ಯುಪಿಎಸ್ ನೌಕರರಿಗೆ ನಿವೃತ್ತಿ, ಮರಣ ಗ್ರಾಚ್ಯುಟಿ ಸೌಲಭ್ಯ: ಸಚಿವ ಜಿತೇಂದ್ರ ಸಿಂಗ್
ಈ ಕ್ರಮವು ಸರ್ಕಾರಿ ನೌಕರರ ಗಮನಾರ್ಹವಾದ ಬೇಡಿಕೆಯೊಂದಕ್ಕೆ ಸ್ಪಂದಿಸಿದೆ ಎಂದು ಅವರು ಹೇಳಿದ್ದಾರೆ. ಸಚಿವಾಲಯದ 11 ವರ್ಷಗಳ ಪಯಣದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುವಾಗ ಈ ವಿವರ ನೀಡಿದ್ದಾರೆ.Last Updated 18 ಜೂನ್ 2025, 13:41 IST