ಸೋಮವಾರ, 16 ಫೆಬ್ರುವರಿ 2026
×
ADVERTISEMENT

Footpath

ADVERTISEMENT

ಮಂಡ್ಯ: ಫುಟ್‌ಪಾತ್‌ ಒತ್ತುವರಿ ತೆರವು ಆರಂಭ

Mandya Highway Cleanup: ಮಂಡ್ಯ ನಗರದಲ್ಲಿ ಫುಟ್‌ಪಾತ್‌ ಮೇಲೆ ಅಕ್ರಮವಾಗಿ ಇದ್ದ ಟೆಂಟ್‌ ಶೀಟ್‌ ಹಾಗೂ ಕಟ್ಟಡಗಳ ತೆರವು ಕಾರ್ಯಾಚರಣೆ ನಗರಸಭೆ ಮತ್ತು ಹೆದ್ದಾರಿ ಪ್ರಾಧಿಕಾರ ಜಂಟಿಯಾಗಿ ಜೆಸಿಬಿ ಮೂಲಕ ಆರಂಭಿಸಿದೆ.
Last Updated 13 ಜನವರಿ 2026, 4:02 IST
ಮಂಡ್ಯ: ಫುಟ್‌ಪಾತ್‌ ಒತ್ತುವರಿ ತೆರವು ಆರಂಭ

ಯಾದಗಿರಿ: ಅತಿಕ್ರಮಣಕ್ಕೆ ಫುಟ್‌ಪಾತ್‌ಗಳೇ ಮಾಯ!

ವಿಸ್ತರಣೆಯಾಗದ ರಸ್ತೆಗಳು; ಬೀದಿ ಬದಿ ವ್ಯಾಪಾರಿಗಳಿಗೆ ಸಿಗದ ಪ್ರತ್ಯೇಕ ವ್ಯಾಪಾರ ಸ್ಥಳ
Last Updated 5 ಜನವರಿ 2026, 5:55 IST
ಯಾದಗಿರಿ: ಅತಿಕ್ರಮಣಕ್ಕೆ ಫುಟ್‌ಪಾತ್‌ಗಳೇ ಮಾಯ!

ಚೇಳೂರು: ಪಾದಚಾರಿಗಳಿಗೆ ಇಲ್ಲ ಫುಟ್‌ಪಾತ್‌

ಚೇಳೂರು ಮುಖ್ಯ ರಸ್ತೆಗಳಲ್ಲಿ ಅತಿಕ್ರಮಣ ಆರೋಪ
Last Updated 19 ಡಿಸೆಂಬರ್ 2025, 5:28 IST
ಚೇಳೂರು: ಪಾದಚಾರಿಗಳಿಗೆ ಇಲ್ಲ ಫುಟ್‌ಪಾತ್‌

ಉಡುಪಿ | ಟಾರ್ಪಾಲ್‌ ಹಾಕಿ ಹಣ್ಣು ಮಾರಾಟ: ಫುಟ್‌ಪಾತ್‌ ಅತಿಕ್ರಮಣಕ್ಕಿಲ್ಲವೇ ಕ್ರಮ?

Udupi Footpath Issue: ಉಡುಪಿ ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳು ಫುಟ್‌ಪಾತ್‌ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವುದರಿಂದ ಪಾದಚಾರಿಗಳಿಗೆ ಸಂಕಷ್ಟ ಉಂಟಾಗಿದೆ. ಸಾರ್ವಜನಿಕರು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
Last Updated 29 ಸೆಪ್ಟೆಂಬರ್ 2025, 5:24 IST
ಉಡುಪಿ | ಟಾರ್ಪಾಲ್‌ ಹಾಕಿ ಹಣ್ಣು ಮಾರಾಟ: ಫುಟ್‌ಪಾತ್‌ ಅತಿಕ್ರಮಣಕ್ಕಿಲ್ಲವೇ ಕ್ರಮ?

ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿದವರಿಗೆ ದಂಡ ವಿಧಿಸಿ: ಆಯುಕ್ತ ಡಿ.ಎಸ್.ರಮೇಶ್

ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್ ಸೂಚನೆ
Last Updated 24 ಸೆಪ್ಟೆಂಬರ್ 2025, 0:10 IST
ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿದವರಿಗೆ ದಂಡ ವಿಧಿಸಿ: ಆಯುಕ್ತ ಡಿ.ಎಸ್.ರಮೇಶ್

ಬೆಂಗಳೂರು: ಮೆಜೆಸ್ಟಿಕ್; ವ್ಯಾಪಾರಿಗಳ ತಾಣವಾಯ್ತು ಪಾದಚಾರಿ ಮಾರ್ಗ

ಪ್ರಯಾಣಿಕರಿಗೆ ಕಿರಿಕಿರಿ, ಪ್ರಶ್ನಿಸಿದವರಿಗೆ ಥಳಿತ, ಮುಜುಗರದ ಸನ್ನಿವೇಶ ಸೃಷ್ಟಿ
Last Updated 19 ಸೆಪ್ಟೆಂಬರ್ 2025, 23:06 IST
ಬೆಂಗಳೂರು: ಮೆಜೆಸ್ಟಿಕ್; ವ್ಯಾಪಾರಿಗಳ ತಾಣವಾಯ್ತು ಪಾದಚಾರಿ ಮಾರ್ಗ

ಸಾಮೂಹಿಕ ಸ್ವಚ್ಛತೆ:ಐದೂ ನಗರ ಪಾಲಿಕೆಗಳ ರಸ್ತೆ,ಪಾದಚಾರಿ ಮಾರ್ಗಗಳಲ್ಲಿ ಕಾರ್ಯಾಚರಣೆ

Civic Operation: ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆ ಶುಕ್ರವಾರ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಸೆಪ್ಟೆಂಬರ್ 2025, 23:30 IST
ಸಾಮೂಹಿಕ ಸ್ವಚ್ಛತೆ:ಐದೂ ನಗರ ಪಾಲಿಕೆಗಳ ರಸ್ತೆ,ಪಾದಚಾರಿ ಮಾರ್ಗಗಳಲ್ಲಿ ಕಾರ್ಯಾಚರಣೆ
ADVERTISEMENT

ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿ ತೆರವು

BBMP Footpath Action: ಬೆಂಗಳೂರು: ಪಾದಚಾರಿ ಮಾರ್ಗದ ಒತ್ತುವರಿ, ಅನಧಿಕೃತ ಜಾಹೀರಾತು ಹಾಗೂ ಏಕಬಳಕೆ ಪ್ಲಾಸ್ಟಿಕ್ ವಿರುದ್ಧ ಬಿಬಿಎಂಪಿ ಎಂಟು ವಲಯಗಳಲ್ಲಿ ಕಾರ್ಯಾಚರಣೆ ನಡೆಸಿ ₹31,600 ಹಾಗೂ ₹62,500 ದಂಡ ವಸೂಲಿ ಮಾಡಿದೆ...
Last Updated 2 ಆಗಸ್ಟ್ 2025, 16:11 IST
ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿ ತೆರವು

ಬನ್ನೇರುಘಟ್ಟ ಮುಖ್ಯರಸ್ತೆ| ಮಾದರಿ ಪಾದಚಾರಿ ಮಾರ್ಗ ನಿರ್ಮಿಸಿ: ಮಹೇಶ್ವರ್‌ ರಾವ್‌

BBMP Footpath Development: ಬನ್ನೇರುಘಟ್ಟ ಮುಖ್ಯ ರಸ್ತೆಯ ನಮ್ಮ ಮೆಟ್ರೊ ಮಾರ್ಗದಲ್ಲಿರುವ ಪಾದಚಾರಿ ಮಾರ್ಗವನ್ನು ಮಾದರಿಯಾಗಿ ನಿರ್ಮಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.
Last Updated 29 ಜುಲೈ 2025, 15:41 IST
ಬನ್ನೇರುಘಟ್ಟ ಮುಖ್ಯರಸ್ತೆ| ಮಾದರಿ ಪಾದಚಾರಿ ಮಾರ್ಗ ನಿರ್ಮಿಸಿ: ಮಹೇಶ್ವರ್‌ ರಾವ್‌

ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿ ತೆರವು

ಪೂರ್ವ, ಪಶ್ಚಿಮ, ರಾಜರಾಜೇಶ್ವರಿ ನಗರ, ದಾಸರಹಳ್ಳಿ ವಲಯಗಳಲ್ಲಿ ಕಾರ್ಯಾಚರಣೆ
Last Updated 25 ಜುಲೈ 2025, 16:19 IST
ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿ ತೆರವು
ADVERTISEMENT
ADVERTISEMENT
ADVERTISEMENT