ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

G M Siddeshwar

ADVERTISEMENT

ದಾವಣಗೆರೆ | ಆಡಿಯೊದಲ್ಲಿರುವ ಧ್ವನಿ ನಮ್ಮದಲ್ಲ: ಜಿ.ಎಂ.ಸಿದ್ದೇಶ್ವರ ಸ್ಪಷ್ಟನೆ

‘ನಮ್ಮ ಹೆಸರಿನಲ್ಲಿ ಹರಿದಾಡಿರುವ ಆಡಿಯೊದಲ್ಲಿರುವ ಧ್ವನಿ ನಮ್ಮದಲ್ಲ. ನಮ್ಮ ಹೆಸರಿನಲ್ಲಿ ವಿರೋಧಿಗಳು ನಕಲಿ ಆಡಿಯೊವನ್ನು ಸಾಮಾಜಿಕ ಮಾಧ್ಯಮಗಳಿಗೆ ಹಂಚಿದ್ದಾರೆ’ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟನೆ ನೀಡಿದ್ದಾರೆ.
Last Updated 8 ಜೂನ್ 2024, 0:02 IST
ದಾವಣಗೆರೆ | ಆಡಿಯೊದಲ್ಲಿರುವ ಧ್ವನಿ ನಮ್ಮದಲ್ಲ: ಜಿ.ಎಂ.ಸಿದ್ದೇಶ್ವರ ಸ್ಪಷ್ಟನೆ

ಮಹಿಳೆ ಅಡುಗೆ ಮಾಡಲು ಲಾಯಕ್ಕು: ಶಾಮನೂರು ಹೇಳಿಕೆ; ಬ್ಯಾಡ್ಮಿಂಟನ್ ತಾರೆ ಸೈನಾ ಕಿಡಿ

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ಕಾಂಗ್ರೆಸ್‌ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಬ್ಯಾಡ್ಮಿಂಟನ್‌ ಆಟಗಾರ್ತಿಯೂ ಆಗಿರುವ ಬಿಜೆಪಿಯ ಸೈನಾ ನೆಹ್ವಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 30 ಮಾರ್ಚ್ 2024, 10:55 IST
ಮಹಿಳೆ ಅಡುಗೆ ಮಾಡಲು ಲಾಯಕ್ಕು: ಶಾಮನೂರು ಹೇಳಿಕೆ; ಬ್ಯಾಡ್ಮಿಂಟನ್ ತಾರೆ ಸೈನಾ ಕಿಡಿ

ದಾವಣಗೆರೆ: ಜಿ.ಎಂ. ಸಿದ್ದೇಶ್ವರ ಬದಲು ಅವರ ಪತ್ನಿಗೆ ಬಿಜೆಪಿ ಟಿಕೆಟ್‌

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯು ಅಚ್ಚರಿಯ ಅಭ್ಯರ್ಥಿಯನ್ನು ಘೋಷಿಸಿದೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಹೈಕಮಾಂಡ್‌ ಟಿಕೆಟ್‌ ನೀಡಿದೆ.
Last Updated 13 ಮಾರ್ಚ್ 2024, 15:55 IST
ದಾವಣಗೆರೆ: ಜಿ.ಎಂ. ಸಿದ್ದೇಶ್ವರ ಬದಲು ಅವರ ಪತ್ನಿಗೆ ಬಿಜೆಪಿ ಟಿಕೆಟ್‌

ದಾವಣಗೆರೆ | ತಾಯಂದಿರಲ್ಲಿ ಕ್ಷೀಣಿಸಿದ ಅಪೌಷ್ಟಿಕತೆ: ಸಂಸದ ಸಿದ್ದೇಶ್ವರ್ ಆತಂಕ

ಹರಿಹರ: ‘ಕೇಂದ್ರ ಸರ್ಕಾರ ಪುರಸ್ಕೃತ ಪೋಷಣ್ ಅಭಿಯಾನದಿಂದ ಮಕ್ಕಳು, ಮಹಿಳೆಯರ ಅಪೌಷ್ಟಿಕತೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
Last Updated 27 ಸೆಪ್ಟೆಂಬರ್ 2023, 5:28 IST
ದಾವಣಗೆರೆ | ತಾಯಂದಿರಲ್ಲಿ ಕ್ಷೀಣಿಸಿದ ಅಪೌಷ್ಟಿಕತೆ: ಸಂಸದ ಸಿದ್ದೇಶ್ವರ್ ಆತಂಕ

ಇಂದಿರಾ ಹೆಸರಿನ ಕ್ಯಾಂಟೀನ್‌ಅನ್ನು ವಿರೋಧಿಸಲಾರೆ: ಬಿಜೆಪಿ ಸಂಸದ ಸಿದ್ದೇಶ್ವರ

‘ಇಂದಿರಾ ಕ್ಯಾಂಟೀನ್ ಹೆಸರಿನ ಕ್ಯಾಂಟೀನ್‌ ಅನ್ನು ನಾನು ವಿರೋಧಿಸುವುದಿಲ್ಲ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
Last Updated 15 ಆಗಸ್ಟ್ 2021, 8:23 IST
ಇಂದಿರಾ ಹೆಸರಿನ ಕ್ಯಾಂಟೀನ್‌ಅನ್ನು ವಿರೋಧಿಸಲಾರೆ: ಬಿಜೆಪಿ ಸಂಸದ ಸಿದ್ದೇಶ್ವರ

₹ 60 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಘಟಕ

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ
Last Updated 4 ಜೂನ್ 2021, 4:41 IST
₹ 60 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಘಟಕ

ವಿಧಾನ ಪರಿಷತ್ತಿಗೆ ಜಾಧವ್‌, ಜಯಪ್ರಕಾಶ್‌ ಆಕಾಂಕ್ಷಿಗಳು: ಜಿ.ಎಂ. ಸಿದ್ದೇಶ್ವರ

‘ಈಗಾಗಲೇ ಜಿಲ್ಲೆಯಿಂದ ಯಶವಂತರಾವ್‌ ಜಾಧವ್‌ ಮತ್ತು ಅಂಬರ್‌ಕರ್‌ ಜಯಪ್ರಕಾಶ್‌ ಅವರು ವಿಧಾನ ಪರಿಷತ್‌ ಸದಸ್ಯರಾಗಲು ಆಕಾಂಕ್ಷಿಗಳಾಗಿದ್ದಾರೆ. ಈ ಕುರಿತು ಸಂಘ ಪರಿವಾರವನ್ನು, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ನಾನೂ ಮನವಿ ಮಾಡಿದ್ದೇನೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.
Last Updated 13 ಜೂನ್ 2020, 16:10 IST
ವಿಧಾನ ಪರಿಷತ್ತಿಗೆ ಜಾಧವ್‌, ಜಯಪ್ರಕಾಶ್‌ ಆಕಾಂಕ್ಷಿಗಳು: ಜಿ.ಎಂ. ಸಿದ್ದೇಶ್ವರ
ADVERTISEMENT

ಕತ್ತಿ, ನಿರಾಣಿಗೆ ತಿಳಿ ಹೇಳುವೆ: ಸಂಸದ ಸಿದ್ದೇಶ್ವರ

ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಉಮೇಶ ಕತ್ತಿ ಹಾಗೂ ಮುರುಗೇಶ ನಿರಾಣಿ ಅವರು ನನ್ನ ಸ್ನೇಹಿತರು. ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಸಭೆ ನಡೆಸದಂತೆ ತಿಳಿ ಹೇಳುತ್ತೇನೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
Last Updated 2 ಜೂನ್ 2020, 9:47 IST
ಕತ್ತಿ, ನಿರಾಣಿಗೆ ತಿಳಿ ಹೇಳುವೆ: ಸಂಸದ ಸಿದ್ದೇಶ್ವರ

ಈಗ ವೇಗ ಪಡೆಕೊಂಡಿದೆ ಸ್ಮಾರ್ಟ್‌ಸಿಟಿ: ಸಂಸದ ಜಿ.ಎಂ. ಸಿದ್ದೇಶ್ವರ

ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳಿಗೆ ₹ 396 ಕೋಟಿ ಬಿಡುಗಡೆಯಾಗಿ ಮೂರು ವರ್ಷಗಳಾಗುತ್ತಾ ಬಂತು. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿತ್ತು. ಸ್ಮಾರ್ಟ್‌ಸಿಟಿಗೆ ಹೊಸ ಎಂಡಿಯಾಗಿ ರವೀಂದ್ರ ಮಲ್ಲಾಪುರ್‌ ಬಂದ ಮೇಲೆ ಕೆಲಸ ಸ್ವಲ್ಪ ವೇಗ ಪಡೆದುಕೊಂಡಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
Last Updated 29 ಜನವರಿ 2020, 13:45 IST
ಈಗ ವೇಗ ಪಡೆಕೊಂಡಿದೆ ಸ್ಮಾರ್ಟ್‌ಸಿಟಿ: ಸಂಸದ ಜಿ.ಎಂ. ಸಿದ್ದೇಶ್ವರ

‘ಬಿಜೆಪಿಯಲ್ಲಿ ವಲಸೆ, ಮೂಲ ಭೇದವಿಲ್ಲ’

‘ಮೂಲ ಬಿಜೆಪಿಗರು, ವಲಸೆ ಬಂದವರು ಎಂಬ ಭೇದ ಪಕ್ಷದಲ್ಲಿ ಇಲ್ಲ. ಹಾಗೆ ನೋಡಿದರೆ ಬಹುತೇಕರು ವಲಸೆ ಬಂದವರೇ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
Last Updated 14 ಡಿಸೆಂಬರ್ 2019, 20:00 IST
‘ಬಿಜೆಪಿಯಲ್ಲಿ ವಲಸೆ, ಮೂಲ ಭೇದವಿಲ್ಲ’
ADVERTISEMENT
ADVERTISEMENT
ADVERTISEMENT