ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Food processing

ADVERTISEMENT

ಬೆಳಗಾವಿ ನಗರದ 4 ಕಡೆ ಆಹಾರ ಸಂಸ್ಕರಣೆ ಘಟಕ ಸ್ಥಾಪನೆ: ಕಾರಜೋಳ ಭರವಸೆ

‘ನಗರದ ಸುತ್ತಮತ್ತಲಿನ ನಾಲ್ಕು ಕಡೆಗಳಲ್ಲಿ ಆಹಾರ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದರು.
Last Updated 30 ಆಗಸ್ಟ್ 2021, 10:55 IST
ಬೆಳಗಾವಿ ನಗರದ 4 ಕಡೆ ಆಹಾರ ಸಂಸ್ಕರಣೆ ಘಟಕ ಸ್ಥಾಪನೆ: ಕಾರಜೋಳ ಭರವಸೆ

ಆಹಾರ ಸಂಸ್ಕರಣಾ ವಲಯ: ಎಫ್‌ಡಿಐ ಶೇ 57ರಷ್ಟು ಇಳಿಕೆ

ದೇಶದ ಆಹಾರ ಸಂಸ್ಕರಣಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) 2019–20ಕ್ಕೆ ಹೋಲಿಸಿದರೆ 2020–21ರಲ್ಲಿ ಶೇ 57ರಷ್ಟು ಕಡಿಮೆ ಆಗಿದ್ದು, ₹ 2,926 ಕೋಟಿಗಳಷ್ಟಾಗಿದೆ ಎಂದು ಸರ್ಕಾರವು ಮಂಗಳವಾರ ತಿಳಿಸಿದೆ.
Last Updated 27 ಜುಲೈ 2021, 13:39 IST
ಆಹಾರ ಸಂಸ್ಕರಣಾ ವಲಯ: ಎಫ್‌ಡಿಐ ಶೇ 57ರಷ್ಟು ಇಳಿಕೆ

ಬೆಳಗಾವಿ: ಆಹಾರ ಸಂಸ್ಕರಣಾ ಉದ್ದಿಮೆಗೆ ಸಹಾಯಧನ

‘ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಅತಿಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆಗೆ ಯೋಜನೆ ಜಾರಿಗೊಳಿಸಿದೆ. ಇದರಲ್ಲಿ, ಸಂಸ್ಕರಣಾ ಘಟಕವನ್ನು ಉನ್ನತೀಕರಿಸಲು ಒಂದು ಜಿಲ್ಲೆ- ಒಂದು ಉತ್ಪನ್ನ (ಒಡಿಒಪಿ) ಉಪಕ್ರಮದಲ್ಲಿ ಸಹಾಯಧನ ನೀಡಲಾಗುವುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.
Last Updated 3 ಫೆಬ್ರುವರಿ 2021, 7:06 IST
fallback

ಆಹಾರ, ಪ್ಯಾಕೇಜ್‌ಗಳಿಂದ ಕೊರೊನಾ ವೈರಸ್‌ ಹರಡದು: ವಿಶ್ವಸಂಸ್ಥೆ

‘ಆಹಾರ ಅಥವಾ ಪ್ಯಾಕೇಜಿಂಗ್ ಮೂಲಕ ಕೊರೊನಾ ವೈರಸ್‌ ಹರಡುತ್ತಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ವೈರಾಣುವು ಆಹಾರ ಸರಪಳಿ ಪ್ರವೇಶಿಸುವ ಬಗ್ಗೆ ಜನರು ಆತಂಕಪಡಬೇಕಿಲ್ಲ,’ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಧೈರ್ಯ ನೀಡಿದೆ.
Last Updated 14 ಆಗಸ್ಟ್ 2020, 1:55 IST
ಆಹಾರ, ಪ್ಯಾಕೇಜ್‌ಗಳಿಂದ ಕೊರೊನಾ ವೈರಸ್‌ ಹರಡದು: ವಿಶ್ವಸಂಸ್ಥೆ

ಬೆಳೆದವರ ಜೊತೆಗೆ ಕೊಳ್ಳುವವರದೂ ಕಣ್ಣೀರು: ಬೆಳೆ ಮಾರಾಟಕ್ಕಿದೆ ಹಲವು ಸಾಧ್ಯತೆಗಳು

ಕೊರೊನಾ ಎಫೆಕ್ಟ್ – ತೋಟಗಾರಿಕೆ ಬೆಳೆಗಳ ಕಥೆ
Last Updated 31 ಮಾರ್ಚ್ 2020, 13:37 IST
ಬೆಳೆದವರ ಜೊತೆಗೆ ಕೊಳ್ಳುವವರದೂ ಕಣ್ಣೀರು: ಬೆಳೆ ಮಾರಾಟಕ್ಕಿದೆ ಹಲವು ಸಾಧ್ಯತೆಗಳು

ಬೇಳೆಯಿಂದ ವಿನೂತನ ಆಹಾರ ಕಂಡುಕೊಳ್ಳಿ: ಡಾ.ಎನ್‌.ಜಿ.ಐಬೋಯಿಮಾ ಸಿಂಗ್‌

ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಹಿರಿಯ ವಿಜ್ಞಾನಿ ಸಲಹೆ
Last Updated 29 ಸೆಪ್ಟೆಂಬರ್ 2018, 13:03 IST
ಬೇಳೆಯಿಂದ ವಿನೂತನ ಆಹಾರ ಕಂಡುಕೊಳ್ಳಿ: ಡಾ.ಎನ್‌.ಜಿ.ಐಬೋಯಿಮಾ ಸಿಂಗ್‌
ADVERTISEMENT
ADVERTISEMENT
ADVERTISEMENT
ADVERTISEMENT