ಬೀದರ್ | ಮನೆಯ ಮೇಲೊಂದು ಸುಂದರ ಹೂದೋಟ: ಕಣ್ಮನ ಸೆಳೆಯುವ ಅಲಂಕಾರಿಕ ಸಸ್ಯಗಳು
ಬೀದರ್‌ನಿಂದ ಔರಾದ್‌ಗೆ ಹೋಗುವ ಮುಖ್ಯರಸ್ತೆಯಲ್ಲಿರುವ ಚಿಕ್ಕಪೇಟೆಯಲ್ಲೊಂದು ಮನೆಯಿದೆ. ಆ ಮನೆಯ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವಾಗ ಬಗೆಬಗೆಯ ಹೂವಿನ ಗಿಡ ಮತ್ತು ಅಲಂಕಾರಿಕ ಸಸ್ಯಗಳು ಕಣ್ಮನ ಸೆಳೆಯುತ್ತವೆ. ತಾರಸಿಯಂತೂ ಹೇಳತೀರದಷ್ಟು ಸುಂದರವಾಗಿದೆ.Last Updated 10 ಡಿಸೆಂಬರ್ 2025, 6:10 IST