ಗುರುವಾರ, 17 ಜುಲೈ 2025
×
ADVERTISEMENT

Govind Pansare

ADVERTISEMENT

ಪನ್ಸಾರೆ ಹತ್ಯೆ ಪ್ರಕರಣ: ತನಿಖೆಯ ಮೇಲ್ವಿಚಾರಣೆ ನಿಲ್ಲಿಸಿದ ಹೈಕೋರ್ಟ್‌

ವಿಚಾರವಾದಿ ಗೋವಿಂದ ಪನ್ಸಾರೆ ಹತ್ಯೆ (2015) ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮೇಲ್ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ ಗುರುವಾರ ಸ್ಥಗಿತಗೊಳಿಸಿತು. ಇನ್ನು ಮುಂದೆ ಅದರ ಅಗತ್ಯವಿಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.
Last Updated 2 ಜನವರಿ 2025, 15:27 IST
ಪನ್ಸಾರೆ ಹತ್ಯೆ ಪ್ರಕರಣ: ತನಿಖೆಯ ಮೇಲ್ವಿಚಾರಣೆ ನಿಲ್ಲಿಸಿದ ಹೈಕೋರ್ಟ್‌

ಸನಾತನ ಸಂಸ್ಥಾ ಪಾತ್ರ ಕುರಿತು ತನಿಖೆ: ಎಟಿಎಸ್‌ಗೆ ಪಾನ್ಸರೆ ಕುಟುಂಬದ ಪತ್ರ

ಪೊಲೀಸ್ ಇಲಾಖೆಯ ಭಯೋತ್ಪಾದನೆ ನಿಗ್ರಹ ಪಡೆಗೆ (ಎಟಿಎಸ್‌) ಪತ್ರ ಬರೆದಿದ್ದು, ಪಾನ್ಸರೆ ಹತ್ಯೆ ಕೃತ್ಯಕ್ಕೆ ಸಂಬಂಧಿಸಿದಂತೆ ಸನಾತನ ಸಂಸ್ಥಾ ಸಂಘಟನೆಯ ಪಾತ್ರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
Last Updated 2 ಜುಲೈ 2024, 14:51 IST
ಸನಾತನ ಸಂಸ್ಥಾ ಪಾತ್ರ ಕುರಿತು ತನಿಖೆ: ಎಟಿಎಸ್‌ಗೆ ಪಾನ್ಸರೆ ಕುಟುಂಬದ ಪತ್ರ

ಹೋರಾಟಗಾರ ಗೋವಿಂದ ಪಾನ್ಸರೆ ಹತ್ಯೆ ದಾಖಲೆ ಎಟಿಎಸ್‌ಗೆ ಸಲ್ಲಿಕೆ

2015 ಫೆಬ್ರುವರಿ 16ರಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಪನ್ಸಾರೆ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ತೀವ್ರ ಗಾಯಗೊಂಡಿದ್ದ ಅವರು ಫೆ.20ರಂದು ಮೃತಪಟ್ಟಿದ್ದರು.
Last Updated 22 ಆಗಸ್ಟ್ 2022, 12:38 IST
ಹೋರಾಟಗಾರ ಗೋವಿಂದ ಪಾನ್ಸರೆ ಹತ್ಯೆ ದಾಖಲೆ ಎಟಿಎಸ್‌ಗೆ ಸಲ್ಲಿಕೆ

ಗೋವಿಂದ ಪಾನ್ಸರೆ ಹತ್ಯೆ ಪ್ರಕರಣ ಎಟಿಎಸ್‌ಗೆ ವರ್ಗಾವಣೆ

ಹೋರಾಟಗಾರ ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಸಿಐಡಿಯಿಂದ ಎಟಿಎಸ್‌ಗೆ ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಬಾಂಬೆ ಹೈಕೋರ್ಟ್‌ ಬುಧವಾರ ಆದೇಶ ಹೊರಡಿಸಿದೆ.
Last Updated 3 ಆಗಸ್ಟ್ 2022, 10:30 IST
ಗೋವಿಂದ ಪಾನ್ಸರೆ ಹತ್ಯೆ ಪ್ರಕರಣ ಎಟಿಎಸ್‌ಗೆ ವರ್ಗಾವಣೆ

ಪನ್ಸಾರೆ ಹತ್ಯೆ: ತನಿಖಾಧಿಕಾರಿ ಬದಲಿಸಲು ಅರ್ಜಿ

‘ತನಿಖಾಧಿಕಾರಿಯ ಕೆಲಸಗಳು ತೃಪ್ತಿದಾಯಕವಾಗಿಲ್ಲ. ಹಾಗಾಗಿ ತನಿಖಾಧಿಕಾರಿಯನ್ನು ಬದಲಿಸಿ’ ಎಂದು ಪನ್ಸಾರೆ ಕುಟುಂಬ ಕೋರ್ಟ್‌ಗೆ ಮನವಿ ಮಾಡಿದೆ.
Last Updated 22 ನವೆಂಬರ್ 2019, 19:45 IST
ಪನ್ಸಾರೆ ಹತ್ಯೆ: ತನಿಖಾಧಿಕಾರಿ ಬದಲಿಸಲು ಅರ್ಜಿ

ಪಾನ್ಸರೆ ಹತ್ಯೆ: ಕಲಾಸ್ಕರ್‌ ಬಂಧನ

ಜೂನ್‌ 18ರವರೆಗೆ ಪೊಲೀಸ್‌ ವಶಕ್ಕೆ
Last Updated 11 ಜೂನ್ 2019, 20:13 IST
ಪಾನ್ಸರೆ ಹತ್ಯೆ: ಕಲಾಸ್ಕರ್‌ ಬಂಧನ

ದಾಭೋಲ್ಕರ್‌, ಪಾನ್ಸರೆ ಹತ್ಯೆ: ಸ್ವತಂತ್ರ ತನಿಖೆಗೆ ಸೂಚನೆ

ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಮೇಲೆಯೇ ಅವಲಂಬನೆಯಾಗಬೇಡಿ: ಸಿಬಿಐ, ಸಿಐಡಿಗೆನಿರ್ದೇಶನ
Last Updated 17 ಜನವರಿ 2019, 18:40 IST
fallback
ADVERTISEMENT

ಗಾಂಧಿಯನ್ನು ಕೊಂದವರೇ ಗೌರಿಯನ್ನು ಕೊಂದಿದ್ದಾರೆ: ಜಿ.ರಾಜಶೇಖರ್‌

ಕೋಮು ಸೌಹಾರ್ದ ವೇದಿಕೆ ಪ್ರತಿಭಟನೆ
Last Updated 8 ಸೆಪ್ಟೆಂಬರ್ 2018, 14:16 IST
ಗಾಂಧಿಯನ್ನು ಕೊಂದವರೇ ಗೌರಿಯನ್ನು ಕೊಂದಿದ್ದಾರೆ: ಜಿ.ರಾಜಶೇಖರ್‌

ಸಿಬಿಐ, ಸಿಐಡಿಗೆ ಬಾಂಬೆ ಹೈಕೋರ್ಟ್ ತರಾಟೆ

ವಿಚಾರವಾದಿ ದಾಭೋಲ್ಕರ್‌, ಪಾನ್ಸರೆ ಹತ್ಯೆ ಪ್ರಕರಣ ತನಿಖೆ
Last Updated 2 ಆಗಸ್ಟ್ 2018, 18:04 IST
ಸಿಬಿಐ, ಸಿಐಡಿಗೆ ಬಾಂಬೆ ಹೈಕೋರ್ಟ್ ತರಾಟೆ
ADVERTISEMENT
ADVERTISEMENT
ADVERTISEMENT