ಚಿಟಗುಪ್ಪ | ಗ್ರಾಮ ಒನ್ ದುರ್ಬಳಕೆ: ತಹಶೀಲ್ದಾರ್ ದಾಳಿ
ಸರ್ಕಾರದ ಹಲವು ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳಿಂದ ಕಂಪ್ಯೂಟರ್ ಕೇಂದ್ರಗಳು ಹೆಚ್ಚು ಹಣ ಪಡೆಯುತ್ತಿರುವುದಕ್ಕೆ ಜನರು ಆಕ್ರೊಶ ವ್ಯಕ್ತಪಡಿಸಿದ್ದರು. ಸೋಮವಾರ ತಹಶೀಲ್ದಾರ್ ರವೀಂದ್ರ ದಾಮಾ ನಾಲ್ಕು ಕಂಪ್ಯೂಟರ್ ಕೇಂದ್ರಗಳ ಮೇಲೆ ದಾಳಿ ನಡೆಸಿದರು.Last Updated 24 ಜುಲೈ 2023, 13:41 IST