ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Eye Donation

ADVERTISEMENT

ನೇತ್ರದಾನ ಜಾಗೃತಿಗೆ ಮಧ್ಯರಾತ್ರಿ ಓಟ

ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಪ್ರಯುಕ್ತ ನಾರಾಯಣ ನೇತ್ರಾಲಯವು ನೇತ್ರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅಂಧರಿಗೆ ದೃಷ್ಟಿ ನೀಡಲು ಕಣ್ಣುಗಳನ್ನು ದಾನ ಮಾಡುವಂತೆ ಮನವಿ ಮಾಡಿಕೊಂಡಿದೆ.
Last Updated 24 ಆಗಸ್ಟ್ 2023, 21:21 IST
ನೇತ್ರದಾನ ಜಾಗೃತಿಗೆ ಮಧ್ಯರಾತ್ರಿ ಓಟ

ಕಣ್ಣುಗಳ ದಾನದ ಮೂಲಕ ಬೆಳಕಾಗಿ: ಲಯನ್ಸ್ ಇಂಟರ್‌ನ್ಯಾಷನಲ್ ಐ ಬ್ಯಾಂಕ್

ಲಯನ್ಸ್ ಇಂಟರ್‌ನ್ಯಾಷನಲ್ ಐ ಬ್ಯಾಂಕ್ ಮನವಿ
Last Updated 7 ಫೆಬ್ರುವರಿ 2023, 16:23 IST
ಕಣ್ಣುಗಳ ದಾನದ ಮೂಲಕ ಬೆಳಕಾಗಿ: ಲಯನ್ಸ್ ಇಂಟರ್‌ನ್ಯಾಷನಲ್ ಐ ಬ್ಯಾಂಕ್

ಅನುವಂಶಿಕ ಕಾಯಿಲೆ: ಆಸ್ಪತ್ರೆಗೆ ಮಗುವಿನ ನೇತ್ರದಾನ

ಅನುವಂಶಿಕ ಕಾಯಿಲೆಯಿಂದ ಮೃತಪಟ್ಟ ಒಂದೂವರೆ ವರ್ಷದ ಮಗುವಿನ ಕಣ್ಣುಗಳನ್ನು ಪಾಲಕರು ದಾನ ಮಾಡಿದ್ದಾರೆ.
Last Updated 8 ಜನವರಿ 2023, 19:31 IST
ಅನುವಂಶಿಕ ಕಾಯಿಲೆ: ಆಸ್ಪತ್ರೆಗೆ ಮಗುವಿನ ನೇತ್ರದಾನ

ಕಣ್ಣಿನ ಚಿಕಿತ್ಸಕನಿಗೆ ಒಲಿದ ರಾಜ್ಯೋತ್ಸವ ಗರಿ

1996ರಿಂದಲೂ ಸಮಾಜ ಸೇವೆ: 19 ಸಾವಿರ ನೇತ್ರ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡ ಹಿರಿಮೆ
Last Updated 1 ನವೆಂಬರ್ 2022, 6:00 IST
ಕಣ್ಣಿನ ಚಿಕಿತ್ಸಕನಿಗೆ ಒಲಿದ ರಾಜ್ಯೋತ್ಸವ ಗರಿ

ನೇತ್ರ ರಕ್ಷಣೆ: ಮುನ್ನೆಚ್ಚರಿಕೆಯೇ ಮದ್ದು

ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಸಿಡಿಸುವ ಪಟಾಕಿಯಿಂದಾಗಿ ಕಣ್ಣುಗಳಿಗೆ ಹಾನಿಯಾಗುತ್ತಿರುವ ಘಟನೆಗಳು ಪ್ರತಿ ವರ್ಷ ನಡೆಯುತ್ತಿದೆ. ಹೀಗಾಗಿ,ಪಟಾಕಿ ಸಿಡಿಸುವಾಗ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಲಯನ್ಸ್‌ ಇಂಟರ್‌ನ್ಯಾಷನಲ್‌ ಐ ಬ್ಯಾಂಕ್‌ ಸಲಹೆ ನೀಡಿದೆ. ಪಟಾಕಿ ಸಿಡಿಸುವಾಗ ಮಕ್ಕಳೇ ಹೆಚ್ಚು ಅನಾಹುತಕ್ಕೆ ಸಿಲುಕುತ್ತಿದ್ದಾರೆ. ಕೈ ಮತ್ತು ಕಣ್ಣುಗಳಿಗೆ ಗಾಯವಾಗುವುದು ಸಾಮಾನ್ಯವಾಗಿದೆ. ಆದ್ದರಿಂದ, ಪಟಾಕಿ ಸಿಡಿಸಲು ಮಕ್ಕಳಿಗೆ ಅವಕಾಶ ನೀಡಬೇಡಿ ಎಂದು ತಿಳಿಸಿದೆ.
Last Updated 21 ಅಕ್ಟೋಬರ್ 2022, 21:10 IST
ನೇತ್ರ ರಕ್ಷಣೆ: ಮುನ್ನೆಚ್ಚರಿಕೆಯೇ ಮದ್ದು

ನೇತ್ರದಾನಕ್ಕೆ ಮುಂದಾದ ಐಟಿ ಉದ್ಯೋಗಿಗಳು

ಇತ್ತಿಚೆಗೆ ಅಗಲಿದ ನಟ ಪುನೀತ್ ರಾಜ್‍ಕುಮಾರ್ ಅವರ ಪ್ರೇರಣೆಯಿಂದ ಎರಡು ಸಾವಿರಕ್ಕೂ ಅಧಿಕ ಐಟಿ ಉದ್ಯೋಗಿಗಳು ನೇತ್ರದಾನ ಮಾಡಲು ನೊಂದಣಿಗೆ ಮುಂದಾಗಿದ್ದಾರೆ.
Last Updated 9 ಜುಲೈ 2022, 19:34 IST
ನೇತ್ರದಾನಕ್ಕೆ ಮುಂದಾದ ಐಟಿ ಉದ್ಯೋಗಿಗಳು

'ನೇತ್ರದಾನದ ಅರಿವು ಮೂಡಿಸಿ'

ರಸ್ತೆ ಅಪಘಾತಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಡಾ.ಕೃಷ್ಣಪ್ರಸಾದ
Last Updated 5 ಏಪ್ರಿಲ್ 2022, 4:33 IST
'ನೇತ್ರದಾನದ ಅರಿವು ಮೂಡಿಸಿ'
ADVERTISEMENT

ಅಪ್ಪು ನಮನ: 54 ಜನರಿಂದ ನೇತ್ರದಾನ, ‘ರೆಕ್ಕೆಗಳಿದ್ದರೆ’ ಕೃತಿ ಬಿಡುಗಡೆ

ಶಿರಸಿ ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಈಚೆಗೆ ಧ್ರುವತಾರೆ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಅಪ್ಪು ನಮನ ಕಾರ್ಯಕ್ರಮದಲ್ಲಿ 54 ಜನರು ನೇತ್ರದಾನದ ವಾಗ್ದಾನ ಮಾಡಿ, ನೋಂದಣಿ ಮಾಡಿಸಿದರು.
Last Updated 16 ಜನವರಿ 2022, 16:31 IST
ಅಪ್ಪು ನಮನ: 54 ಜನರಿಂದ ನೇತ್ರದಾನ, ‘ರೆಕ್ಕೆಗಳಿದ್ದರೆ’ ಕೃತಿ ಬಿಡುಗಡೆ

ನೇತ್ರದಾನಕ್ಕೆ ‘ಮಿಸ್ಡ್‌ ಕಾಲ್‌’ ಸೌಲಭ್ಯ

ಮೊಬೈಲ್‌ ನಂಬರ್‌ ಬಿಡುಗಡೆ ಮಾಡಿದ ಶಿವರಾಜ್‌ಕುಮಾರ್
Last Updated 29 ಡಿಸೆಂಬರ್ 2021, 19:43 IST
ನೇತ್ರದಾನಕ್ಕೆ ‘ಮಿಸ್ಡ್‌ ಕಾಲ್‌’ ಸೌಲಭ್ಯ

ಹುಬ್ಬಳ್ಳಿ: ನೇತ್ರ ದಾನ ಮಾಡಿ, ಬಾಳು ಬೆಳಗಿ- ನರರೋಗ ತಜ್ಞ ಡಾ.ಕ್ರಾಂತಿಕಿರಣ

ದುರ್ಗದ ಬೈಲ್ ವೃತ್ತದಲ್ಲಿ ನೇತ್ರದಾನ ಶಿಬಿರ ಆಯೋಜನೆ
Last Updated 28 ನವೆಂಬರ್ 2021, 5:02 IST
ಹುಬ್ಬಳ್ಳಿ: ನೇತ್ರ ದಾನ ಮಾಡಿ, ಬಾಳು ಬೆಳಗಿ- ನರರೋಗ ತಜ್ಞ ಡಾ.ಕ್ರಾಂತಿಕಿರಣ
ADVERTISEMENT
ADVERTISEMENT
ADVERTISEMENT