ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gramayana

ADVERTISEMENT

‘ಗ್ರಾಮಾಯಣ’ ನಿರ್ಮಾಪಕ ಮೂರ್ತಿ ನಿಧನ

ವಿನಯ್‌ ರಾಜ್‌ಕುಮಾರ್‌ ನಟಿಸುತ್ತಿರುವ ‘ಗ್ರಾಮಾಯಣ’ ಚಿತ್ರದ ನಿರ್ಮಾಪಕ ಎನ್.ಎಲ್‌.ಎನ್‌. ಮೂರ್ತಿ (39) ಶುಕ್ರವಾರ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Last Updated 3 ಜುಲೈ 2020, 14:56 IST
‘ಗ್ರಾಮಾಯಣ’ ನಿರ್ಮಾಪಕ ಮೂರ್ತಿ ನಿಧನ

ಗ್ಲಾಮರ್‌ ಬೆಡಗಿಯ ಡಿಗ್ಲಾಮರ್‌ ಪಾತ್ರ

‘ಬೋಲ್ಡ್‌ ಆ್ಯಂಡ್‌ ಸ್ಟ್ರಾಂಗ್‌’ ಹುಡುಗಿಯ ಪಾತ್ರವನ್ನು ಅಮೃತಾ ಈ ಚಿತ್ರದಲ್ಲಿ ನಿರ್ವಹಿಸುತ್ತಿದ್ದಾರಂತೆ. ಮೊದಲ ಹಂತದ ಚಿತ್ರೀಕರಣ ಮಾತ್ರ ನಡೆದಿದೆ. ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿರುವ ಈ ಚಿತ್ರದ ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ.
Last Updated 29 ಮೇ 2020, 19:30 IST
ಗ್ಲಾಮರ್‌ ಬೆಡಗಿಯ ಡಿಗ್ಲಾಮರ್‌ ಪಾತ್ರ

ಶಿವಣ್ಣನ ‘ಗ್ರಾಮಾಯಣ’

ಗ್ರಾಮಾಯಣ ಸಿನಿಮಾ ಟ್ರೇಲರ್ ಲಾಂಚ್‌ನಲ್ಲಿ ಬಾಲ್ಯದ ನೆನಪು ಹಂಚಿಕೊಂಡ ಶಿವಣ್ಣ
Last Updated 8 ಸೆಪ್ಟೆಂಬರ್ 2018, 2:30 IST
ಶಿವಣ್ಣನ ‘ಗ್ರಾಮಾಯಣ’

ಅಭಿಮಾನಿ ಸೆಲ್ಫಿಗಾಗಿ ಶಿವಣ್ಣ ಸಾಷ್ಟಾಂಗ!

ಎಲ್ಲರೂ ನೋಡನೋಡುತ್ತಿದ್ದ ಹಾಗೆಯೇ ಶಿವಣ್ಣ ಬಾಗಿ, ಮಂಡಿಯೂರಿ ಹೆಚ್ಚೂ ಕಮ್ಮಿ ಮಲಗಿಯೇ ಬಿಟ್ಟರು. ಈಗ ಮಹಿಳೆಯ ಹಿಡಿದ ಕ್ಯಾಮೆರಾ ಫ್ರೇಮಿನೊಳಗೆ ಶಿವಣ್ಣನ ನಗುಮುಖ ಮೂಡಿತು.
Last Updated 7 ಸೆಪ್ಟೆಂಬರ್ 2018, 12:41 IST
ಅಭಿಮಾನಿ ಸೆಲ್ಫಿಗಾಗಿ ಶಿವಣ್ಣ ಸಾಷ್ಟಾಂಗ!
ADVERTISEMENT
ADVERTISEMENT
ADVERTISEMENT
ADVERTISEMENT