ಭಾನುವಾರ, 4 ಜನವರಿ 2026
×
ADVERTISEMENT

Government Office

ADVERTISEMENT

ಬಾಗಲಕೋಟೆ | ‘ಮೊಬೈಲ್‌ ಮೂಲಕವೇ ದೂರು ಸಲ್ಲಿಸಿ’

‘ಬಾಗಲಕೋಟೆ ಸ್ಪಂದನೆ’ ಕೇಂದ್ರಕ್ಕೆ ತಿಮ್ಮಾಪುರ ಚಾಲನೆ
Last Updated 27 ನವೆಂಬರ್ 2025, 7:18 IST
ಬಾಗಲಕೋಟೆ | ‘ಮೊಬೈಲ್‌ ಮೂಲಕವೇ ದೂರು ಸಲ್ಲಿಸಿ’

ಜಾತಿವಾರು ಸಮೀಕ್ಷೆಗೆ ಸಿಬ್ಬಂದಿ: ಸರ್ಕಾರಿ ಕಚೇರಿಗಳಲ್ಲಿ ಕೆಲಸ ಸ್ಥಗಿತ

Survey Impact: ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಜಾತಿವಾರು ಸಮೀಕ್ಷೆಗೆ ಸಿಬ್ಬಂದಿ ನಿಯೋಜನೆಯ ಕಾರಣ ಸರ್ಕಾರದ ವಿವಿಧ ಕಚೇರಿಗಳಲ್ಲಿ ಬಹುತೇಕ ಸೇವೆಗಳು ಸ್ಥಗಿತಗೊಂಡಿರುವುದಾಗಿ ಸಾರ್ವಜನಿಕರು ದೂರುತ್ತಿದ್ದಾರೆ.
Last Updated 10 ಅಕ್ಟೋಬರ್ 2025, 19:45 IST
ಜಾತಿವಾರು ಸಮೀಕ್ಷೆಗೆ ಸಿಬ್ಬಂದಿ: ಸರ್ಕಾರಿ ಕಚೇರಿಗಳಲ್ಲಿ ಕೆಲಸ ಸ್ಥಗಿತ

ಗೌರಿಬಿದನೂರು | ಸುಳ್ಳು ಪ್ರಮಾಣ ಪತ್ರ; ಇಡಗೂರು ಪಿಡಿಒ ಅಮಾನತು

ವರ್ಗಾವಣೆಗಾಗಿ ಮಾರ್ಗಸೂಚಿಗಳ ಉಲ್ಲಂಘನೆ; ಜಿ.ಪಂ ಸಿಇಒ ಆದೇಶ
Last Updated 18 ಸೆಪ್ಟೆಂಬರ್ 2025, 5:04 IST
ಗೌರಿಬಿದನೂರು | ಸುಳ್ಳು ಪ್ರಮಾಣ ಪತ್ರ; ಇಡಗೂರು ಪಿಡಿಒ ಅಮಾನತು

ಕಾರವಾರ: ಸರ್ಕಾರಿ ಕಚೇರಿಯೊಳಗೆ ‘ಸೋರಿಕೆ’ಯ ಕೊರಗು

ಮಳೆ ಪ್ರಮಾಣ ಹೆಚ್ಚಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲಿನ ಮಳೆಯನ್ನು ತಡೆದುಕೊಳ್ಳಬಹುದಾದಷ್ಟು ಸುರಕ್ಷಿತ ಸರ್ಕಾರಿ ಕಟ್ಟಡ ನಿರ್ಮಿಸಲಾಗುತ್ತಿಲ್ಲ ಎಂಬ ದೂರುಗಳು ಹೆಚ್ಚಿವೆ. ಮಳೆನೀರು ಸೋರಿಕೆಯಿಂದ ಒದ್ದೆಯಾಗುತ್ತಿರುವ ಕಟ್ಟಡಗಳು ಈ ಆರೋಪಗಳನ್ನು ಸಾಕ್ಷೀಕರಿಸತೊಡಗಿವೆ.
Last Updated 29 ಜುಲೈ 2024, 4:48 IST
ಕಾರವಾರ: ಸರ್ಕಾರಿ ಕಚೇರಿಯೊಳಗೆ ‘ಸೋರಿಕೆ’ಯ ಕೊರಗು

ಹರಿಹರ | ಬಾಡಿಗೆ ಕಟ್ಟಡದಲ್ಲಿ ಕಚೇರಿ.. ಸ್ವಂತ ಜಾಗವಿದ್ದರೂ ಉಪಯೋಗವಿಲ್ಲ..

ಸರ್ಕಾರದ ಜಾಗವಿದ್ದರೂ ಬಳಸಿ, ಕಟ್ಟಡ ನಿರ್ಮಿಸದ ಕಾರಣ ತಾಲ್ಲೂಕಿನ ಹಲವು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ.
Last Updated 2 ಜುಲೈ 2024, 5:18 IST
ಹರಿಹರ | ಬಾಡಿಗೆ ಕಟ್ಟಡದಲ್ಲಿ ಕಚೇರಿ.. ಸ್ವಂತ ಜಾಗವಿದ್ದರೂ ಉಪಯೋಗವಿಲ್ಲ..

ಜ. 22ರಂದು ದೇಶದಾದ್ಯಂತ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ

ಇದೇ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಇರುವ ಹಿನ್ನೆಲೆ ದೇಶದಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಣೆ ಮಾಡಿದೆ.
Last Updated 18 ಜನವರಿ 2024, 10:45 IST
ಜ. 22ರಂದು ದೇಶದಾದ್ಯಂತ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ

ದಾವಣಗೆರೆ: ಸರ್ಕಾರಿ ಕಚೇರಿಗಳಲ್ಲಿ ಮೂಲಸೌಲಭ್ಯ ನಗಣ್ಯ

ದಾವಣಗೆರೆ ನಗರದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಮೂಲಸೌಲಭ್ಯಗಳು ಇಲ್ಲ. ಕುಡಿಯುವ ನೀರು, ಶೌಚಾಲಯ, ಕುಳಿತುಕೊಳ್ಳಲು ಆಸನಗಳು, ಅರ್ಜಿ ಸಲ್ಲಿಕೆಯ ಸಾಕಷ್ಟು ಕೌಂಟರ್‌ಗಳು ಇಲ್ಲದೇ ನಾಗರಿಕರು ಪರಿತಪಿಸುವಂತಾಗಿದೆ.
Last Updated 1 ಜನವರಿ 2024, 7:23 IST
ದಾವಣಗೆರೆ: ಸರ್ಕಾರಿ ಕಚೇರಿಗಳಲ್ಲಿ ಮೂಲಸೌಲಭ್ಯ ನಗಣ್ಯ
ADVERTISEMENT

ಮಂಡ್ಯ | ಮೂಲ ಸೌಕರ್ಯಗಳ ಕೊರತೆ: ಸರ್ಕಾರಿ ಕಚೇರಿಗಳಿಗೆ ಬೇಕಿದೆ ಚಿಕಿತ್ಸೆ

ಮಂಡ್ಯ ಜಿಲ್ಲೆಯ ಜನರ ಪಾಲಿನ ಶಕ್ತಿ ಕೇಂದ್ರಗಳಾದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಬೇಕಾದ ಮೂಲ ಸೌಕರ್ಯಗಳ ವ್ಯವಸ್ಥೆ ಅಷ್ಟಕ್ಕಷ್ಟೇ ಎಂಬಂತೆ ಇದೆ. ಕೊಠಡಿಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಮಾಡಿಕೊಂಡಿರುವ ಅಧಿಕಾರಿಗಳು ಜನರಿಗೆ ಬೇಕಾದ ಸೌಲಭ್ಯ ಕಲ್ಪಿಸಲು ಒಲವು ತೋರುತ್ತಿಲ್ಲ.
Last Updated 18 ಡಿಸೆಂಬರ್ 2023, 6:41 IST
ಮಂಡ್ಯ | ಮೂಲ ಸೌಕರ್ಯಗಳ ಕೊರತೆ: ಸರ್ಕಾರಿ ಕಚೇರಿಗಳಿಗೆ ಬೇಕಿದೆ ಚಿಕಿತ್ಸೆ

ಹಾಸನ | ದಿಕ್ಕಿಗೊಂದು ಸರ್ಕಾರಿ ಕಚೇರಿ: ತಪ್ಪದ ಜನರ ಅಲೆದಾಟ

ಹಾಸನ ಜಿಲ್ಲಾ ಕೇಂದ್ರದಲ್ಲಿ ಯಾವುದೇ ಕೆಲಸ ಆಗಬೇಕಾದರೆ, ಊರೆಲ್ಲ ಸುತ್ತಾಡುವುದು ಅನಿವಾರ್ಯವಾಗಿದೆ. ದಿಕ್ಕಿಗೊಂದು ಸರ್ಕಾರಿ ಕಚೇರಿಗಳಿದ್ದು, ಜನರು ನಿತ್ಯ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆದಾಡುವುದು ಮಾತ್ರ ತಪ್ಪಿಲ್ಲ.
Last Updated 18 ಡಿಸೆಂಬರ್ 2023, 6:34 IST
ಹಾಸನ | ದಿಕ್ಕಿಗೊಂದು ಸರ್ಕಾರಿ ಕಚೇರಿ: ತಪ್ಪದ ಜನರ ಅಲೆದಾಟ

ವಿವಿಧ ಇಲಾಖೆಗಳ ಕಚೇರಿ ಆರಂಭಕ್ಕೆ ಮನವಿ

ಹುಣಸಗಿ: ಹುಣಸಗಿ ತಾಲ್ಲೂಕು ಕೇಂದ್ರದಲ್ಲಿ ತಾಲ್ಲೂಕು ಮಟ್ಟದ ಎಲ್ಲ ಕಚೇರಿಗಳ ಆರಂಭಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಮನವಿ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ತಿಳಿಸಿದ್ದಾರೆ.
Last Updated 6 ನವೆಂಬರ್ 2023, 7:26 IST
ವಿವಿಧ ಇಲಾಖೆಗಳ ಕಚೇರಿ ಆರಂಭಕ್ಕೆ ಮನವಿ
ADVERTISEMENT
ADVERTISEMENT
ADVERTISEMENT