ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Flower Market

ADVERTISEMENT

ಶಿರಾ: ಹೂವಿನ ಮಾರುಕಟ್ಟೆ ಸ್ಥಳಾಂತರಕ್ಕೆ‌ಸೂಚನೆ

ಶಿರಾ ನಗರದ ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ಹೂವಿನ ವ್ಯಾಪಾರವನ್ನು ಸ್ಥಗಿತಗೊಳಿಸುವುದರಿಂದ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿರುವ ಪುಷ್ಪ ಹರಾಜು ಮಾರುಕಟ್ಟೆ ಕೇಂದ್ರದಲ್ಲಿ ವ್ಯಾಪಾರ ನಡೆಸುವಂತೆ ಅಧಿಕಾರಿಗಳು ಮಂಗಳವಾರ ವ್ಯಾಪಾರಿಗಳಿಗೆ ಸೂಚನೆ ನೀಡಿದರು.
Last Updated 13 ಫೆಬ್ರುವರಿ 2024, 14:28 IST
ಶಿರಾ: ಹೂವಿನ ಮಾರುಕಟ್ಟೆ ಸ್ಥಳಾಂತರಕ್ಕೆ‌ಸೂಚನೆ

ಚಾಮರಾಜನಗರ ಮಾರುಕಟ್ಟೆ ವಿಶ್ಲೇಷಣೆ: ಹೂವು, ಬಾಳೆಹಣ್ಣು, ಈರುಳ್ಳಿ ತುಟ್ಟಿ

ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದೆ. ವರಮಹಾಲಕ್ಷ್ಮಿ ಹಬ್ಬ ಹತ್ತಿರದಲ್ಲಿರುವಂತೆಯೇ ಏಲಕ್ಕಿ ಬಾಳೆ ಹಣ್ಣಿನ ಬೆಲೆ ಹೆಚ್ಚಾಗಿದೆ.
Last Updated 22 ಆಗಸ್ಟ್ 2023, 7:05 IST
ಚಾಮರಾಜನಗರ ಮಾರುಕಟ್ಟೆ ವಿಶ್ಲೇಷಣೆ: ಹೂವು, ಬಾಳೆಹಣ್ಣು, ಈರುಳ್ಳಿ ತುಟ್ಟಿ

‘ಸಂಪಿಗೆ ರಸ್ತೆ’ಯ ಹೂವು ಮಾರುಕಟ್ಟೆಗಿಲ್ಲ ಕಂಪು

ಎಂಟು ವರ್ಷ ಕಳೆದರೂ ಪೂರ್ಣಗೊಳ್ಳದ ಬಹುಮಹಡಿ ಕಟ್ಟಡದ ಕಾಮಗಾರಿ, ಬೀದಿಬದಿಯಲ್ಲೇ ವ್ಯಾಪಾರ
Last Updated 26 ಜುಲೈ 2023, 23:41 IST
‘ಸಂಪಿಗೆ ರಸ್ತೆ’ಯ ಹೂವು ಮಾರುಕಟ್ಟೆಗಿಲ್ಲ ಕಂಪು

ಮಂಡ್ಯ| ಪ್ಲಾಸ್ಟಿಕ್‌ ಅಲಂಕಾರ: ಹೂ ಬೆಳೆಗಾರರಿಗೆ ಸಂಚಕಾರ

ಚೀನಾ, ಜಪಾನ್‌ನಿಂದ ಬರುತ್ತಿರುವ ಕೃತಕ ಹೂವು, ಕಸದಬುಟ್ಟಿ ಸೇರುತ್ತಿರುವ ನೈಸರ್ಗಿಕ ಹೂವು
Last Updated 25 ಜೂನ್ 2022, 19:31 IST
ಮಂಡ್ಯ| ಪ್ಲಾಸ್ಟಿಕ್‌ ಅಲಂಕಾರ: ಹೂ ಬೆಳೆಗಾರರಿಗೆ ಸಂಚಕಾರ

ಕೆ.ವಿ.ಕ್ಯಾಂಪಸ್‌ ಬಳಿ ವ್ಯಾಪಾರ ಸಲ್ಲ: ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಚಿಕ್ಕಬಳ್ಳಾಪುರ ಹೂವು ಬೆಳೆಗಾರರ ಅರ್ಜಿ: ಎಪಿಎಂಸಿಯೇ ಸೂಕ್ತ
Last Updated 25 ಜೂನ್ 2022, 5:04 IST
fallback

ಹೊಸದುರ್ಗ: ಕಾಕಡ ಬೆಳೆದು ಕಾಸು ಕಂಡುಕೊಂಡ ಪದವೀಧರ

ಹೊಸದುರ್ಗ: ಪದವಿವರೆಗೂ ಓದಿದ ಇವರು ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಕೈಕಟ್ಟಿ ಕೂರಲಿಲ್ಲ. ಬದಲಿಗೆ ಸ್ವಂತ ಪರಿಶ್ರಮದಿಂದ ಕೃಷಿಯಲ್ಲಿ ತೊಡಗಿ ಕಾಕಡ ಮಲ್ಲಿಗೆ ಹಾಕಿದರು. ತಿಂಗಳಿಗೆ ₹ 10 ಸಾವಿರಕ್ಕೂ ಅಧಿಕ ಆದಾಯ ಗಳಿಸುತ್ತ ಇತರರಿಗೆ ಮಾದರಿಯಾಗಿದ್ದಾರೆ ತಾಲ್ಲೂಕಿನ ಯಾಲಕಪ್ಪನಹಟ್ಟಿ ಮಾರುತಿ.
Last Updated 25 ಮೇ 2022, 2:48 IST
ಹೊಸದುರ್ಗ: ಕಾಕಡ ಬೆಳೆದು ಕಾಸು ಕಂಡುಕೊಂಡ ಪದವೀಧರ

ದಾವಣಗೆರೆ: ರೈತರು, ವ್ಯಾಪಾರಿಗಳಿಗೆ ತಪ್ಪದ ಬವಣೆ

ಪುಷ್ಪ ಹರಾಜು ಕೇಂದ್ರದಲ್ಲಿ ಮೂಲಸೌಕರ್ಯಗಳ ಕೊರತೆ
Last Updated 8 ಏಪ್ರಿಲ್ 2022, 6:05 IST
ದಾವಣಗೆರೆ: ರೈತರು, ವ್ಯಾಪಾರಿಗಳಿಗೆ ತಪ್ಪದ ಬವಣೆ
ADVERTISEMENT

ಶಿವರಾತ್ರಿ ಹಬ್ಬ: ಹೂವು ಕೊಂಚ ತುಟ್ಟಿ

ತರಕಾರಿ ಬೆಲೆ ಯಥಾಸ್ಥಿತಿ, ಸೇಬು, ದಾಳಿಂಬೆ, ಬಾಳೆಗಣ್ಣು ದುಬಾರಿ‌
Last Updated 1 ಮಾರ್ಚ್ 2022, 4:01 IST
ಶಿವರಾತ್ರಿ ಹಬ್ಬ: ಹೂವು ಕೊಂಚ ತುಟ್ಟಿ

ಚಿಕ್ಕಬಳ್ಳಾಪುರ: ಹೈಕೋರ್ಟ್ ಅಂಗಳಕ್ಕೆ ಹೂ ಮಾರುಕಟ್ಟೆ ವಿವಾದ

ವಿವರಣೆ ನೀಡುವಂತೆ ಸರ್ಕಾರಿ ವಕೀಲರಿಗೆ ತಾಕೀತು; ಎಪಿಎಂಸಿ ಕಾರ್ಯದರ್ಶಿ, ಡಿಸಿ, ಎಸ್‌ಪಿ ಪ್ರತಿವಾದಿಗಳು
Last Updated 4 ಫೆಬ್ರುವರಿ 2022, 19:30 IST
ಚಿಕ್ಕಬಳ್ಳಾಪುರ: ಹೈಕೋರ್ಟ್ ಅಂಗಳಕ್ಕೆ ಹೂ ಮಾರುಕಟ್ಟೆ ವಿವಾದ

ಚಿಕ್ಕಬಳ್ಳಾಪುರ: ಹೂ ಮಾರುಕಟ್ಟೆಯ ಸ್ಥಳದ ವಿವಾದ; ರೈತರು-ಅಧಿಕಾರಿಗಳ ಸಭೆಗೆ ಮೀನಮೇಷ

ಹೂ ಮಾರುಕಟ್ಟೆಯ ಸ್ಥಳದ ವಿವಾದ; ಈಡೇರದ ಸಚಿವ ಸುಧಾಕರ್ ಭರವಸೆ
Last Updated 4 ಫೆಬ್ರುವರಿ 2022, 19:30 IST
ಚಿಕ್ಕಬಳ್ಳಾಪುರ: ಹೂ ಮಾರುಕಟ್ಟೆಯ ಸ್ಥಳದ ವಿವಾದ; ರೈತರು-ಅಧಿಕಾರಿಗಳ ಸಭೆಗೆ ಮೀನಮೇಷ
ADVERTISEMENT
ADVERTISEMENT
ADVERTISEMENT