‘ಬಿಗ್ಬಾಸ್ ಸ್ಪರ್ಧಿಗಳು ಬರೀ ನಾಟಕ ಆಡ್ತಾರೆ’
ಅಂತರರಾಷ್ಟ್ರೀಯ ಖ್ಯಾತಿಯ ದೇಹದಾರ್ಢ್ಯ ಪಟು ಎ.ವಿ. ರವಿ ‘ಬಿಗ್ಬಾಸ್’ ಮನೆಯಲ್ಲಿ ಕಪಟವಿಲ್ಲದ ಆಟದಿಂದ ಜನಮೆಚ್ಚುಗೆ ಗಳಿಸಿದ್ದರು. ಮೊದಲ ವಾರವೇ ಕ್ಯಾಪ್ಟನ್ ಆಗಿ ಶಿಸ್ತಿನ ಚಾಟಿ ಬೀಸಿ, ದಿನಾ ಬೆಳಗ್ಗೆ ಕಡ್ಡಾಯ ವ್ಯಾಯಾಮ ಮಾಡಿಸಿ, ಆಡಿ, ಕುಣಿದು, ಅತ್ತು... ಅವರ ಪ್ರತಿ ನಡೆಯಲ್ಲಿಯೂ ಸಹಜತೆಯಿತ್ತು. ಇತರ ಸ್ಪರ್ಧಿಗಳ ಇತಿವೃತ್ತಾಂತ, ದೇಹದಾರ್ಢ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆLast Updated 5 ಡಿಸೆಂಬರ್ 2018, 19:30 IST