ಗುರುವಾರ, 3 ಜುಲೈ 2025
×
ADVERTISEMENT

Ekta Kapoor

ADVERTISEMENT

ಗಂದೀ ಬಾತ್‌ನಲ್ಲಿ ಮಕ್ಕಳ ಬಳಕೆ: ನಿರ್ಮಾಪಕಿ ಏಕ್ತಾ ಕಪೂರ್, ಶೋಭಾಗೆ POCSO ಸಂಕಷ್ಟ

ಆಲ್ಟ್‌ ಬಾಲಾಜಿ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ‘ಗಂದಿ ಬಾತ್‌’ ಎಂಬ ವೆಬ್‌ ಸರಣಿಯ ಅಶ್ಲೀಲ ದೃಶ್ಯದಲ್ಲಿ ಮಕ್ಕಳನ್ನು ಬಳಸಲಾಗಿದೆ ಎಂಬ ಆರೋಪದಡಿ ನಿರ್ಮಾಪಕಿಯರಾದ ಬಾಲಿವುಡ್‌ ನಟ ಜಿತೇಂದ್ರ ಪುತ್ರಿ ಏಕ್ತಾ ಕಪೂರ್ ಹಾಗೂ ಅವರ ಪತ್ನಿ ಶೋಭಾ ಕಪೂರ್ ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
Last Updated 22 ಅಕ್ಟೋಬರ್ 2024, 11:46 IST
ಗಂದೀ ಬಾತ್‌ನಲ್ಲಿ ಮಕ್ಕಳ ಬಳಕೆ: ನಿರ್ಮಾಪಕಿ ಏಕ್ತಾ ಕಪೂರ್, ಶೋಭಾಗೆ POCSO ಸಂಕಷ್ಟ

ಬಾಲಿವುಡ್‌ ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ಪೋಕ್ಸೊ ಪ್ರಕರಣ

ಒಟಿಟಿ ವೇದಿಕೆಯ ಷೋ ಒಂದರ ಸಂಚಿಕೆಯಲ್ಲಿ ಅಶ್ಲೀಲ ದೃಶ್ಯಗಳಲ್ಲಿ ಬಾಲಕಿಯರನ್ನು ತೋರಿಸಿದ ಆರೋಪದಲ್ಲಿ ಬಾಲಿವುಡ್‌ ನಿರ್ಮಾಪಕಿ ಏಕ್ತಾ ಕಪೂರ್ ಹಾಗೂ ಅವರ ತಾಯಿ ಶೋಭಾ ಕಪೂರ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ ಎಂದು ‘ಡೆಕ್ಕಾನ್ ಹೆರಾಲ್ಡ್’ ವರದಿ ಮಾಡಿದೆ.
Last Updated 20 ಅಕ್ಟೋಬರ್ 2024, 12:47 IST
ಬಾಲಿವುಡ್‌ ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ಪೋಕ್ಸೊ ಪ್ರಕರಣ

ನ್ಯಾ. ಹೇಮಾ ವರದಿ | ಮಹಿಳೆಯರ ನಿರ್ಮಾಣ ಕಂಪನಿಗಳು ಇಂದಿನ ಅಗತ್ಯ: ಏಕ್ತಾ ಕಪೂರ್

‘ಕಂಪನಿಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಉನ್ನತ ಮಟ್ಟದ ಅಧಿಕಾರ ದೊರೆತಾಗ ಮಾತ್ರ ಇತರ ಮಹಿಳೆಯರು ಸುರಕ್ಷಿತಾ ಭಾವದಿಂದ ಕೆಲಸ ಮಾಡಲು ಸಾಧ್ಯ’ ಎಂದು ನಿರ್ಮಾಪಕಿ ಏಕ್ತಾ ಆರ್. ಕಪೂರ್ ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2024, 11:43 IST
ನ್ಯಾ. ಹೇಮಾ ವರದಿ | ಮಹಿಳೆಯರ ನಿರ್ಮಾಣ ಕಂಪನಿಗಳು ಇಂದಿನ ಅಗತ್ಯ: ಏಕ್ತಾ ಕಪೂರ್

ಬಿಹಾರದ ನ್ಯಾಯಾಲಯದಿಂದ ಏಕ್ತಾ ಕಪೂರ್, ತಾಯಿ ವಿರುದ್ಧ ಬಂಧನ ವಾರೆಂಟ್

ಮಾಜಿ ಸೈನಿಕ ಮತ್ತು ಬೆಗುಸರಾಯ್ ನಿವಾಸಿ ಶಂಭು ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ನ್ಯಾಯಾಧೀಶ ವಿಕಾಸ್ ಕುಮಾರ್ ವಾರೆಂಟ್ ಹೊರಡಿಸಿದೆ.
Last Updated 28 ಸೆಪ್ಟೆಂಬರ್ 2022, 15:46 IST
ಬಿಹಾರದ ನ್ಯಾಯಾಲಯದಿಂದ ಏಕ್ತಾ ಕಪೂರ್, ತಾಯಿ ವಿರುದ್ಧ ಬಂಧನ ವಾರೆಂಟ್

ಬಿಗ್ ಬಾಸ್- ಲಾಕ್‌ ಅಪ್‌ ಹೋಲಿಕೆ: ನಿರ್ಮಾಪಕಿ ಏಕ್ತಾ ಕಪೂರ್‌ ಹೇಳಿದ್ದೇನು?

ಬಾಲಿವುಡ್ ನಟಿ ಕಂಗನಾ ರನೌತ್ ಅವರ ನಿರೂಪಣೆಯಲ್ಲಿ ಮೂಡಿಬರಲಿರುವ ‘ಲಾಕ್‌ ಅಪ್‌’ ರಿಯಾಲಿಟಿ ಶೋನ ಟ್ರೈಲರ್ ಬುಧವಾರ ದೆಹಲಿಯಲ್ಲಿ ಬಿಡುಗಡೆಯಾಗಿದೆ.
Last Updated 17 ಫೆಬ್ರುವರಿ 2022, 10:33 IST
ಬಿಗ್ ಬಾಸ್- ಲಾಕ್‌ ಅಪ್‌ ಹೋಲಿಕೆ: ನಿರ್ಮಾಪಕಿ ಏಕ್ತಾ ಕಪೂರ್‌ ಹೇಳಿದ್ದೇನು?

ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್‌ಗೆ ಕೋವಿಡ್-19 ದೃಢ

ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಸೋಂಕು ವೇಗವಾಗಿ ಹರಡುತ್ತಿದ್ದು, ಹಲವಾರು ಬಾಲಿವುಡ್ ಮತ್ತು ಕಿರುತೆರೆ ಸೆಲೆಬ್ರಿಟಿಗಳಿಗೆ ಸೋಂಕು ತಗುಲುತ್ತಿದೆ. ಅದರಂತೆ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಅವರಿಗೂ ಕೋವಿಡ್ ದೃಢಪಟ್ಟಿದೆ.
Last Updated 3 ಜನವರಿ 2022, 9:32 IST
ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್‌ಗೆ ಕೋವಿಡ್-19 ದೃಢ

ಕನ್ನಡದ 'ಯೂ-ಟರ್ನ್' ಹಿಂದಿಗೆ ರಿಮೇಕ್: ನಾಯಕಿಯನ್ನು ಘೋಷಿಸಿದ ಏಕ್ತಾ ಕಪೂರ್

2016ರಲ್ಲಿ ಪವನ್ ಕುಮಾರ್ ನಿರ್ದೇಶನದ ಕನ್ನಡ ಥ್ರಿಲ್ಲರ್ ನಿನಿಮಾ ಯು- ಟರ್ನ್‌ ಹಿಂದಿಯಲ್ಲಿ ರೀಮೇಕ್ ಆಗುತ್ತಿರುವುದಾಗಿ ಈ ಹಿಂದೆಯೇ ಪವನ್ ಕುಮಾರ್ ತಿಳಿಸಿದ್ದರು. ಇದೀಗ ಯು-ಟರ್ನ್ ಸಿನಿಮಾವನ್ನು ಹಿಂದಿಯಲ್ಲಿ ರೀಮೇಕ್ ಮಾಡುತ್ತಿರುವುದಾಗಿ ನಿರ್ಮಾಪಕಿ ಏಕ್ತಾ ಕಪೂರ್ ಸೋಮವಾರ ಪ್ರಕಟಿಸಿದ್ದಾರೆ.
Last Updated 5 ಜುಲೈ 2021, 10:47 IST
ಕನ್ನಡದ 'ಯೂ-ಟರ್ನ್' ಹಿಂದಿಗೆ ರಿಮೇಕ್: ನಾಯಕಿಯನ್ನು ಘೋಷಿಸಿದ ಏಕ್ತಾ ಕಪೂರ್
ADVERTISEMENT

ಅತ್ಯಾಚಾರ ಬೆದರಿಕೆ, ಸೈಬರ್‌ಬುಲ್ಲಿಂಗ್‌ ವಿರುದ್ಧ ಧ್ವನಿ ಎತ್ತಿದ ಎಕ್ತಾ ಕಪೂರ್

ನಿರ್ಮಾಪಕಿ ಎಕ್ತಾ ಕಪೂರ್‌ ಸೈಬರ್‌ಬುಲ್ಲಿಂಗ್‌ ವಿರುದ್ಧ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಲೈವ್ ಚಾಟ್‌ವೊಂದರಲ್ಲಿ ಈ ವಿಷಯದ ಬಗ್ಗೆ ಮಾತನಾಡಿರುವ ಎಕ್ತಾ ಸೈಬರ್ ಬುಲ್ಲಿಂಗ್‌ ಅನ್ನು ನಾನು ಸಹಿಸುವುದಿಲ್ಲ ಎಂದಿದ್ದಾರೆ.
Last Updated 9 ಜೂನ್ 2020, 8:55 IST
ಅತ್ಯಾಚಾರ ಬೆದರಿಕೆ, ಸೈಬರ್‌ಬುಲ್ಲಿಂಗ್‌ ವಿರುದ್ಧ ಧ್ವನಿ ಎತ್ತಿದ ಎಕ್ತಾ ಕಪೂರ್

‘ಟ್ರಿಪಲ್ ಎಕ್ಸ್’ ಆಕ್ಷೇಪಾರ್ಹ ದೃಶ್ಯಕ್ಕೆ ಕತ್ತರಿ ಹಾಕಿದ ಏಕ್ತಾ ಕಪೂರ್‌

ದೃಶ್ಯದ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನನಗೆ ಅತ್ಯಾಚಾರ ಬೆದರಿಕೆ ಬಂದಿದೆ. ಇಂಥ ನಿಂದಿಸುವ ಬೆಳವಣಿಗೆಗಳನ್ನು ನಾನು ವಿರೋಧಿಸುತ್ತೇನೆ ಎಂದು ಏಕ್ತಾ ಕಪೂರ್‌ ಹೇಳಿದ್ದಾರೆ.
Last Updated 8 ಜೂನ್ 2020, 3:39 IST
‘ಟ್ರಿಪಲ್ ಎಕ್ಸ್’ ಆಕ್ಷೇಪಾರ್ಹ ದೃಶ್ಯಕ್ಕೆ ಕತ್ತರಿ ಹಾಕಿದ ಏಕ್ತಾ ಕಪೂರ್‌

ವಲ್ಲಭ ಭಾಯಿ ಪಟೇಲ್‌ ಏಕೀಕರಣದ ಶಿಲ್ಪಿ

ಸರ್ಕಾರಿ ಬಾಲಕರ ಕಾಲೇಜು ಸಹಾಯಕ ಪ್ರಾಧ್ಯಾಪಕ ಶಂಕರಪ್ಪ ಅಭಿಪ್ರಾಯ
Last Updated 31 ಅಕ್ಟೋಬರ್ 2019, 14:44 IST
ವಲ್ಲಭ ಭಾಯಿ ಪಟೇಲ್‌ ಏಕೀಕರಣದ ಶಿಲ್ಪಿ
ADVERTISEMENT
ADVERTISEMENT
ADVERTISEMENT