ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Finance Bill

ADVERTISEMENT

ವಿವಾದಿತ ಹಣಕಾಸು ಮಸೂದೆಯನ್ನು ಅಂಗೀಕರಿಸಿದ ಪಾಕಿಸ್ತಾನ

ತೆರಿಗೆಗಳು ಮತ್ತು ಸುಂಕಗಳನ್ನು ಹೆಚ್ಚಿಸುವ ಮತ್ತು ಕೇಂದ್ರೀಯ ಬ್ಯಾಂಕ್ ಅನ್ನು ಸಬಲಗೊಳಿಸುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಡಿಸೆಂಬರ್ 30 ರಂದು ಸರ್ಕಾರವು ಮಂಡಿಸಿತ್ತು. ಅಂತರರಾಷ್ಟ್ರೀಯ ಹಣಕಾಸು ನಿಧಿಯು 6 ಶತಕೋಟಿ ಡಾಲರ್ ವಿಸ್ತೃತ ನಿಧಿ ಸೌಲಭ್ಯದ ಅಡಿಯಲ್ಲಿ 1 ಶತಕೋಟಿ ಡಾಲರ್ ಅನುಮೋದನೆಗೆ ಪಡೆಯುವ ಪ್ರಮುಖ ಷರತ್ತುಗಳನ್ನು ಪೂರೈಸಲು ಈ ಮಸೂದೆ ಮಂಡಿಸಲಾಗಿದೆ.
Last Updated 14 ಜನವರಿ 2022, 3:11 IST
ವಿವಾದಿತ ಹಣಕಾಸು ಮಸೂದೆಯನ್ನು ಅಂಗೀಕರಿಸಿದ ಪಾಕಿಸ್ತಾನ

ವಿಧಾನ ಪರಿಷತ್‌: ಕರ್ನಾಟಕ ಧನ ವಿನಿಯೋಗ ಮಸೂದೆಗೆ ಅಂಗೀಕಾರ

ವಿಧಾನಮಂಡಲ ಅಧಿವೇಶನ
Last Updated 24 ಡಿಸೆಂಬರ್ 2021, 19:32 IST
ವಿಧಾನ ಪರಿಷತ್‌: ಕರ್ನಾಟಕ ಧನ ವಿನಿಯೋಗ ಮಸೂದೆಗೆ ಅಂಗೀಕಾರ

ಚಳಿಗಾಲದ ಅಧಿವೇಶನದಲ್ಲಿ ಎರಡು ಹಣಕಾಸು ಮಸೂದೆ ಮಂಡನೆ ಸಾಧ್ಯತೆ

ಕೇಂದ್ರ ಸರ್ಕಾರವು ಹಣಕಾಸು ವಲಯಕ್ಕೆ ಸಂಬಂಧಿಸಿದ ಪ್ರಮುಖ ಎರಡು ಮಸೂದೆಗಳನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
Last Updated 24 ಅಕ್ಟೋಬರ್ 2021, 13:46 IST
ಚಳಿಗಾಲದ ಅಧಿವೇಶನದಲ್ಲಿ ಎರಡು ಹಣಕಾಸು ಮಸೂದೆ ಮಂಡನೆ ಸಾಧ್ಯತೆ

ಹಣಕಾಸು ಮಸೂದೆಗೆ ‘ಮುಕ್ತಿ’ ಹೇಗೆ?

ಇದೇ 31 ರೊಳಗೆ ಹಣಕಾಸು ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಬೇಕು. ಇಲ್ಲವಾದರೆ ಆಗಸ್ಟ್‌ನಿಂದ ಯಾವುದೇ ಯೋಜನೆಗಳಿಗೆ ಅಥವಾ ಸರ್ಕಾರಿ ನೌಕರರ ಸಂಬಳಕ್ಕೆ ಬೊಕ್ಕಸದಿಂದ ಒಂದು ಪೈಸೆ ಬಿಡುಗಡೆ ಮಾಡಲು ಸಾಧ್ಯವಿಲ್ಲ.
Last Updated 24 ಜುಲೈ 2019, 19:46 IST
ಹಣಕಾಸು ಮಸೂದೆಗೆ ‘ಮುಕ್ತಿ’ ಹೇಗೆ?

ಹಣಕಾಸು ಮಸೂದೆ ಸರ್ಕಾರ ಬೀಳೋದಿಲ್ಲ

‘ಹಣಕಾಸು ಮಸೂದೆ ಬಿದ್ದು ಹೋದರೆ ಸರ್ಕಾರ ಉಳಿಯುತ್ತೊ ಇಲ್ಲವೊ ಎಂಬುದು ಅಪ್ರಸ್ತುತ ಪ್ರಶ್ನೆ’ ಎನ್ನುತ್ತಾರೆ ಹಿರಿಯ ವಕೀಲರಾದ ಎಸ್‌.ಎಸ್.ನಾಗಾನಂದ ಅವರು.
Last Updated 11 ಜುಲೈ 2019, 19:30 IST
ಹಣಕಾಸು ಮಸೂದೆ ಸರ್ಕಾರ ಬೀಳೋದಿಲ್ಲ

₹ 80,168 ಕೋಟಿ ಲೇಖಾನುದಾನಕ್ಕೆ ಒಪ್ಪಿಗೆ

ಬಿಜೆಪಿ ಸದಸ್ಯರು ನಡೆಸಿದ ಧರಣಿ ಹಾಗೂ ಗದ್ದಲದ ನಡುವೆಯೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬಜೆಟ್‌ನ ಪಾರ್ಶ್ವಿಕ ಮೊತ್ತವಾದ ₹ 80,168 ಕೋಟಿ ಲೇಖಾನುದಾನಕ್ಕೆ ಗುರುವಾರ ಉಭಯ ಸದನಗಳಲ್ಲೂ ಒಪ್ಪಿಗೆ ಪಡೆದರು.
Last Updated 14 ಫೆಬ್ರುವರಿ 2019, 18:31 IST
fallback
ADVERTISEMENT
ADVERTISEMENT
ADVERTISEMENT
ADVERTISEMENT