ಸೋಮವಾರ, 1 ಡಿಸೆಂಬರ್ 2025
×
ADVERTISEMENT

Government Pension Schemes

ADVERTISEMENT

ಆಳ–ಅಗಲ: ಸುಧಾರಣೆಯ ಹಾದಿಯಲ್ಲಿ ಎನ್‌ಪಿಎಸ್‌

National Pension System: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ಬದಲಾವಣೆಯ ಹಾದಿಯಲ್ಲಿದೆ. ಈ ವ್ಯವಸ್ಥೆಯಿಂದ ಹೊರಬರುವ ಮತ್ತು ಅದರಲ್ಲಿ ತೊಡಗಿಸಿರುವ ಹಣ ಹಿಂಪಡೆಯುವ ಸಂಬಂಧದ ನಿಯಮಗಳನ್ನು ಸರಳೀಕರಣಗೊಳಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಕರಡು ಪ್ರಕಟಿಸಿದೆ.
Last Updated 24 ಅಕ್ಟೋಬರ್ 2025, 23:30 IST
ಆಳ–ಅಗಲ: ಸುಧಾರಣೆಯ ಹಾದಿಯಲ್ಲಿ ಎನ್‌ಪಿಎಸ್‌

Explainer | ನ.1ರಿಂದ DLC 4.0: ಪಿಂಚಣಿದಾರರ ಜೀವನ ಪ್ರಮಾಣಪತ್ರದ ಡಿಜಿಟಲ್ ದಾಖಲು

Pension Guide: ಪಿಂಚಣಿ ಇಲಾಖೆ ನವೆಂಬರ್‌ನಲ್ಲಿ ಆರಂಭಿಸುತ್ತಿರುವ ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನ 4.0 ಕುರಿತು ಸಂಪೂರ್ಣ ಮಾಹಿತಿ – ದಾಖಲೆ ಪ್ರಕ್ರಿಯೆ, ಪಾಲ್ಗೊಳ್ಳುವ ಸಂಸ್ಥೆಗಳು ಮತ್ತು ಪಿಂಚಣಿದಾರರಿಗೆ ಸಿಗುವ ಸೌಲಭ್ಯಗಳು ಇಲ್ಲಿವೆ.
Last Updated 15 ಅಕ್ಟೋಬರ್ 2025, 7:55 IST
Explainer | ನ.1ರಿಂದ DLC 4.0: ಪಿಂಚಣಿದಾರರ ಜೀವನ ಪ್ರಮಾಣಪತ್ರದ ಡಿಜಿಟಲ್ ದಾಖಲು

ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಶೇ 7.1 ರಷ್ಟು ಬಡ್ಡಿ‌ದರ ಪಡೆಯುವುದು ಹೇಗೆ?

ಭಾರತ ಸರ್ಕಾರದಿಂದ ಮಾನ್ಯತೆ ಪಡೆದ 15 ವರ್ಷದ ಪಿಪಿಎಫ್ ಯೋಜನೆ, ₹500 ರಿಂದ ₹1.5 ಲಕ್ಷವರೆಗಿನ ಹೂಡಿಕೆ, ಶೇ 7.1 ರಷ್ಟು ಬಡ್ಡಿದರ, ತೆರಿಗೆ ವಿನಾಯಿತಿ ಹಾಗೂ ಅನೇಕ ಹಿತಸಾಧಕ ಸೌಲಭ್ಯಗಳನ್ನು ಪಡೆದುಕೊಳ್ಳಿ.
Last Updated 16 ಸೆಪ್ಟೆಂಬರ್ 2025, 5:23 IST
ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಶೇ 7.1 ರಷ್ಟು ಬಡ್ಡಿ‌ದರ ಪಡೆಯುವುದು ಹೇಗೆ?

ಜೊಯಿಡಾ | ಅರ್ಹರು ಪಿಂಚಣಿಗೆ ಅರ್ಜಿ ಸಲ್ಲಿಸಲು ಮನವಿ

Social Welfare Schemes: ಪಂಚಗ್ಯಾರಂಟಿ ಯೋಜನೆಗಳಿಂದಾಗಿ ಇಂದು ರಾಜ್ಯದ ಜನರಿಗೆ ಹಲವು ರೀತಿಯ ಲಾಭಗಳು ದೊರೆಯುತ್ತಿವೆ. ಪಿಂಚಣಿಗೆ ಯಾರು ಅರ್ಹರು ಅವರೆಲ್ಲರೂ ಪಿಂಚಣಿಗೆ ಅರ್ಜಿ ಸಲ್ಲಿಸಿ ಯೋಜನೆಗಳ ಲಾಭ ಪಡೆಯಬೇಕು ಎಂದು ಶಾಸಕ ಆರ್.ವಿ ದೇಶಪಾಂಡೆ ಹೇಳಿದರು.
Last Updated 13 ಸೆಪ್ಟೆಂಬರ್ 2025, 6:53 IST
ಜೊಯಿಡಾ | ಅರ್ಹರು ಪಿಂಚಣಿಗೆ ಅರ್ಜಿ ಸಲ್ಲಿಸಲು ಮನವಿ

ಯಾವುದೇ ಬ್ಯಾಂಕ್‌ನಿಂದ ಪಿಂಚಣಿ ಪಡೆಯಲು ಅವಕಾಶ: ಕೇಂದ್ರ ಸರ್ಕಾರ ಆದೇಶ

ಇಪಿಎಸ್ ಪಿಂಚಣಿದಾರರಿಗೆ ಮುಂದಿನ ವರ್ಷದ ಜನವರಿ 1ರಿಂದ ದೇಶದ ಯಾವುದೇ ಭಾಗದಲ್ಲಿ, ಯಾವುದೇ ಬ್ಯಾಂಕ್‌ ಮತ್ತು ಯಾವುದೇ ಶಾಖೆಯಿಂದಾದರೂ ತಮ್ಮ ಪಿಂಚಣಿ ಪಡೆಯಲು ಅವಕಾಶ ದೊರೆಯಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವಿಯಾ ತಿಳಿಸಿದ್ದಾರೆ.
Last Updated 5 ಸೆಪ್ಟೆಂಬರ್ 2024, 3:36 IST
ಯಾವುದೇ ಬ್ಯಾಂಕ್‌ನಿಂದ ಪಿಂಚಣಿ ಪಡೆಯಲು ಅವಕಾಶ: ಕೇಂದ್ರ ಸರ್ಕಾರ ಆದೇಶ

Bhavishya: ಕೇಂದ್ರ ಸರ್ಕಾರಿ ನೌಕರರಿಗೆ ಸರಳೀಕೃತ ಹೊಸ ಪಿಂಚಣಿ ಅರ್ಜಿ ನಮೂನೆ

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸರಳೀಕೃತ ಪಿಂಚಣಿ ಅರ್ಜಿ ನಮೂನೆಯನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ ಬಿಡುಗಡೆ ಮಾಡಿದರು.
Last Updated 30 ಆಗಸ್ಟ್ 2024, 12:42 IST
Bhavishya: ಕೇಂದ್ರ ಸರ್ಕಾರಿ ನೌಕರರಿಗೆ ಸರಳೀಕೃತ ಹೊಸ ಪಿಂಚಣಿ ಅರ್ಜಿ ನಮೂನೆ

ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ಮಹಾರಾಷ್ಟ್ರ ಸಚಿವ ಸಂಪುಟ ಅನುಮೋದನೆ

ರಾಜ್ಯದ ಸರ್ಕಾರಿ ನೌಕರರಿಗಾಗಿ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೆ ತರಲು ಮಹಾರಾಷ್ಟ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
Last Updated 26 ಆಗಸ್ಟ್ 2024, 5:03 IST
ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ಮಹಾರಾಷ್ಟ್ರ ಸಚಿವ ಸಂಪುಟ ಅನುಮೋದನೆ
ADVERTISEMENT

ಪಿಂಚಣಿಗೆ ಪತಿ ಬದಲು ಮಕ್ಕಳನ್ನು ನಾಮನಿರ್ದೇಶನ ಮಾಡಲು ಮಹಿಳಾ ಉದ್ಯೋಗಿಗಳಿಗೆ ಅವಕಾಶ

ವೈವಾಹಿಕ ಭಿನ್ನಾಭಿಪ್ರಾಯಗಳಿದ್ದ ಸಂದರ್ಭದಲ್ಲಿ ಮಹಿಳಾ ಉದ್ಯೋಗಿ ತನ್ನ ಮಗು ಅಥವಾ ಮಕ್ಕಳನ್ನು ಕುಟುಂಬ ಪಿಂಚಣಿಗೆ ನಾಮನಿರ್ದೇಶನ ಮಾಡಬಹುದು ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
Last Updated 2 ಜನವರಿ 2024, 11:05 IST
ಪಿಂಚಣಿಗೆ ಪತಿ ಬದಲು ಮಕ್ಕಳನ್ನು ನಾಮನಿರ್ದೇಶನ ಮಾಡಲು ಮಹಿಳಾ ಉದ್ಯೋಗಿಗಳಿಗೆ ಅವಕಾಶ

ಪಿಂಚಣಿ ಭತ್ಯೆ: ಹಿಮಾಚಲ ಮಾದರಿಯಾಗಲಿ

ನಾನೊಬ್ಬ ರಾಜ್ಯ ಸರ್ಕಾರದ ನಿವೃತ್ತ ನೌಕರ. ಸರ್ಕಾರ ನೀಡುತ್ತಿರುವ ಪಿಂಚಣಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿದೆ. ಆದರೆ, ಆರೋಗ್ಯ ಸಮಸ್ಯೆಗಳಿಂದಾಗಿ ಈ ತುಟ್ಟಿ ಕಾಲದಲ್ಲಿ ಬದುಕು ನಡೆಸುವುದು ಕಷ್ಟವಾಗುತ್ತಿದೆ.
Last Updated 6 ನವೆಂಬರ್ 2019, 20:30 IST
fallback
ADVERTISEMENT
ADVERTISEMENT
ADVERTISEMENT