ಭಾನುವಾರ, 12 ಅಕ್ಟೋಬರ್ 2025
×
ADVERTISEMENT

Durga Pooja

ADVERTISEMENT

ದೇವರ ಪೂಜೆಗೆ ಈ ಹೂಗಳನ್ನು ಬಳಸುವುದು ಅಶುಭ: ಶಾಸ್ತ್ರ ಹೀಗೆನ್ನುತ್ತದೆ

Hindu Rituals: ದೇವರ ಪೂಜೆಯಲ್ಲಿ ಕೆಲವು ಹೂಗಳನ್ನು ಬಳಸುವುದು ಅಶುಭ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಪವಿತ್ರ ಸ್ಥಳದ, ಮೊಗ್ಗಿನ ಅಥವಾ ಸುವಾಸನೆ ರಹಿತ ಹೂಗಳನ್ನು ಬಳಕೆಯ ಕುರಿತ ನಂಬಿಕೆಗಳ ವಿವರ ಇಲ್ಲಿದೆ.
Last Updated 12 ಅಕ್ಟೋಬರ್ 2025, 1:30 IST
ದೇವರ ಪೂಜೆಗೆ ಈ ಹೂಗಳನ್ನು ಬಳಸುವುದು ಅಶುಭ: ಶಾಸ್ತ್ರ ಹೀಗೆನ್ನುತ್ತದೆ

ಜುಬಿನ್‌ ಸಾವು: ಅಸ್ಸಾಂನಲ್ಲಿ ಕಳೆಗುಂದಿದ ದುರ್ಗಾ ಪೂಜೆ ಸಂಭ್ರಮ

Assam Durga Puja: ಖ್ಯಾತ ಗಾಯಕ ಜುಬಿನ್ ಗರ್ಗ್ ಅವರ ನಿಧನದಿಂದ ಅಸ್ಸಾಂನಲ್ಲಿ ದುರ್ಗಾ ಪೂಜೆಯ ಸಂಭ್ರಮ ಕುಗ್ಗಿ, ಹಲವಾರು ಸಮಿತಿಗಳು ಕೇವಲ ಪೂಜಾ ಕೈಂಕರ್ಯಗಳನ್ನು ನಡೆಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿವೆ.
Last Updated 30 ಸೆಪ್ಟೆಂಬರ್ 2025, 14:16 IST
ಜುಬಿನ್‌ ಸಾವು: ಅಸ್ಸಾಂನಲ್ಲಿ ಕಳೆಗುಂದಿದ ದುರ್ಗಾ ಪೂಜೆ ಸಂಭ್ರಮ

ದುರ್ಗಾ ಮಾತೆ ಮಹಿಷನನ್ನು ಸಂಹರಿಸಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ

Hindu Mythology: ದುರ್ಗಾ ಮಾತೆಯು ದೇವತೆಗಳಿಂದ ಶಸ್ತ್ರಗಳನ್ನು ಪಡೆದು ಮಹಿಷಾಸುರನೊಂದಿಗೆ ಯುದ್ಧ ನಡೆಸಿ ತ್ರಿಶೂಲದಿಂದ ಅವನನ್ನು ಸಂಹರಿಸಿದಳು. ಈ ವಿಜಯದಿಂದ ಅವಳಿಗೆ ಮಹಿಷಾಸುರ ಮರ್ದಿನಿ ಎಂಬ ಹೆಸರು ದೊರೆಯಿತು.
Last Updated 29 ಸೆಪ್ಟೆಂಬರ್ 2025, 11:30 IST
ದುರ್ಗಾ ಮಾತೆ ಮಹಿಷನನ್ನು ಸಂಹರಿಸಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಆರಂಭ: ಭದ್ರತೆಗೆ 2 ಲಕ್ಷ ಸಿಬ್ಬಂದಿ ನಿಯೋಜನೆ

Durga Puja Celebration: ಢಾಕಾ: ಬಾಂಗ್ಲಾದೇಶದಲ್ಲಿನ ಹಿಂದೂ ಸಮುದಾಯ ದುರ್ಗಾ ಪೂಜೆ ಆರಂಭಿಸಿದ್ದು, ದೇಶದಾದ್ಯಂತ 33,350 ಮಂಟಪಗಳಲ್ಲಿ ಭದ್ರತೆಗಾಗಿ 2 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2025, 14:14 IST
ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಆರಂಭ: ಭದ್ರತೆಗೆ 2 ಲಕ್ಷ ಸಿಬ್ಬಂದಿ ನಿಯೋಜನೆ

ನವರಾತ್ರಿ 7ನೇ ದಿನದ ಪೂಜೆ: ಕಾಳರಾತ್ರಿ ದೇವಿಗೆ ಈ ಆಹಾರ ನೈವೇದ್ಯ ಮಾಡಿ

Kalratri Worship: ನವರಾತ್ರಿಯ 7ನೇ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಅಜ್ಞಾನ ನಾಶವಾಗುತ್ತದೆ. ಕೋಸಂಬರಿ, ಕಡಬು ಹಾಗೂ ಶಾವಿಗೆ ಪಾಯಸ ನೈವೇದ್ಯದಿಂದ ದೇವಿಯ ಆಶೀರ್ವಾದ ಸಿಗುತ್ತದೆ.
Last Updated 27 ಸೆಪ್ಟೆಂಬರ್ 2025, 9:35 IST
ನವರಾತ್ರಿ 7ನೇ ದಿನದ ಪೂಜೆ: ಕಾಳರಾತ್ರಿ ದೇವಿಗೆ ಈ ಆಹಾರ ನೈವೇದ್ಯ ಮಾಡಿ

ನವರಾತ್ರಿ 6ನೇ ದಿನ | ಕಾತ್ಯಾಯಿನಿಗೆ ಹೀಗೆ ಪೂಜೆ ಸಲ್ಲಿಸಿ

Navratri Rituals: ನವರಾತ್ರಿಯ 6ನೇ ದಿನ ದುರ್ಗೆಯ ಒಂಬತ್ತು ಅವತಾರಗಳಲ್ಲಿ ಒಂದಾದ ಕಾತ್ಯಾಯಿನಿ ದೇವಿಯನ್ನು ಆರಾಧಿಸಲಾಗುತ್ತದೆ. ಭಕ್ತಿಯಿಂದ ಆರಾಧಿಸುವ ಹೆಣ್ಣು ಮಕ್ಕಳು ಒಳ್ಳೆಯ ಗಂಡನನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
Last Updated 26 ಸೆಪ್ಟೆಂಬರ್ 2025, 11:06 IST
ನವರಾತ್ರಿ 6ನೇ ದಿನ | ಕಾತ್ಯಾಯಿನಿಗೆ ಹೀಗೆ ಪೂಜೆ ಸಲ್ಲಿಸಿ

ಗಮನಿಸಿ: ನವರಾತ್ರಿಯಲ್ಲಿ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ

Navratri Astrology: ನವದುರ್ಗೆಯರನ್ನು ಆರಾಧಿಸುವ ನವರಾತ್ರಿಯಲ್ಲಿ ಈ ತಪ್ಪನ್ನು ಮಾಡಬೇಡಿ ಎಂದು ಜ್ಯೋತಿಷ ಹೇಳುತ್ತದೆ. ಜ್ಯೋತಿಷದ ಪ್ರಕಾರ ನವರಾತ್ರಿಯಲ್ಲಿ ಕೆಲವು ಆಹಾರಗಳನ್ನು ಸೇವಿಸಬಾರದು, ಹಾಗೆಯೇ ಕೆಲವು ಕೆಲಸಗಳನ್ನು ಮಾಡಬಾರದು.
Last Updated 26 ಸೆಪ್ಟೆಂಬರ್ 2025, 5:59 IST
ಗಮನಿಸಿ: ನವರಾತ್ರಿಯಲ್ಲಿ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ
ADVERTISEMENT

ನವರಾತ್ರಿ 5ನೇ ದಿನ ಸ್ಕಂದ ಮಾತೆಯ ಪೂಜೆ: ನೈವೇದ್ಯದಲ್ಲಿ ಈ ಆಹಾರಗಳಿರಲಿ

Navratri Naivedya: ನವರಾತ್ರಿಯ 5ನೇ ದಿನ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಸ್ಕಂದ ಮಾತೆಯು ಪಾರ್ವತಿಯ ರೂಪವೆಂದು ಹೇಳಲಾಗುತ್ತದೆ. ಪೂಜಿಸುವಾಗ ವಿಶೇಷ ಆಹಾರಗಳನ್ನು ನೈವೇದ್ಯವಾಗಿ ಅರ್ಪಿಸಿದರೆ ದೇವಿಯ ಅನುಗ್ರಹ ದೊರೆಯುತ್ತದೆ.
Last Updated 26 ಸೆಪ್ಟೆಂಬರ್ 2025, 0:30 IST
ನವರಾತ್ರಿ 5ನೇ ದಿನ ಸ್ಕಂದ ಮಾತೆಯ ಪೂಜೆ: ನೈವೇದ್ಯದಲ್ಲಿ ಈ ಆಹಾರಗಳಿರಲಿ

ನವರಾತ್ರಿ 5ನೇ ದಿನ | ಸ್ಕಂದ ಮಾತೆಯ ಪೂಜೆ ಹೀಗಿರಲಿ

Navratri Skanda Mata: ನವರಾತ್ರಿಯ 5ನೇ ದಿನದಂದು ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಪಾರ್ವತಿಯ ಮತ್ತೊಂದು ಅವತಾರವೆ ಈ ಸ್ಕಂದ ಮಾತೆ. ಪಂಚಮಿಯ ದಿನದಂದು ಪೂಜಿಸಲಾಗುವ ಸ್ಕಂದ ಮಾತೆಯು ಸುಬ್ರಹ್ಮಣ್ಯನ ತಾಯಿ ಎಂದು ಹೇಳಲಾಗುತ್ತದೆ.
Last Updated 25 ಸೆಪ್ಟೆಂಬರ್ 2025, 9:53 IST
ನವರಾತ್ರಿ 5ನೇ ದಿನ | ಸ್ಕಂದ ಮಾತೆಯ ಪೂಜೆ ಹೀಗಿರಲಿ

ಕೂಷ್ಮಾಂಡ ದೇವಿಯ ಒಲುಮೆ ನಿಮ್ಮದಾಗಬೇಕಾ? ಈ ಆಹಾರ ನೈವೇದ್ಯ ಮಾಡಿ

Navratri Offerings: ನವರಾತ್ರಿಯ 4ನೇ ದಿನದಂದು ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಿಯ ಆರಾಧನೆ ಮಾಡುವಾಗ ಮಲ್ಲಿಗೆ ಹೂ, ಬೂದ ಕುಂಬಳ, ಮಾಲ್ಪುರಿ, ಹೆಸರುಕಾಳಿನ ಉಸ್ಲಿ, ಹಾಲು, ಪಾಯಸ ನೈವೇದ್ಯ ಮಾಡಬೇಕು.
Last Updated 25 ಸೆಪ್ಟೆಂಬರ್ 2025, 7:12 IST
ಕೂಷ್ಮಾಂಡ ದೇವಿಯ ಒಲುಮೆ ನಿಮ್ಮದಾಗಬೇಕಾ? ಈ ಆಹಾರ ನೈವೇದ್ಯ ಮಾಡಿ
ADVERTISEMENT
ADVERTISEMENT
ADVERTISEMENT