ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Girish Kasaravalli

ADVERTISEMENT

ಬಿಂಬಗಳ ಧ್ಯಾನ, ಮಾತಾಯಿತು ಮೌನ

ಕನ್ನಡ ಸಿನಿಮಾ ಕಂಡ ಬಹುದೊಡ್ಡ ವಯ್ಯಾಕರಣಿ ಗಿರೀಶ ಕಾಸರವಳ್ಳಿ ಅವರ ಸಿನಿಮಾ ಜೀವನಕ್ಕೀಗ ಐವತ್ತು ವರ್ಷ. ಗಿರೀಶರ ಚೊಚ್ಚಿಲ ನಿರ್ದೇಶನದ ‘ಘಟಶ್ರಾದ್ಧ’ (1977) ಚಿತ್ರ ಐವತ್ತರ ಕ್ಲಬ್‌ ಪ್ರವೇಶಿಸಲು ಇನ್ನೂ ಎರಡು ವರ್ಷ ಬೇಕು.
Last Updated 24 ಮಾರ್ಚ್ 2024, 0:05 IST
ಬಿಂಬಗಳ ಧ್ಯಾನ, ಮಾತಾಯಿತು ಮೌನ

‘ಅಕಾಡೆಮಿಕ್ ಚೌಕಟ್ಟಿ’ಗೆ ಬಾರದ ಸಿನಿಮಾ: ಕಾಸರವಳ್ಳಿ ಕಿಡಿ

ತುಮಕೂರು: ಶೈಕ್ಷಣಿಕ ವಲಯದಲ್ಲಿ ಸಿನಿಮಾ ಕ್ಷೇತ್ರದ ಅಧ್ಯಯನ ಮಾಡಲು ಅವಕಾಶ ಸಿಗದಿರುವುದಕ್ಕೆ ಕನ್ನಡ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.
Last Updated 23 ಫೆಬ್ರುವರಿ 2024, 14:06 IST
‘ಅಕಾಡೆಮಿಕ್ ಚೌಕಟ್ಟಿ’ಗೆ ಬಾರದ ಸಿನಿಮಾ: ಕಾಸರವಳ್ಳಿ ಕಿಡಿ

2024ರ ಆಸ್ಕರ್‌ಗೆ ಸ್ಪರ್ಧಿಸಲು ‘2018’ ಮಲಯಾಳಂ ಸಿನಿಮಾ ಭಾರತದಿಂದ ಅಧಿಕೃತ ಪ್ರವೇಶ

2023 ರ ಮೇ 5 ರಂದು ಬಿಡುಗಡೆಯಾಗಿರುವ ‘2018– ಎವರಿವನ್ ಇಸ್ ಎ ಹೀರೊ’ ಎಂಬ ಮಲಯಾಳಂ ಚಿತ್ರವನ್ನು ಜೂಡ್ ಆಂಟನಿ ಜೋಸೆಫ್ ನಿರ್ದೇಶನ ಮಾಡಿದ್ದಾರೆ.
Last Updated 27 ಸೆಪ್ಟೆಂಬರ್ 2023, 10:47 IST
2024ರ ಆಸ್ಕರ್‌ಗೆ ಸ್ಪರ್ಧಿಸಲು ‘2018’ ಮಲಯಾಳಂ ಸಿನಿಮಾ ಭಾರತದಿಂದ ಅಧಿಕೃತ ಪ್ರವೇಶ

ಕನ್ನಡ ಸಿನಿಮಾ ಇತಿಹಾಸ ಮುನ್ನೆಲೆಗೆ ಬರಲಿ: ನಿರ್ದೇಶಕ ಗಿರೀಶ ಕಾಸರವಳ್ಳಿ ಅಭಿಮತ

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಉದ್ಘಾಟನೆ
Last Updated 16 ಜನವರಿ 2023, 21:19 IST
ಕನ್ನಡ ಸಿನಿಮಾ ಇತಿಹಾಸ ಮುನ್ನೆಲೆಗೆ ಬರಲಿ: ನಿರ್ದೇಶಕ ಗಿರೀಶ ಕಾಸರವಳ್ಳಿ ಅಭಿಮತ

ಗಿರೀಶ್ ಕಾಸರವಳ್ಳಿಗೆ ವಿಶ್ವಪ್ರಭಾ ಪುರಸ್ಕಾರ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಕೊಡಮಾಡುವ ‘ವಿಶ್ವಪ್ರಭಾ’ ಪುರಸ್ಕಾರಕ್ಕೆ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಸಂಚಾಲಕ ಎಚ್‌.ಪಿ. ರವಿರಾಜ್ ತಿಳಿಸಿದ್ದಾರೆ.
Last Updated 13 ಜನವರಿ 2022, 13:01 IST
ಗಿರೀಶ್ ಕಾಸರವಳ್ಳಿಗೆ ವಿಶ್ವಪ್ರಭಾ ಪುರಸ್ಕಾರ

ಯಾವುದನ್ನೂ ವಿಮರ್ಶೆ ಮಾಡಲಾಗದ ಸ್ಥಿತಿ: ಗಿರೀಶ ಕಾಸರವಳ್ಳಿ ಕಳವಳ

ಬರಗೂರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ
Last Updated 12 ನವೆಂಬರ್ 2021, 4:32 IST
ಯಾವುದನ್ನೂ ವಿಮರ್ಶೆ ಮಾಡಲಾಗದ ಸ್ಥಿತಿ: ಗಿರೀಶ ಕಾಸರವಳ್ಳಿ ಕಳವಳ

‘ಸುಪ್ತವಾಗಿ ರಾಜಕೀಯ ಪ್ರಜ್ಞೆ ಕಟ್ಟಿಕೊಡುತ್ತಿದ್ದ ಸತ್ಯಜಿತ್‌ ರೇ’: ಕಾಸರವಳ್ಳಿ

‘ಸತ್ಯಜಿತ್ ರೇ 100; ಅವರ ಚಲನಚಿತ್ರಗಳ ಹೊರಳು ನೋಟ’ ಆನ್‌ಲೈನ್‌ ಸಂವಾದ ಸರಣಿಗೆ ಚಾಲನೆ
Last Updated 22 ಆಗಸ್ಟ್ 2021, 9:31 IST
‘ಸುಪ್ತವಾಗಿ ರಾಜಕೀಯ ಪ್ರಜ್ಞೆ ಕಟ್ಟಿಕೊಡುತ್ತಿದ್ದ ಸತ್ಯಜಿತ್‌ ರೇ’: ಕಾಸರವಳ್ಳಿ
ADVERTISEMENT

ಸಿನಿಮಾಗಳಲ್ಲಿ ಕನ್ನಡ ನೆಲದ ಅಸ್ಮಿತೆ ಇಲ್ಲ: ಗಿರೀಶ್‌ ಕಾಸರವಳ್ಳಿ ಬೇಸರ

‘ಕನ್ನಡದಲ್ಲಿ ಪ್ರಸ್ತುತ ಬರುತ್ತಿರುವ ಹೊಸ ರೀತಿಯ ಸಿನಿಮಾಗಳಲ್ಲೂ ಆರಿಸಿಕೊಳ್ಳುತ್ತಿರುವ ವಸ್ತು ಕನ್ನಡ ನೆಲದಿಂದ ಹುಟ್ಟುತ್ತಿಲ್ಲ. ಕನ್ನಡ ನೆಲದ ಅಸ್ಮಿತೆಯನ್ನು ನಿರ್ದೇಶಕರು ಕೈಗೆತ್ತಿಕೊಳ್ಳುತ್ತಿಲ್ಲ. ಇದು ಕನ್ನಡ ಚಿತ್ರೋದ್ಯಮಕ್ಕೆ ತಟ್ಟಿರುವ ದೊಡ್ಡ ಶಾಪ’.
Last Updated 21 ಆಗಸ್ಟ್ 2021, 20:15 IST
ಸಿನಿಮಾಗಳಲ್ಲಿ ಕನ್ನಡ ನೆಲದ ಅಸ್ಮಿತೆ ಇಲ್ಲ: ಗಿರೀಶ್‌ ಕಾಸರವಳ್ಳಿ ಬೇಸರ

Prajavani Celebrity Live: ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಜೊತೆ ಮುಖಾಮುಖಿ

Prajavani Celebrity Live: ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ
Last Updated 21 ಆಗಸ್ಟ್ 2021, 5:36 IST
Prajavani Celebrity Live: ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಜೊತೆ ಮುಖಾಮುಖಿ

‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸಿನಿಮಾ;‌ ಗಾರ್ಟ್‌ ಚಿತ್ರೋತ್ಸವದಲ್ಲಿ ಪ್ರಶಸ್ತಿ

ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರವು ಜರ್ಮನಿಯ ಸ್ಟುಟ್ ಗಾರ್ಟ್ ಚಿತ್ರೋತ್ಸವದಲ್ಲಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ (ಡೈರೆಕ್ಟರ್ಸ್ ವಿಷನ್ ಅವಾರ್ಡ್) ಭಾಜನವಾಗಿದೆ.
Last Updated 8 ಆಗಸ್ಟ್ 2021, 11:49 IST
‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸಿನಿಮಾ;‌ ಗಾರ್ಟ್‌ ಚಿತ್ರೋತ್ಸವದಲ್ಲಿ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT