ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

gaddappa

ADVERTISEMENT

‘ತಿಥಿ’ ಗಡ್ಡಪ್ಪ ಈಗ ಸರ್ಕಲ್‌ ಡಾನ್‌!

ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಗಡ್ಡಪ್ಪ ಈಗ ಚೇತರಿಸಿಕೊಂಡಿದ್ದು, ತಮ್ಮ ಜವಾರಿ ಶೈಲಿಯ ಬಟ್ಟೆಯಲ್ಲೇ ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ಈ ಚಿತ್ರದಲ್ಲಿ ನಿರ್ದೇಶಕರು ಕೊಟ್ಟ ಶೂಟು– ಬೂಟು ಧರಿಸಿಕೊಂಡು ನಟಿಸಿದ್ದೇನೆ. ಚಿತ್ರ ಎಲ್ಲ ವಿಧದಲ್ಲೂ ಯಶಸ್ಸು ಕಾಣಲಿ ಎಂದು ಹಾರೈಸಿದರು.
Last Updated 16 ಜನವರಿ 2020, 9:39 IST
‘ತಿಥಿ’ ಗಡ್ಡಪ್ಪ ಈಗ ಸರ್ಕಲ್‌ ಡಾನ್‌!

ಗಡ್ಡಪ್ಪ ಆರೋಗ್ಯವಾಗಿದ್ದಾರೆ, ಅವರಿಗೆ ನೆರವಾಗುತ್ತೇವೆ: ಭಾ.ಮ.ಹರೀಶ್‌

'ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡ ಅವರ ಸೂಚನೆಯ ಮೇರೆಗೆ ನಾನು ಮತ್ತು ಶಿಲ್ಪಾ ಶ್ರೀನಿವಾಸ್ ಗಡ್ಡಪ್ಪ ಅವರ ಮನೆಗೆ ಹೋಗಿ ಭೇಟಿಯಾಗಿ ಬಂದೆವು. ಗಡ್ಡಪ್ಪ ಆರೋಗ್ಯವಾಗಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ' ಎಂದು ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಭಾ.ಮ. ಹರೀಶ್ ತಿಳಿಸಿದರು.
Last Updated 6 ಜನವರಿ 2019, 9:02 IST
ಗಡ್ಡಪ್ಪ ಆರೋಗ್ಯವಾಗಿದ್ದಾರೆ, ಅವರಿಗೆ ನೆರವಾಗುತ್ತೇವೆ: ಭಾ.ಮ.ಹರೀಶ್‌

ಅನಾರೋಗ್ಯ: ಮಾತು ನಿಲ್ಲಿಸಿದ ‘ಗಡ್ಡಪ್ಪ’ನತ್ತ ತಿರುಗಿಯೂ ನೋಡದ ಚಿತ್ರರಂಗ

ಪುತ್ರಿಯರಿಂದ ಉಪಚಾರ
Last Updated 1 ಜನವರಿ 2019, 6:50 IST
ಅನಾರೋಗ್ಯ: ಮಾತು ನಿಲ್ಲಿಸಿದ ‘ಗಡ್ಡಪ್ಪ’ನತ್ತ ತಿರುಗಿಯೂ ನೋಡದ ಚಿತ್ರರಂಗ

ಗಡ್ಡಪ್ಪ ಆರೋಗ್ಯವಾಗಿದ್ದಾರೆ: ಈರೇಗೌಡ

‘ಗಡ್ಡಪ್ಪ ಆರೋಗ್ಯವಾಗಿದ್ದು ಪಾರ್ಶ್ವವಾಯುವಿಗೆ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಮೂರು ದಿನಗಳಿಂದ ನಾನೂ ನೊದೆಕೊಪ್ಪಲು ಗ್ರಾಮದಲ್ಲೇ ಇದ್ದು ಅವರ ಆರೋಗ್ಯ ನೋಡಿಕೊಳ್ಳುತ್ತಿದ್ದೇನೆ’ ಎಂದು ತಿಥಿ ಚಿತ್ರಕ್ಕೆ ಚಿತ್ರಕತೆ ಬರೆದ, ನೊದೆಕೊಪ್ಪಲು ಗ್ರಾಮದವರೇ ಆದ ಈರೇಗೌಡ ಹೇಳಿದರು.
Last Updated 31 ಡಿಸೆಂಬರ್ 2018, 12:31 IST
ಗಡ್ಡಪ್ಪ ಆರೋಗ್ಯವಾಗಿದ್ದಾರೆ: ಈರೇಗೌಡ

‘ತಿಥಿ’ ಚಿತ್ರದ ಗಡ್ಡಪ್ಪನ ಆರೋಗ್ಯ ಸ್ಥಿತಿ ಗಂಭೀರ

‘ತಿಥಿ’ ಚಿತ್ರದ ಗಡ್ಡಪ್ಪ (ಚನ್ನೇಗೌಡ) ಅವರು ಅಸ್ವಸ್ಥರಾಗಿದ್ದು, ಮಾತು ನಿಂತಿದೆ. ಪಾರ್ಶ್ವವಾಯುವಿಗೆ ಒಳಗಾಗಿದ್ದು, ಮಾತು ಬರಲು ಬಹಳ ದಿನ ಹಿಡಿಯಬಹುದು ಎಂದು ನರರೋಗತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 29 ಡಿಸೆಂಬರ್ 2018, 12:05 IST
‘ತಿಥಿ’ ಚಿತ್ರದ ಗಡ್ಡಪ್ಪನ ಆರೋಗ್ಯ ಸ್ಥಿತಿ ಗಂಭೀರ
ADVERTISEMENT
ADVERTISEMENT
ADVERTISEMENT
ADVERTISEMENT