ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

EWS Reservation

ADVERTISEMENT

ಇಡಬ್ಲ್ಯುಎಸ್‌ ಅಡಿ ಪ್ರವೇಶ: ಏಕಸದಸ್ಯ ಪೀಠದ ಆದೇಶಕ್ಕೆ ತಡೆ

ವಾರ್ಷಿಕ ಆದಾಯವು ₹2.5 ಲಕ್ಷದವರೆಗೆ ಇರುವ ಕುಟುಂಬಗಳ ಮಕ್ಕಳು ‘ಆರ್ಥಿಕವಾಗಿ ದುರ್ಬಲ ವರ್ಗಗಳು’ (ಇಡಬ್ಲ್ಯುಎಸ್) ಕೋಟಾ ಅಡಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಶಾಲೆಗಳಿಗೆ ಪ್ರವೇಶ ಕೋರಬಹುದು ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ.
Last Updated 5 ಮಾರ್ಚ್ 2024, 14:17 IST
ಇಡಬ್ಲ್ಯುಎಸ್‌ ಅಡಿ ಪ್ರವೇಶ: ಏಕಸದಸ್ಯ ಪೀಠದ ಆದೇಶಕ್ಕೆ ತಡೆ

ಮುಸ್ಲಿಮರಿಗೆ ಕೊಟ್ಟ EWS ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ: ಸಿದ್ದರಾಮಯ್ಯ

Last Updated 9 ಏಪ್ರಿಲ್ 2023, 13:00 IST
fallback

ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿ ಪಟ್ಟಿಗೆ ನಗರ ಒಕ್ಕಲಿಗರು

ಆರ್ಥಿಕ ದುರ್ಬಲ ವರ್ಗಗಳ (ಇಡಬ್ಲ್ಯುಎಸ್‌) ಮೀಸಲಾತಿ ಪಟ್ಟಿಗೆ ನಗರ ಪ್ರದೇಶದ ಒಕ್ಕಲಿಗ ಮತ್ತು ಉಪಜಾತಿಗಳನ್ನು ಸೇರಿಸಿರುವ ಕರ್ನಾಟಕ ಸರ್ಕಾರ, ನಾಡಕಚೇರಿಯ ತಂತ್ರಾಂಶದಲ್ಲಿ ಸೇರ್ಪಡೆ ಮಾಡಿದೆ
Last Updated 22 ಫೆಬ್ರುವರಿ 2023, 22:15 IST
ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿ ಪಟ್ಟಿಗೆ ನಗರ ಒಕ್ಕಲಿಗರು

ಇಡಬ್ಲ್ಯುಎಸ್ ಮೀಸಲಾತಿ: ಶತಮಾನದ ದೊಡ್ಡ ಮೋಸ: ರವಿವರ್ಮ ಕುಮಾರ್‌

‘ಇಡಬ್ಲ್ಯುಎಸ್ 10% ಮೀಸಲಾತಿ ಮಹಾವಂಚನೆ’ ಪುಸ್ತಕ ಬಿಡುಗಡೆ
Last Updated 28 ಜನವರಿ 2023, 18:26 IST
ಇಡಬ್ಲ್ಯುಎಸ್ ಮೀಸಲಾತಿ: ಶತಮಾನದ ದೊಡ್ಡ ಮೋಸ: ರವಿವರ್ಮ ಕುಮಾರ್‌

ಪ್ರಬಲರಿಗೆ ಹೊಸ ‘ಪ್ರವರ್ಗ’ | ಇಡಬ್ಲ್ಯುಎಸ್‌ ಮೀಸಲು ಹಂಚಿಕೆ

ಒಕ್ಕಲಿಗರಿಗೆ ಶೇ 7–ಲಿಂಗಾಯತರಿಗೆ ಶೇ 9 ?
Last Updated 29 ಡಿಸೆಂಬರ್ 2022, 23:45 IST
ಪ್ರಬಲರಿಗೆ ಹೊಸ ‘ಪ್ರವರ್ಗ’ | ಇಡಬ್ಲ್ಯುಎಸ್‌ ಮೀಸಲು ಹಂಚಿಕೆ

ಇಡಬ್ಲ್ಯುಎಸ್‌ ಶೇ 10 ಹಂಚಿಕೆ?

ಪ್ರತ್ಯೇಕ ‘ಪ್ರವರ್ಗ’ ರಚಿಸಿ ಪಂಚಮಸಾಲಿಗಳಿಗೆ ಶೇ 4, ಒಕ್ಕಲಿಗರಿಗೆ ಶೇ 3 ಮೀಸಲು ಕಲ್ಪಿಸಲು ಚಿಂತನೆ
Last Updated 26 ಡಿಸೆಂಬರ್ 2022, 2:24 IST
ಇಡಬ್ಲ್ಯುಎಸ್‌ ಶೇ 10 ಹಂಚಿಕೆ?

ಅನುಭವ ಮಂಟಪ | ಚರ್ಚೆ: ಮೀಸಲಾತಿ ಭಿನ್ನ ನೋಟಗಳು

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್‌) ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡಿರುವುದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಒಂದೆಡೆ ಇದಕ್ಕೆ ಆಕ್ಷೇಪ ವ್ಯಕ್ತವಾಗಿದ್ದರೆ, ಇನ್ನೊಂದೆಡೆ ಈ ಮೀಸಲಾತಿಯು ಸಂವಿಧಾನದ ಮೂಲ ಆಶಯಕ್ಕೆ ಬದ್ಧವಾಗಿದೆ ಮತ್ತು ಇಂತಹ ಮೀಸಲಾತಿಯ ಅವಶ್ಯಕತೆ ಇತ್ತು ಎಂಬ ಪ್ರತಿಪಾದನೆ ಇದೆ. ಇಡಬ್ಲ್ಯುಎಸ್‌ ಮೀಸಲಾತಿಯ ಸಿಂಧುತ್ವದ ಚರ್ಚೆಯಲ್ಲಿ ಮೀಸಲಾತಿಯ ಅನುಕೂಲಗಳು, ಅನುಷ್ಠಾನದಲ್ಲಿನ ತೊಡಕುಗಳು ಮತ್ತು ಒಳಮೀಸಲಾತಿಯ ಬಗ್ಗೆಯೂ ಚರ್ಚೆ ನಡೆದಿದೆ. ಖಾಸಗೀಕರಣದಿಂದಾಗಿ ಸರ್ಕಾರಿ ಉದ್ಯೋಗಗಳ ಸಂಖ್ಯೆಯೇ ಕಡಿಮೆಯಾಗುತ್ತಿರುವಾಗ, ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಗಳ ಪ್ರಸ್ತುತತೆಯನ್ನೂ ಪ್ರಶ್ನಿಸಲಾಗಿದೆ
Last Updated 23 ಡಿಸೆಂಬರ್ 2022, 22:15 IST
ಅನುಭವ ಮಂಟಪ | ಚರ್ಚೆ: ಮೀಸಲಾತಿ ಭಿನ್ನ ನೋಟಗಳು
ADVERTISEMENT

ಮೀಸಲಾತಿ ಚರ್ಚೆ3| ಇಡಬ್ಲ್ಯುಎಸ್‌ ತೀರ್ಪುನ ಭಿನ್ನ ನಿಲುವಿಗೆ ಸಮರ್ಥನೆಗಳೇನು?

ಮೀಸಲಾತಿ ಚರ್ಚೆ3
Last Updated 29 ನವೆಂಬರ್ 2022, 19:30 IST
ಮೀಸಲಾತಿ ಚರ್ಚೆ3| ಇಡಬ್ಲ್ಯುಎಸ್‌ ತೀರ್ಪುನ ಭಿನ್ನ ನಿಲುವಿಗೆ ಸಮರ್ಥನೆಗಳೇನು?

ಚರ್ಚೆ | ಇಡಬ್ಲ್ಯುಎಸ್‌ ಮೀಸಲು: ಸುಪ್ರೀಂ ಕೋರ್ಟ್ ತೀರ್ಪು ಮರುಪರಿಶೀಲನೆ ಬೇಕು

‘ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್‌) ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವುದು ಸಂವಿಧಾನ ಬದ್ಧ’ ಎಂದು ಸುಪ್ರೀಂ ಕೋರ್ಟ್‌ ತನ್ನ ಇತ್ತೀಚಿನ ತೀರ್ಪಿನಲ್ಲಿ ಹೇಳಿದೆ. ಇದೇ ನವೆಂಬರ್ 7ರಂದು ನೀಡಿದ ಈ ತೀರ್ಪಿನ ಮೂಲಕ, ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಂದಿರುವ 103ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.
Last Updated 25 ನವೆಂಬರ್ 2022, 19:30 IST
ಚರ್ಚೆ |  ಇಡಬ್ಲ್ಯುಎಸ್‌ ಮೀಸಲು: ಸುಪ್ರೀಂ ಕೋರ್ಟ್ ತೀರ್ಪು ಮರುಪರಿಶೀಲನೆ ಬೇಕು

ಇಡಬ್ಲ್ಯುಎಸ್‌ ತೀರ್ಪು: ಮರುಪರಿಶೀಲನೆಗೆ ಕಾಂಗ್ರೆಸ್ ನಾಯಕರ ಅರ್ಜಿ

ನವದೆಹಲಿ (ಪಿಟಿಐ): ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್‌) ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಸಂಬಂಧ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಎತ್ತಿಹಿಡಿದಿತ್ತು. ಈ ತೀರ್ಪನ್ನು ಮರುಪರುಶೀಲಿಸಬೇಕು ಎಂದು ಕೋರಿ ಕಾಂಗ್ರೆಸ್‌ ಮುಖಂಡ ಜಯ ಠಾಕೂರ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.
Last Updated 23 ನವೆಂಬರ್ 2022, 14:20 IST
ಇಡಬ್ಲ್ಯುಎಸ್‌ ತೀರ್ಪು: ಮರುಪರಿಶೀಲನೆಗೆ ಕಾಂಗ್ರೆಸ್ ನಾಯಕರ ಅರ್ಜಿ
ADVERTISEMENT
ADVERTISEMENT
ADVERTISEMENT