ಸಂಪಾದಕೀಯ | ಒತ್ತುವರಿ ತೆರವು:ಮಾನವೀಯತೆ ಅಗತ್ಯ;ಸಂತ್ರಸ್ತರ ನೆರವಿಗೆ ಸರ್ಕಾರ ಬರಲಿ
Eviction Crisis: ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿ ಮುಂಜಾನೆ ಎಚ್ಚರಿಕೆ ಇಲ್ಲದೆ 167 ಮನೆಗಳನ್ನು ತೆರವುಗೊಳಿಸಿರುವ ಘಟನೆ ಮಾನವೀಯತೆಗೆ ಧಕ್ಕೆ ತರುವ ದುರ್ಘಟನೆಯಾಗಿದೆ.Last Updated 30 ಡಿಸೆಂಬರ್ 2025, 23:34 IST