ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

education mediuam

ADVERTISEMENT

ಪ್ರಜಾವಾಣಿ ಸಂದರ್ಶನ | ಮೂಲಸ್ವರೂಪ ಸಿದ್ಧಾಂತದಿಂದ ಸಂವಿಧಾನಕ್ಕೆ ಸ್ಥಿರತೆ

ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್ ಆಫ್‌ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಸುಧೀರ್ ಕೃಷ್ಣಸ್ವಾಮಿ ಅವರಿಗೆ ಇನ್ಫೊಸಿಸ್‌ ಸೈನ್ಸ್‌ ಫೌಂಡೇಷನ್‌ ತನ್ನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದೆ. ಪ್ರಶಸ್ತಿಯು ಜನವರಿಯಲ್ಲಿ ಪ್ರದಾನ ಆಗುವ ನಿರೀಕ್ಷೆ ಇದೆ. ಮಾನವಿಕ ವಿಭಾಗದಲ್ಲಿ ಸುಧೀರ್ ಕೃಷ್ಣಸ್ವಾಮಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ಸಂವಿಧಾನದ ಮೂಲ ಸ್ವರೂಪದ ಕುರಿತು ಮಾಡಿದ ಸಂಶೋಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಆಗಿರುವುದು ವಿಶೇಷ. ಸಂವಿಧಾನದ ಮೂಲ ಸ್ವರೂಪ ಹಾಗೂ ಅದರ ಮಿತಿಗಳ ಕುರಿತು ಮತ್ತೆ ಚರ್ಚೆಗಳು ನಡೆಯುತ್ತಿವೆ. ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ವ್ಯವಸ್ಥೆಯು ಸರಿಯಲ್ಲ, ಎನ್‌ಜೆಎಸಿ ವ್ಯವಸ್ಥೆಯನ್ನು ಅಸಿಂಧುಗೊಳಿಸಿದ್ದು ತಪ್ಪು ಎಂಬ ಅಭಿಪ್ರಾಯಗಳನ್ನು ಶಾಸಕಾಂಗ ಹಾಗೂ ಕಾರ್ಯಾಂಗದ ಪ್ರಮುಖರು ಈಚೆಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೂ ಸಂವಿಧಾನದ ಮೂಲ ಸ್ವರೂಪದ ತಾತ್ವಿಕತೆ ಕುರಿತ ಚರ್ಚೆ ಮಹತ್ವ ಪಡೆದಿದೆ. ಸುಧೀರ್ ಕೃಷ್ಣಸ್ವಾಮಿ ಅವರು ‘ಪ್ರಜಾವಾಣಿ’ಗೆ ಇ–ಮೇಲ್‌ ಮೂಲಕ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ
Last Updated 30 ಡಿಸೆಂಬರ್ 2022, 20:25 IST
 ಪ್ರಜಾವಾಣಿ ಸಂದರ್ಶನ | ಮೂಲಸ್ವರೂಪ ಸಿದ್ಧಾಂತದಿಂದ ಸಂವಿಧಾನಕ್ಕೆ ಸ್ಥಿರತೆ

ವಿಶ್ಲೇಷಣೆ: ಬುನಾದಿ ಶಿಕ್ಷಣಕ್ಕೆ ಬೇಕು ಭದ್ರ ಬುನಾದಿ

ಪ್ರಾಥಮಿಕ ಶಿಕ್ಷಣವು ವಿಶಾಲ ದೃಷ್ಟಿಕೋನದ ಮಾರ್ಗಸೂಚಿ ಹೊಂದಿರಲಿ
Last Updated 10 ಮೇ 2022, 23:30 IST
ವಿಶ್ಲೇಷಣೆ: ಬುನಾದಿ ಶಿಕ್ಷಣಕ್ಕೆ ಬೇಕು ಭದ್ರ ಬುನಾದಿ

ಸಂಗತ: ಉಚಿತ ಸಲಹೆ ದಾರಿ ತಪ್ಪಿಸೀತು!

ಎಸ್‌ಎಸ್‌ಎಲ್‌ಸಿ ನಂತರ ಯಾವ ಕೋರ್ಸ್ ಎಂಬ ಪ್ರಶ್ನೆ ಬಂದಾಗ, ಮಗುವಿನ ಒಲವು ಯಾವುದರ ಕಡೆಗಿದೆ ಎಂಬುದಷ್ಟೇ ಮುಖ್ಯವಾಗಬೇಕು
Last Updated 9 ಮೇ 2022, 23:30 IST
ಸಂಗತ: ಉಚಿತ ಸಲಹೆ ದಾರಿ ತಪ್ಪಿಸೀತು!

ಶೈಕ್ಷಣಿಕ ವ್ಯವಸ್ಥೆ ಸುಧಾರಿಸಿ–ನವೀನ್‌ ಪಾಲಕರ ಕಳಕಳಿ: ಶಿವಕುಮಾರ್ ಉದಾಸಿ

ನವದೆಹಲಿ: ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿದೆ ಎಂದು ಉಕ್ರೇನ್‌ನ ಹಾರ್ಕೀವ್‌ ನಗರದಲ್ಲಿ ಮೃತಪಟ್ಟಿರುವ ವೈದ್ಯಕೀಯ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ್‌ ಅವರ ತಂದೆ ಶೇಖರಪ್ಪ ಹೇಳಿದ್ದಾಗಿ ಸಂಸದ ಶಿವಕುಮಾರ ಉದಾಸಿ ಮಾಹಿತಿ ನೀಡಿದರು. ಲೋಕಸಭೆಯಲ್ಲಿ ಮಂಗಳವಾರ ಸಂಜೆ ನಡೆದ ಉಕ್ರೇನ್ ಸ್ಥಿತಿ ಕುರಿತ ಚರ್ಚೆಯ ವೇಳೆ ಅವರು ಮಾತನಾಡಿದರು. ಪಿಯುಸಿಯಲ್ಲಿ ಶೇ 97ರಷ್ಟು ಅಂಕ ಗಳಿಸಿದ್ದರೂ ವೈದ್ಯಕೀಯ ಶಿಕ್ಷಣ ಪಡೆಯಲು ನವೀನ್ ಉಕ್ರೇನ್‌ಗೆ ತೆರಳಬೇಕಾಯಿತು. ಅಂಥ ಪ್ರತಿಭಾವಂತರು ಉನ್ನತ ಶಿಕ್ಷಣಕ್ಕಾಗಿ ವಿದೇಶಿ ಕಾಲೇಜುಗಳನ್ನು ನೆಚ್ಚಿಕೊಳ್ಳುವ ಅನಿವಾರ್ಯತೆಯಿಂದ ಹೊರಬರಬೇಕು ಎಂಬ ಆಶಯವನ್ನು ಅವರ ತಂದೆ ವ್ಯಕ್ತಪಡಿಸಿದ್ದಾಗಿ ಉದಾಸಿ ಹೇಳಿದರು.
Last Updated 5 ಏಪ್ರಿಲ್ 2022, 15:23 IST
 ಶೈಕ್ಷಣಿಕ ವ್ಯವಸ್ಥೆ ಸುಧಾರಿಸಿ–ನವೀನ್‌ ಪಾಲಕರ ಕಳಕಳಿ: ಶಿವಕುಮಾರ್ ಉದಾಸಿ

ವಿಶ್ಲೇಷಣೆ: ಎಸ್‌ಡಿಎಂಸಿ ಮತ್ತು ಪರಿಣತಿಯ ಅಗತ್ಯ

ಪಕ್ಷಬದ್ಧ ರಾಜಕೀಯವು ಶಿಕ್ಷಣ ಕ್ಷೇತ್ರವನ್ನು ಪ್ರಭಾವಿಸುವುದರಿಂದ ಸಮಸ್ಯೆ ಸೃಷ್ಟಿಯಾಗುತ್ತದೆ
Last Updated 1 ಮಾರ್ಚ್ 2022, 21:45 IST
ವಿಶ್ಲೇಷಣೆ: ಎಸ್‌ಡಿಎಂಸಿ ಮತ್ತು ಪರಿಣತಿಯ ಅಗತ್ಯ

ಆಳ-ಅಗಲ: ರಾಷ್ಟ್ರೀಯ ಶಿಕ್ಷಣ ನೀತಿ... ನೆಲದೊಂದಿಗೆ ಬೆಸುಗೆಯೇ? ಆತುರದ ಜಾರಿಯೇ?

ಮೂರು ದಶಕಗಳ ಬಳಿಕ ಹೊಸ ರಾಷ್ಟ್ರೀಯ ಶಿಕ್ಷಣ ರೀತಿಯು ರೂಪುಗೊಂಡಿದೆ. ಕೇಂದ್ರ ಸರ್ಕಾರವು ಭಾರಿ ಮಹತ್ವಾಕಾಂಕ್ಷೆಯಿಂದ ರೂಪಿಸಿದ ಈ ನೀತಿಯ ಜಾರಿಗೆ ಕರ್ನಾಟಕ ಸರ್ಕಾರವು ಚಾಲನೆ ಕೊಟ್ಟಿದೆ. ಹೊಸ ಶಿಕ್ಷಣ ನೀತಿಯು ಕಲಿಕೆಯನ್ನು ಈ ನೆಲದೊಂದಿಗೆ ಬೆಸೆಯಲಿದೆ ಎಂದು ಶಿಕ್ಷಣ ತಜ್ಞರಲ್ಲಿ ಕೆಲವರು ಭಾವಿಸಿದ್ದಾರೆ. ನೀತಿಯಲ್ಲಿ ಇರುವ ಹಲವು ಅಂಶಗಳ ಬಗ್ಗೆ ಆಮೂಲಾಗ್ರ ಚರ್ಚೆ ಆಗಬೇಕಿದೆ. ನೀತಿಯ ಜಾರಿಗೆ ಆತುರ ಮಾಡಲಾಗಿದೆ ಎಂದು ಪ್ರತಿಪಾದಿಸುವ ಶಿಕ್ಷಣ ಪರಿಣತರೂ ಇದ್ದಾರೆ. ರಾಜ್ಯದ ಪರಿಣತರ ಅಭಿಪ್ರಾಯ ಇಲ್ಲಿದೆ
Last Updated 24 ಆಗಸ್ಟ್ 2021, 22:00 IST
ಆಳ-ಅಗಲ: ರಾಷ್ಟ್ರೀಯ ಶಿಕ್ಷಣ ನೀತಿ... ನೆಲದೊಂದಿಗೆ ಬೆಸುಗೆಯೇ? ಆತುರದ ಜಾರಿಯೇ?

ನುಡಿಯ ‘ನಡೆ’ ಬದಲಿಸುವ ಸಮಯ

ಕಲಿಕಾ ಮಾಧ್ಯಮ ಬದಲಿಸುವುದಲ್ಲ; ನುಡಿಗಳನ್ನು ಕಲಿಸುವ ಕ್ರಮ ಬದಲಿಸಬೇಕಿದೆ
Last Updated 25 ಜನವರಿ 2019, 4:00 IST
ನುಡಿಯ ‘ನಡೆ’ ಬದಲಿಸುವ ಸಮಯ
ADVERTISEMENT
ADVERTISEMENT
ADVERTISEMENT
ADVERTISEMENT