ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Fakhar Zaman

ADVERTISEMENT

PV Web Exclusive: ನಿರ್ಲಿಪ್ತ ಫಖರ್ ಆಟದ ಪ್ರಭಾವಳಿ

ಆಟದಮನೆ
Last Updated 7 ಏಪ್ರಿಲ್ 2021, 10:28 IST
PV  Web Exclusive: ನಿರ್ಲಿಪ್ತ ಫಖರ್ ಆಟದ ಪ್ರಭಾವಳಿ

ಫಕ್ರ್ ಜಮಾನ್ ‘ನಕಲಿ’ ರನೌಟ್‌: ಡಿ ಕಾಕ್ ಬಚಾವ್‌

ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಫಕ್ರ್ ಜಮಾನ್ ಅವರನ್ನು ‘ನಕಲಿ ರನ್ ಔಟ್‌’ ಬಲೆಯಲ್ಲಿ ಬೀಳಿಸಿದ್ದರು ಎಂಬ ಆರೋಪದಿಂದ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟರ್ ಡಿ ಕಾಕ್ ಮುಕ್ತರಾಗಿದ್ದಾರೆ. ರನ್ ಔಟ್ ಮಾಡುವಾಗ ಡಿ ಕಾಕ್ ನಿಯಮ ಮೀರಲಿಲ್ಲ ಎಂಬ ನಿರ್ಣಯವನ್ನು ಪಂದ್ಯದ ಅಧಿಕಾರಿಗಳು ತೆಗೆದುಕೊಂಡಿದ್ದಾರೆ.
Last Updated 5 ಏಪ್ರಿಲ್ 2021, 14:48 IST
ಫಕ್ರ್ ಜಮಾನ್ ‘ನಕಲಿ’ ರನೌಟ್‌: ಡಿ ಕಾಕ್ ಬಚಾವ್‌

ಫಕ್ರ್ ಜಮಾನ್ ದಾರಿ ತಪ್ಪಿಸಿದರೇ ಡಿ ಕಾಕ್: ನಿಯಮ ಏನು ಹೇಳುತ್ತದೆ?

ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ತಪ್ಪಾದ ಸನ್ನೆಯ ಮೂಲಕ 'ಮೋಸ' ಮಾಡಿದ ಕಾರಣ ದ್ವಿಶತಕದ ಅಂಚಿನಲ್ಲಿದ್ದ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಫಕ್ರ್ ಜಮಾನ್ ರನೌಟ್ ಆಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮೆರಿಲ್‌ಬೋನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಸ್ಪಷ್ಟನೆಯನ್ನು ನೀಡಿದೆ.
Last Updated 5 ಏಪ್ರಿಲ್ 2021, 14:01 IST
ಫಕ್ರ್ ಜಮಾನ್ ದಾರಿ ತಪ್ಪಿಸಿದರೇ ಡಿ ಕಾಕ್: ನಿಯಮ ಏನು ಹೇಳುತ್ತದೆ?

'ನನ್ನದೇ ತಪ್ಪು'; ರನೌಟ್ ವಿವಾದದ ಬಗ್ಗೆ ಫಕ್ರ್ ಜಮಾನ್ ಪ್ರತಿಕ್ರಿಯೆ

ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ವಿವಾದಾತ್ಮಕ ರನೌಟ್ ತೀರ್ಪಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಬ್ಯಾಟ್ಸ್‌ಮನ್ ಫಕ್ರ್ ಜಮಾನ್ ಸ್ಪಷ್ಟನೆ ನೀಡಿದ್ದು, 'ನನ್ನದೇ ತಪ್ಪು' ಎಂದು ಹೇಳಿದ್ದಾರೆ.
Last Updated 5 ಏಪ್ರಿಲ್ 2021, 13:01 IST
'ನನ್ನದೇ ತಪ್ಪು'; ರನೌಟ್ ವಿವಾದದ ಬಗ್ಗೆ ಫಕ್ರ್ ಜಮಾನ್ ಪ್ರತಿಕ್ರಿಯೆ

‍ಫಕ್ರ್‌ ಜಮಾನ್‌ ದಾಖಲೆ

ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ ವಿಶ್ವ ದಾಖಲೆಯ ಜೊತೆಯಾಟ ಆಡಿದ ಎರಡೇ ದಿನಗಳಲ್ಲಿ ಪಾಕಿಸ್ತಾನದ ಫಕ್ರ್‌ ಜಮಾನ್‌ ಮತ್ತೊಂದು ದಾಖಲೆ ಬರೆದಿದ್ದಾರೆ.
Last Updated 23 ಜುಲೈ 2018, 9:01 IST
‍ಫಕ್ರ್‌ ಜಮಾನ್‌ ದಾಖಲೆ
ADVERTISEMENT
ADVERTISEMENT
ADVERTISEMENT
ADVERTISEMENT