ಹೈ ಮಾಸ್ಟ್ ವಿದ್ಯುತ್ ದೀಪ ಸರಿಪಡಿಸಲು ಒತ್ತಾಯ
ವಿಜಯಪುರ ಪಟ್ಟಣದ ಪುರಸಭಾ ಕಾರ್ಯಲಯದ ಮುಂಭಾಗದಲ್ಲಿರುವ ಹೈ ಮಾಸ್ಟ್ ಬೀದಿ ದೀಪಗಳು 15 ದಿನಗಳಿಂದ ಕಾರ್ಯನಿರ್ವಹಿಸದ ಕಾರಣ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರಾದ ಕುಮಾರ್, ವೆಂಕಟೇಶ್, ಬಸವರಾಜು, ಅಶೋಕ್ ಆರೋಪಿಸಿದ್ದಾರೆ.Last Updated 29 ಜೂನ್ 2018, 13:43 IST