಮುದಾಯ ದುರ್ಗಾ ಪೂಜೆ ಆರಂಭಿಸಿದ್ದು, ದೇಶದಾದ್ಯಂತ 33,350 ಮಂಟಪಗಳಲ್ಲಿ ಭದ್ರತೆಗಾಗಿ 2 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2025, 14:14 IST
ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಆರಂಭ: ಭದ್ರತೆಗೆ 2 ಲಕ್ಷ ಸಿಬ್ಬಂದಿ ನಿಯೋಜನೆ

ನವರಾತ್ರಿಯ ಸಂದರ್ಭದಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ಸಮೃದ್ಧಿ ಇಮ್ಮಡಿ

Navratri Puja Items: ನವರಾತ್ರಿಯನ್ನು ಎಲ್ಲರೂ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಾರೆ. ಪ್ರತಿನಿತ್ಯ ದೇವಿಯ ಒಂದೊಂದು ರೂಪವನ್ನು ಆರಾಧನೆ ಮಾಡಲಾಗುತ್ತದೆ. ದೇವಿಯನ್ನು ಆರಾಧನೆ ಮಾಡುವುದರಿಂದ ಸಕಲವು ಸಿದ್ಧಿಸುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ.
Last Updated 23 ಸೆಪ್ಟೆಂಬರ್ 2025, 7:00 IST
ನವರಾತ್ರಿಯ ಸಂದರ್ಭದಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ಸಮೃದ್ಧಿ ಇಮ್ಮಡಿ

ದುರ್ಗಾದೇವಿ ಮೂರ್ತಿ ಮೆರವಣಿಗೆ ಸಂಭ್ರಮ

ಮೆರವಣಿಗೆಯ ಸ್ವಾಗತಕ್ಕಾಗಿ ಪ್ರತಿ ಓಣಿಗಳಲ್ಲಿ ಮಾವು, ಬಾಳೆ ಹಾಗೂ ತೆಂಗಿನ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
Last Updated 1 ಏಪ್ರಿಲ್ 2025, 14:24 IST
ದುರ್ಗಾದೇವಿ ಮೂರ್ತಿ ಮೆರವಣಿಗೆ ಸಂಭ್ರಮ

ದುರ್ಗಾ ಮಾತೆಯ ಶೋಭಾಯಾತ್ರೆ

ಕೇಸರಿ ಶಾಲು ಹಾಕಿಕೊಂಡು ಮೆರವಣಿಗೆ ಉದ್ದಕ್ಕೂ ಸಾಗಿದ ನಾರಿಯರು
Last Updated 11 ಅಕ್ಟೋಬರ್ 2024, 5:04 IST
ದುರ್ಗಾ ಮಾತೆಯ ಶೋಭಾಯಾತ್ರೆ
ADVERTISEMENT

ಕಡೂರು: ಜನಾಕರ್ಷಣೆ ಕೇಂದ್ರವಾದ ದುರ್ಗಾ ದೇವಿ

ಇಲ್ಲಿನ ಛತ್ರದ ಬೀದಿಯಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾದೇವಿ ಜನಾಕರ್ಷಣೆಯ ಕೇಂದ್ರವಾಗಿದೆ.
Last Updated 10 ಅಕ್ಟೋಬರ್ 2024, 5:56 IST
ಕಡೂರು: ಜನಾಕರ್ಷಣೆ ಕೇಂದ್ರವಾದ ದುರ್ಗಾ ದೇವಿ

Durga Ashtami 2024: ದುಷ್ಟ ಸಂಹಾರಕ್ಕೆ ಪ್ರಾರ್ಥಿಸುವ ದುರ್ಗಾಷ್ಟಮಿ

ಮಹಾ ನವರಾತ್ರಿಯ ದುರ್ಗಾಷ್ಟಮಿ - ಶಕ್ತಿ ಪೂಜೆಯನ್ನು ಕೈಗೊಳ್ಳುವ ಮಹತ್ವದ ದಿನವಾಗಿದೆ. ಇದೇ ದಿನ ದುರ್ಗೆಗೆ ದಶ ದೇವರು ತಮ್ಮ ಅಸ್ತ್ರಗಳನ್ನು ಮಹಿಷಾಸುರನ ಅಂತ್ಯಗಾಣಿಸಲು ನೀಡಿದರಂತೆ. ದುರ್ಗಾಷ್ಟಮಿಯ ದುರ್ಗೆಯ ಕೈಯಲ್ಲಿ ಈ ಎಲ್ಲ ಶಸ್ತ್ರಾಸ್ತ್ರಗಳನ್ನೂ ನೋಡಬಹುದಾಗಿದೆ.
Last Updated 9 ಅಕ್ಟೋಬರ್ 2024, 23:30 IST
Durga Ashtami 2024: ದುಷ್ಟ ಸಂಹಾರಕ್ಕೆ ಪ್ರಾರ್ಥಿಸುವ ದುರ್ಗಾಷ್ಟಮಿ

ದುರ್ಗಾದೇವಿ ಕಳಶಾಭಿಷೇಕ: ಹೊರ ರಾಜ್ಯದ ಭಕ್ತರೂ ಭಾಗಿ

ತಾಲ್ಲೂಕಿನ ಡೊಂಬರಕೊಪ್ಪ ಗ್ರಾಮದಲ್ಲಿ ಆ. 15 ರಿಂದ ಪ್ರಾರಂಭವಾಗಿರುವ ಮಹಾ ದುರ್ಗಾದೇವಿಗೆ ಸಹಸ್ರ ಕಳಶಾಭಿಷೇಕ, ಶತಚಂಡಿಕಾ ಹೋಮ, ಶ್ರೀ ಚಕ್ರ ಪೂಜೆ ಕಾರ್ಯಕ್ರಮಕ್ಕೆ ರಾಜ್ಯವೂ ಸೇರಿ ಹೊರರಾಜ್ಯಗಳ...
Last Updated 19 ಆಗಸ್ಟ್ 2024, 13:15 IST
ದುರ್ಗಾದೇವಿ ಕಳಶಾಭಿಷೇಕ: ಹೊರ ರಾಜ್ಯದ ಭಕ್ತರೂ ಭಾಗಿ
ADVERTISEMENT
ADVERTISEMENT
ADVERTISEMENT