ದಾವಣಗೆರೆ | ಅರ್ಥಶಾಸ್ತ್ರ ಅರ್ಥೈಸಲು ‘ಆಕರ್ಷಕ’ ಮಾರ್ಗ: ಚಾರ್ಟ್‌ಗಳ ಲೋಕ ಅನಾವರಣ
Education Initiative: ದಾವಣಗೆರೆಯ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರ ಆಸಕ್ತಿಯ ಫಲವಾಗಿ ಅರ್ಥಶಾಸ್ತ್ರ ವಿಷಯದ ಕಠಿಣ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥಮಾಡಿಕೊಡುವ ನೂತನ ಪ್ರಯತ್ನ ನಡೆಯುತ್ತಿದೆ.Last Updated 19 ಸೆಪ್ಟೆಂಬರ್ 2025, 6:57 IST