ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

FIFAWorldCup2018

ADVERTISEMENT

ಫುಟ್‌ಬಾಲ್ ಜಗತ್ತಿನಲ್ಲಿ ಪುಟಿದೆದ್ದ ಹೊಸತನ

ಏಷ್ಯನ್ ಗೇಮ್ಸ್‌ಗೆ ಫುಟ್‌ಬಾಲ್ ತಂಡವನ್ನು ಕಳಿಸಲು ಹಿಂದೆ ಮುಂದೆ ನೋಡುತ್ತಿರುವ ಭಾರತ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಇದು
Last Updated 16 ಜುಲೈ 2018, 19:41 IST
ಫುಟ್‌ಬಾಲ್ ಜಗತ್ತಿನಲ್ಲಿ ಪುಟಿದೆದ್ದ ಹೊಸತನ

ಫುಟ್‌ಬಾಲ್‌ ಅಂಗಣದಲ್ಲಿ ನವೋದಯ

ಲಯೊನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ, ನೇಮರ್‌, ಲೂಯಿಸ್‌ ಸ್ವಾರೆಜ್‌ ಮುಂತಾದ ಬಲಿಷ್ಠರ ಕಾಲ್ಚಳಕಕ್ಕೆ ಸಾಕ್ಷಿಯಾಗಲು ರಷ್ಯಾದ ವಿವಿಧ ಅಂಗಣಗಳಿಗೆ ಲಗ್ಗೆ ಇಟ್ಟ ಫುಟ್‌ಬಾಲ್ ಪ್ರಿಯರ ಮುಂದೆ ಈ ಬಾರಿ ಬೆಳಗಿದವರು ಯುವ, ಹೊಸ ಆಟಗಾರರು. ವಿಶ್ವಕಪ್‌ನಲ್ಲಿ ಗಮನಾರ್ಹ ಆಟ ಆಡಿರುವ ಇವರು ಫುಟ್‌ಬಾಲ್‌ ಜಗತ್ತಿನಲ್ಲಿ ಭರವಸೆಯ ಹೆಜ್ಜೆ ಊರಿದ್ದಾರೆ.
Last Updated 15 ಜುಲೈ 2018, 19:30 IST
ಫುಟ್‌ಬಾಲ್‌ ಅಂಗಣದಲ್ಲಿ ನವೋದಯ

ಫುಟ್‌ಬಾಲ್‌ ಅವನಿಗೆ ಅಪ್ಪ ನೀತಿ ಕಲಿಸಿದವಳೇ ಅಮ್ಮ

ಸ್ಯಾಮ್ಯುಯೆಲ್ ವೆಸ್ ಟಿಟಿ ಹುಟ್ಟಿದ್ದು ಕೆಮರೂನ್ನ ರಾಜಧಾನಿ ಯೌಂಡೆಯಲ್ಲಿ. ತಾಯಿ ಆನಿ ಗೊ. ತಂದೆ ಯಾರೆಂದೇ ಗೊತ್ತಿಲ್ಲ. ಕಡುಬಡತನ. ತುತ್ತಿನ ಚೀಲ ತುಂಬಿಸಿಕೊಳ್ಳಲೆಂದು ಸಂಬಂಧಿಕರೆಲ್ಲ ಫ್ರಾನ್ಸ್‌ಗೆ ಗುಳೆ ಹೊರಟರು.
Last Updated 15 ಜುಲೈ 2018, 19:30 IST
ಫುಟ್‌ಬಾಲ್‌ ಅವನಿಗೆ ಅಪ್ಪ ನೀತಿ ಕಲಿಸಿದವಳೇ ಅಮ್ಮ

ಫುಟ್‌ಬಾಲ್‌ ಫೈನಲ್‌...

ನಗರದಲ್ಲಿ ಭಾನುವಾರ ಫುಟ್‌ಬಾಲ್‌ ಫೈನಲ್‌ ಮ್ಯಾಚ್‌ನ ಜ್ವರ. ಕಲಾವಿದ ಬಾದಲ್‌ ನಂಜುಂಡ ಸ್ವಾಮಿ ಸುಲ್ತಾನ್ ಪಾಳ್ಯ ಬಳಿ ಇರುವ ಆತ್ಮಾನಂದ ಕಾಲೊನಿಯ 6ನೇ ಅಡ್ಡರಸ್ತೆಯಲ್ಲಿರುವ ರಸ್ತೆಗುಂಡಿಯಲ್ಲಿಯೇ ಫುಟ್‌ಬಾಲ್‌ ಮೈದಾನ ಸೃಷ್ಟಿಸಿದರು.
Last Updated 15 ಜುಲೈ 2018, 14:45 IST
fallback

ಇದು ಅತ್ಯುತ್ತಮ ವಿಶ್ವಕಪ್‌: ಜಿಯಾನಿ ಇನ್ಫೆಂಟಿನೊ

‘ಈ ಬಾರಿಯ ವಿಶ್ವಕಪ್‌, ನಾನು ನೋಡಿದ ಅತ್ಯುತ್ತಮ ಟೂರ್ನಿ’ ಎಂದು ಫಿಫಾ ಅಧ್ಯಕ್ಷ ಜಿಯಾನಿ ಇನ್ಫೆಂಟಿನೊ ಸಂತಸ ವ್ಯಕ್ತಪಡಿಸಿದರು.
Last Updated 13 ಜುಲೈ 2018, 19:50 IST
ಇದು ಅತ್ಯುತ್ತಮ ವಿಶ್ವಕಪ್‌: ಜಿಯಾನಿ ಇನ್ಫೆಂಟಿನೊ

ಆ ಸಾಹಸಕ್ಕೆ ಜೈ ಎನ್ನೋಣ

ಈ ತಿಂಗಳ 15ರಂದು ಫಿಫಾ ಫುಟ್ಬಾಲ್ ವಿಶ್ವಕಪ್ ಯಾರು ಬೇಕಾದರೂ ಗೆಲ್ಲಲಿ. ಆದರೆ ವಿಶ್ವದಾದ್ಯಂತ ಈಗಾಗಲೇ ಗಮನ ಸೆಳೆದ ಥಾಯ್ಲೆಂಡ್‌ನ 12 ಮಂದಿ ಬಾಲಕರ ಫುಟ್ಬಾಲ್ ಟೀಮ್ ಹಾಗೂ ಅವರ ತರಬೇತುದಾರನ ಸಾಹಸಮಯ ರಕ್ಷಣೆ ಜಗತ್ತಿನ ಎಲ್ಲರ ಪ್ರಶಂಸೆಯನ್ನು ಗಳಿಸಿದೆ.
Last Updated 11 ಜುಲೈ 2018, 17:07 IST
ಆ ಸಾಹಸಕ್ಕೆ ಜೈ ಎನ್ನೋಣ

ಹ್ಯಾರಿ, ಡೆಲೆ ಮಿಂಚು: ಇಂಗ್ಲೆಂಡ್ ಜಯಭೇರಿ

ಸ್ವೀಡನ್‌ಗೆ ಸೋಲುಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಇಂಗ್ಲಿಷ್‌ ಪಡೆ
Last Updated 7 ಜುಲೈ 2018, 20:16 IST
ಹ್ಯಾರಿ, ಡೆಲೆ ಮಿಂಚು: ಇಂಗ್ಲೆಂಡ್ ಜಯಭೇರಿ
ADVERTISEMENT

ಬೆಲ್ಜಿಯಂಗೆ ’ಉಡುಗೊರೆ’ ಬ್ರೆಜಿಲ್‌ಗೆ ‘ಬರೆ’

ಖಳನಾಯಕನಾದ ಫರ್ನಾಂಡಿನೊ * ಸೆಮಿಫೈನಲ್‌ಗೆ ‘ಕಪ್ಪು ಕುದುರೆ’ ಬೆಲ್ಜಿಯಂ
Last Updated 7 ಜುಲೈ 2018, 20:14 IST
ಬೆಲ್ಜಿಯಂಗೆ ’ಉಡುಗೊರೆ’ ಬ್ರೆಜಿಲ್‌ಗೆ ‘ಬರೆ’

ಫ್ಯಾನ್‌ ಫೆಸ್ಟ್‌: ದಾಖಲೆಯ ವೀಕ್ಷಣೆ

ರಷ್ಯಾದ ಪ್ರಮುಖ 11 ನಗರಗಳಲ್ಲಿ ವಿಶ್ವಕಪ್‌ ಪಂದ್ಯಗಳನ್ನು ವೀಕ್ಷಿಸಲು ಆಯೋಜಿಸಿರುವ ‘ಫ್ಯಾನ್‌ ಫೆಸ್ಟ್‌’ಗಳಿಗೆ ಜನ ಮುಗಿಬೀಳುತ್ತಿದ್ದಾರೆ.
Last Updated 6 ಜುಲೈ 2018, 19:54 IST
ಫ್ಯಾನ್‌ ಫೆಸ್ಟ್‌: ದಾಖಲೆಯ ವೀಕ್ಷಣೆ

ಹ್ಯಾರಿ ಕೇನ್ ಭಯದಲ್ಲಿ ಸ್ವೀಡನ್‌

ಇಂಗ್ಲೆಂಡ್‌ ತಂಡಕ್ಕೆ ಸ್ವೀಡನ್‌ ಎದುರಾಳಿ: ಎರಡು ದಶಕಗಳ ನಂತರ ನಾಲ್ಕರ ಘಟ್ಟಕ್ಕೇರುವ ಕನಸು
Last Updated 6 ಜುಲೈ 2018, 19:44 IST
ಹ್ಯಾರಿ ಕೇನ್ ಭಯದಲ್ಲಿ ಸ್ವೀಡನ್‌
ADVERTISEMENT
ADVERTISEMENT
ADVERTISEMENT