ಶನಿವಾರ, 12 ಜುಲೈ 2025
×
ADVERTISEMENT

Egg price

ADVERTISEMENT

ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಆರು ವರ್ಷದ ಕನಿಷ್ಠ ಮಟ್ಟವಾದ ಶೇ 3.16ರಷ್ಟು ದಾಖಲಾಗಿದೆ. ತರಕಾರಿ, ಹಣ್ಣು, ದ್ವಿದಳ ಧಾನ್ಯಗಳ ಬೆಲೆಯಲ್ಲಿನ ಇಳಿಕೆಯೇ ಇದಕ್ಕೆ ಕಾರಣ ಎಂದು ಕೇಂದ್ರ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಂಗಳವಾರ ತಿಳಿಸಿದೆ.
Last Updated 13 ಮೇ 2025, 11:35 IST
ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ಹಕ್ಕಿ ಜ್ವರ: ಫಾರಂ ಕೋಳಿ ಮೊಟ್ಟೆ ಬಲು ‘ಅಗ್ಗ’

ಪರಿಣಾಮ ಬೀರದ ಹಕ್ಕಿ ಜ್ವರ: ಕೋಳಿಮಾಂಸದ ದರ ಸ್ಥಿರ
Last Updated 17 ಮಾರ್ಚ್ 2025, 6:17 IST
ಹಕ್ಕಿ ಜ್ವರ: ಫಾರಂ ಕೋಳಿ ಮೊಟ್ಟೆ ಬಲು ‘ಅಗ್ಗ’

ಉಡುಪಿ: ಗಗನಕ್ಕೇರಿದ ಕೋಳಿ ಮೊಟ್ಟೆ ದರ

ದೀಪಾವಳಿ ಹಬ್ಬ ಮುಗಿದರೂ ಇಳಿಕೆಯಾಗದ ತರಕಾರಿ, ಹಣ್ಣುಗಳ ಬೆಲೆ
Last Updated 14 ನವೆಂಬರ್ 2024, 13:24 IST
ಉಡುಪಿ: ಗಗನಕ್ಕೇರಿದ ಕೋಳಿ ಮೊಟ್ಟೆ ದರ

ಯಳಂದೂರು: ಕೋಳಿ ಮೊಟ್ಟೆ ಉದ್ಯಮ ಕುಸಿತ

ಶ್ರಮಿಕರ ಕೊರತೆ, ನಿರ್ವಹಣೆ ಸಮಸ್ಯೆ, ಅಸ್ಥಿರ ಬೆಲೆ ಹಾಗೂ ಬೇಡಿಕೆಯ ಪರಿಣಾಮ ಸ್ಥಳೀಯ ಕೋಳಿ ಫಾರಂಗಳಲ್ಲಿ(ಪೌಲ್ಟ್ರಿ) ಮೊಟ್ಟೆ ಉತ್ಪಾದನೆ ಕುಸಿತವಾಗಿದ್ದು, ಮಾಲೀಕರು ಆತಂಕದಲ್ಲಿದ್ದಾರೆ.
Last Updated 27 ಜೂನ್ 2024, 6:08 IST
ಯಳಂದೂರು:  ಕೋಳಿ ಮೊಟ್ಟೆ ಉದ್ಯಮ ಕುಸಿತ

ಮೊಟ್ಟೆ ಧಾರಣೆ ಕುಸಿತ: ಹೆಚ್ಚಿದ ತಾಪಮಾನದಿಂದ ಬಳಕೆ ಕಡಿಮೆ

ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚುತ್ತಿರುವುದರಿಂದ ಮೊಟ್ಟೆ ಬಳಕೆ ಕಡಿಮೆಯಾಗುತ್ತಿದೆ. ಹಾಗಾಗಿ, ಸಗಟು ಮೊಟ್ಟೆ ಧಾರಣೆಯೂ ಇಳಿಕೆಯಾಗಿದೆ.
Last Updated 28 ಫೆಬ್ರುವರಿ 2024, 23:30 IST
ಮೊಟ್ಟೆ ಧಾರಣೆ ಕುಸಿತ: ಹೆಚ್ಚಿದ ತಾಪಮಾನದಿಂದ ಬಳಕೆ ಕಡಿಮೆ

ರಾಜ್ಯದಲ್ಲಿ ಪ್ರತಿದಿನ 2 ಕೋಟಿ ಮೊಟ್ಟೆ ಉತ್ಪಾದನೆ: ದರ ಹೆಚ್ಚಳ ನಿರೀಕ್ಷೆ

ರಾಜ್ಯದಲ್ಲಿ ಕಳೆದ ಎರಡೂವರೆ ತಿಂಗಳಿನಲ್ಲಿ ಕೋಳಿ ಮೊಟ್ಟೆಯ ಸಗಟು ಧಾರಣೆ ಹೆಚ್ಚಾಗಿದೆ. ಹಾಗಾಗಿ, ಹೊಸ ವರ್ಷಕ್ಕೆ ಚಿಲ್ಲರೆ ಮಾರಾಟ ತುಟ್ಟಿಯಾಗುವ ನಿರೀಕ್ಷೆಯಿದೆ.
Last Updated 25 ಡಿಸೆಂಬರ್ 2023, 18:13 IST
ರಾಜ್ಯದಲ್ಲಿ ಪ್ರತಿದಿನ 2 ಕೋಟಿ ಮೊಟ್ಟೆ ಉತ್ಪಾದನೆ: ದರ ಹೆಚ್ಚಳ ನಿರೀಕ್ಷೆ

ಕೋಳಿ ಮಾಂಸದ ದರ ಇಳಿಕೆ: ಮೊಟ್ಟೆ ಏರಿಕೆ

ಚಿಕನ್‌ ಪ್ರಿಯರಿಗೆ ಖುಷಿ; ಮೀನಿನ ಅಲಭ್ಯತೆ ನಡುವೆ ಕೋಳಿಗೆ ಬೇಡಿಕೆ
Last Updated 14 ಜುಲೈ 2022, 19:30 IST
ಕೋಳಿ ಮಾಂಸದ ದರ ಇಳಿಕೆ: ಮೊಟ್ಟೆ ಏರಿಕೆ
ADVERTISEMENT

ಮೊಟ್ಟೆ ದರದಲ್ಲಿ ದಾಖಲೆಯ ಏರಿಕೆ

ಕಡಿಮೆಯಾದ ಉತ್ಪಾದನೆ, ಬೇಡಿಕೆ ಹೆಚ್ಚಳ: ಎನ್‌ಇಸಿಸಿ ಮಾಹಿತಿ
Last Updated 1 ಅಕ್ಟೋಬರ್ 2020, 19:56 IST
ಮೊಟ್ಟೆ ದರದಲ್ಲಿ ದಾಖಲೆಯ ಏರಿಕೆ

ಕೋಳಿ ಮೊಟ್ಟೆ ದರ ದಾಖಲೆ ಏರಿಕೆ: ಕುಕ್ಕುಟ ಉದ್ಯಮಿಗಳಿಗೆ ಸಂತಸ

ಮೊಟ್ಟೆ ಪ್ರಿಯರಿಗೆ ತಟ್ಟಿದ ಬೆಲೆ ಏರಿಕೆ ಕಾವು
Last Updated 18 ಸೆಪ್ಟೆಂಬರ್ 2020, 19:30 IST
ಕೋಳಿ ಮೊಟ್ಟೆ ದರ ದಾಖಲೆ ಏರಿಕೆ: ಕುಕ್ಕುಟ ಉದ್ಯಮಿಗಳಿಗೆ ಸಂತಸ

ತುಮಕೂರು: ಮೊಟ್ಟೆ ಬೆಲೆಯೂ ಹೆಚ್ಚಳ, ಈ ವಾರವೂ ಕಡಿಮೆಯಾಗದ ಕೋಳಿ ಮಾಂಸದ ಬೆಲೆ

ಕೋಳಿ ಮಾಂಸದ ಬೆಲೆ ಏರಿಕೆ ಮುಂದುವರಿದಿದ್ದು, ಈ ವಾರವೂ ₹220ಕ್ಕೆ ಮಾರಾಟವಾಗುತ್ತಿದೆ. ಮೊಟ್ಟೆಯ ಬೆಲೆಯೂ ಹೆಚ್ಚಾಗಿದ್ದು, ಒಂದು ಮೊಟ್ಟೆ ₹5.50ಕ್ಕೆ ಏರಿಕೆ ಯಾಗಿದೆ.
Last Updated 13 ಸೆಪ್ಟೆಂಬರ್ 2020, 7:52 IST
ತುಮಕೂರು: ಮೊಟ್ಟೆ ಬೆಲೆಯೂ ಹೆಚ್ಚಳ, ಈ ವಾರವೂ ಕಡಿಮೆಯಾಗದ ಕೋಳಿ ಮಾಂಸದ ಬೆಲೆ
ADVERTISEMENT
ADVERTISEMENT
ADVERTISEMENT