ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Fodder scam case

ADVERTISEMENT

ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲೂ ಪ್ರಸಾದ್, ರಾಬಡಿ ದೇವಿ, ತೇಜಸ್ವಿಗೆ ಜಾಮೀನು

ರೈಲ್ವೆ ಇಲಾಖೆಯ ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್, ಅವರ ಪತ್ನಿ ರಾಬಡಿ ದೇವಿ ಹಾಗೂ ಪುತ್ರ, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರಿಗೆ ದೆಹಲಿ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.
Last Updated 4 ಅಕ್ಟೋಬರ್ 2023, 7:25 IST
ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲೂ ಪ್ರಸಾದ್, ರಾಬಡಿ ದೇವಿ, ತೇಜಸ್ವಿಗೆ ಜಾಮೀನು

ಮೇವು ಹಗರಣ: 35 ಮಂದಿಗೆ 4 ವರ್ಷ ಜೈಲು

ಮೇವು ಹಗರಣದ 35 ಮಂದಿ ಅಪರಾಧಿಗಳಿಗೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವು ಶುಕ್ರವಾರ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹75 ಸಾವಿರದಿಂದ ₹ 1ಕೋಟಿ ವರೆಗೆ ದಂಡ ವಿಧಿಸಿದೆ.
Last Updated 1 ಸೆಪ್ಟೆಂಬರ್ 2023, 15:38 IST
ಮೇವು ಹಗರಣ: 35 ಮಂದಿಗೆ 4 ವರ್ಷ ಜೈಲು

ಮೇವು ಹಗರಣ: 89 ಮಂದಿ ದೋಷಿ

ಮೇವು ಹಗರಣ ಪ್ರಕರಣದಲ್ಲಿ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯವು 89 ಮಂದಿಯನ್ನು ದೋಷಿಗಳು ಎಂದು ಘೋಷಿಸಿದ್ದು, 53 ಜನರಿಗೆ ವಿವಿಧ ಪ್ರಕರಣಗಳಲ್ಲಿ ಗರಿಷ್ಠ ಮೂರು ವರ್ಷದವರೆಗೂ ಸಜೆ ವಿಧಿಸಿದೆ. ಉಳಿದವರಿಗೆ ಶಿಕ್ಷೆ ನಿರ್ಧರಿಸುವ ಬಗ್ಗೆ ಸೆಪ್ಟೆಂಬರ್‌ ಒಂದರಂದು ವಿಚಾರಣೆ ನಡೆಯಲಿದೆ.
Last Updated 28 ಆಗಸ್ಟ್ 2023, 19:10 IST
ಮೇವು ಹಗರಣ: 89 ಮಂದಿ ದೋಷಿ

ಲಾಲು ಪ್ರಸಾದ್‌ಗೆ 5 ವರ್ಷ ಸಜೆ, ₹ 60 ಲಕ್ಷ ದಂಡ

ಮೇವು ಹಗರಣದಲ್ಲಿ ಡೊರಂಡಾ ಖಜಾನೆಯಿಂದ ₹ 139 ಕೋಟಿ ದುರ್ಬಳಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಅವರಿಗೆ 5 ವರ್ಷ ಸಜೆ ಮತ್ತು ₹ 60 ಲಕ್ಷ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.
Last Updated 21 ಫೆಬ್ರುವರಿ 2022, 18:09 IST
ಲಾಲು ಪ್ರಸಾದ್‌ಗೆ 5 ವರ್ಷ ಸಜೆ, ₹ 60 ಲಕ್ಷ ದಂಡ

ಮೇವು ಹಗರಣದ ಐದನೇ ಪ್ರಕರಣ: ಲಾಲು ಪ್ರಸಾದ್‌ಗೆ 5 ವರ್ಷ ಜೈಲು, ₹60 ಲಕ್ಷ ದಂಡ

ಮೇವು ಹಗರಣಕ್ಕೆ ಸಂಬಂಧಿಸಿದ ಐದನೇ ಪ್ರಕರಣದಲ್ಲಿ (ಡೊರಂಡ ಖಜಾನೆ ಪ್ರಕರಣ) ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರಿಗೆ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ, ₹60 ಲಕ್ಷ ದಂಡ ವಿಧಿಸಿದೆ.
Last Updated 21 ಫೆಬ್ರುವರಿ 2022, 9:12 IST
ಮೇವು ಹಗರಣದ ಐದನೇ ಪ್ರಕರಣ: ಲಾಲು ಪ್ರಸಾದ್‌ಗೆ 5 ವರ್ಷ ಜೈಲು, ₹60 ಲಕ್ಷ ದಂಡ

ಮೇವು ಹಗರಣ| ಡೊರಂಡ ಖಜಾನೆ ಪ್ರಕರಣದಲ್ಲಿ ಲಾಲು ದೋಷಿ: ಸಿಬಿಐ ಕೋರ್ಟ್‌ ತೀರ್ಪು

ಮೇವು ಹಗರಣಕ್ಕೆ ಸಂಬಂಧಿಸಿದ ಡೊರಂಡ ಖಜಾನೆ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರನ್ನು ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
Last Updated 15 ಫೆಬ್ರುವರಿ 2022, 8:00 IST
ಮೇವು ಹಗರಣ| ಡೊರಂಡ ಖಜಾನೆ ಪ್ರಕರಣದಲ್ಲಿ ಲಾಲು ದೋಷಿ: ಸಿಬಿಐ ಕೋರ್ಟ್‌ ತೀರ್ಪು

ಮೇವು ಹಗರಣದ ಕೊನೆಯ ಕೇಸಲ್ಲೂ ಲಾಲುಗೆ ಜಾಮೀನು

ದುಮ್ಕಾ ಖಜಾನೆಯಿಂದ 90ರ ದಶಕದಲ್ಲಿ ಕಾನೂನುಬಾಹಿರವಾಗಿ ₹ 3.13 ಕೋಟಿ ಪಡೆದಿದ್ದ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದೆ.
Last Updated 17 ಏಪ್ರಿಲ್ 2021, 11:49 IST
ಮೇವು ಹಗರಣದ ಕೊನೆಯ ಕೇಸಲ್ಲೂ ಲಾಲುಗೆ ಜಾಮೀನು
ADVERTISEMENT

ಚಾಯಿಬಾಸಾ ಹಗರಣದಲ್ಲಿ ಜಾಮೀನು ಸಿಕ್ಕರೂ ಲಾಲುಗೆ ಮುಂದುವರಿದ ಜೈಲು ವಾಸ

ಬಹುಕೋಟಿ ಮೇವು ಹಗರಣದ ಚಾಯಿಬಾಸಾ ಅವ್ಯವಹಾರ ಪ್ರಕರಣದಲ್ಲಿ ಆರ್‌ಜೆಡಿ ಪಕ್ಷದ ನಾಯಕ ಲಾಲು ಪ್ರಸಾದ್ ಅವರಿಗೆ ಜಾರ್ಖಂಡ್‌ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
Last Updated 9 ಅಕ್ಟೋಬರ್ 2020, 10:13 IST
ಚಾಯಿಬಾಸಾ ಹಗರಣದಲ್ಲಿ ಜಾಮೀನು ಸಿಕ್ಕರೂ ಲಾಲುಗೆ ಮುಂದುವರಿದ ಜೈಲು ವಾಸ

ಮೇವು ಹಗರಣ: ಸೆ.11ಕ್ಕೆ ಲಾಲು ಪ್ರಸಾದ್‌ ಯಾದವ್ ಜಾಮೀನು ಅರ್ಜಿ ವಿಚಾರಣೆ

ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್‌ ಯಾದವ್‌ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಜಾರ್ಖಂಡ್‌ ಹೈಕೋರ್ಟ್‌ ಸೆಪ್ಟೆಂಬರ್‌ 11ಕ್ಕೆ ಮುಂದೂಡಿದೆ.
Last Updated 28 ಆಗಸ್ಟ್ 2020, 8:56 IST
ಮೇವು ಹಗರಣ: ಸೆ.11ಕ್ಕೆ ಲಾಲು ಪ್ರಸಾದ್‌ ಯಾದವ್ ಜಾಮೀನು ಅರ್ಜಿ ವಿಚಾರಣೆ

ಮೇವು ಹಗರಣ: 16 ಅಪರಾಧಿಗಳಿಗೆ ಜೈಲು ಶಿಕ್ಷೆ

ಮೇವು ಹಗರಣದ 16 ಮಂದಿ ಅಪರಾಧಿಗಳಿಗೆ ಮೂರರಿಂದ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.
Last Updated 29 ಮೇ 2019, 19:31 IST
ಮೇವು ಹಗರಣ: 16 ಅಪರಾಧಿಗಳಿಗೆ ಜೈಲು ಶಿಕ್ಷೆ
ADVERTISEMENT
ADVERTISEMENT
ADVERTISEMENT