ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

GST returns

ADVERTISEMENT

ಜಿಎಸ್‌ಟಿ: ರಾಜ್ಯದಲ್ಲಿ ₹10,360 ಕೋಟಿ ವರಮಾನ ಸಂಗ್ರಹ

ಕರ್ನಾಟಕದಲ್ಲಿ ಮಾರ್ಚ್ ತಿಂಗಳಿನಲ್ಲಿ ₹10,360 ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ.
Last Updated 1 ಏಪ್ರಿಲ್ 2023, 17:09 IST
ಜಿಎಸ್‌ಟಿ: ರಾಜ್ಯದಲ್ಲಿ ₹10,360 ಕೋಟಿ ವರಮಾನ ಸಂಗ್ರಹ

ಫೆಬ್ರುವರಿಯಲ್ಲಿ ಜಿಎಸ್‌ಟಿ ಸಂಗ್ರಹ ಶೇಕಡ 12ರಷ್ಟು ಏರಿಕೆ

ಫೆಬ್ರುವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಸಂಗ್ರಹವಾದ ವರಮಾನ ಪ್ರಮಾಣವು ಶೇಕಡ 12ರಷ್ಟು ಹೆಚ್ಚಾಗಿದ್ದು, ₹ 1,49,577 ಕೋಟಿಗೆ ತಲುಪಿದೆ
Last Updated 1 ಮಾರ್ಚ್ 2023, 14:06 IST
ಫೆಬ್ರುವರಿಯಲ್ಲಿ ಜಿಎಸ್‌ಟಿ ಸಂಗ್ರಹ ಶೇಕಡ 12ರಷ್ಟು ಏರಿಕೆ

ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್‌: 2022ರ ಫೆಬ್ರುವರಿ 28ರವರೆಗೆ ಅವಕಾಶ

2020–21ನೇ ಹಣಕಾಸು ವರ್ಷಕ್ಕೆ ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್‌ ಸಲ್ಲಿಕೆಯ ಗಡುವನ್ನು ಕೇಂದ್ರ ಸರ್ಕಾರವು 2022ರ ಫೆಬ್ರುವರಿ 28ರವರೆಗೆ ವಿಸ್ತರಣೆ ಮಾಡಿದೆ.
Last Updated 30 ಡಿಸೆಂಬರ್ 2021, 13:00 IST
ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್‌: 2022ರ ಫೆಬ್ರುವರಿ 28ರವರೆಗೆ ಅವಕಾಶ

ತಿಂಗಳ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ: ಜೂನ್‌ 26ರವರೆಗೆ ಅವಕಾಶ

ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿ (ಜಿಎಸ್‌ಟಿ) ಮೇ ತಿಂಗಳ ಮಾರಾಟಕ್ಕೆ ಸಂಬಂಧಿಸಿದ ವಿವರಗಳಿರುವ ಜಿಎಸ್‌ಟಿಆರ್‌–1 ಸಲ್ಲಿಸುವ ಅವಧಿಯನ್ನು ಜೂನ್‌ 26ರವರೆಗೆ ವಿಸ್ತರಣೆ ಮಾಡಲಾಗಿದೆ.
Last Updated 31 ಮೇ 2021, 16:36 IST
ತಿಂಗಳ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ: ಜೂನ್‌ 26ರವರೆಗೆ ಅವಕಾಶ

ಜಿಎಸ್‌ಟಿ ರಾಜಿ ತೆರಿಗೆ: ವಾರ್ಷಿಕ ರಿಟರ್ನ್‌ ಸಲ್ಲಿಕೆ ಗಡುವು ವಿಸ್ತರಣೆ

ರಾಜಿ ತೆರಿಗೆ (ಕಂಪೋಸಿಷನ್‌) ಆಯ್ಕೆ ಮಾಡಿಕೊಂಡವರಿಗೆ ವಾರ್ಷಿಕ ಜಿಎಸ್‌ಟಿ ರಿಟರ್ನ್‌ ಸಲ್ಲಿಕೆಯ ಗಡುವನ್ನು ಆಗಸ್ಟ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ.
Last Updated 14 ಜುಲೈ 2020, 12:40 IST
ಜಿಎಸ್‌ಟಿ ರಾಜಿ ತೆರಿಗೆ: ವಾರ್ಷಿಕ ರಿಟರ್ನ್‌ ಸಲ್ಲಿಕೆ ಗಡುವು ವಿಸ್ತರಣೆ

ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್‌ ಸಲ್ಲಿಕೆಯ ಗಡುವು ವಿಸ್ತರಿಸಿದ ಕೇಂದ್ರ

2017–18ನೇ ಸಾಲಿನ ಗಡುವು ಡಿ. 31ಕ್ಕೆ, 2018–19ರ ಗಡುವು 2020ರ ಮಾ. 31ರವರೆಗೆ ವಿಸ್ತರಣೆ
Last Updated 14 ನವೆಂಬರ್ 2019, 14:22 IST
ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್‌ ಸಲ್ಲಿಕೆಯ ಗಡುವು ವಿಸ್ತರಿಸಿದ ಕೇಂದ್ರ

ಜಿಎಸ್‌ಟಿ: ಎಸ್‌ಎಂಎಸ್‌ ಮಾಹಿತಿ

ಈ ವ್ಯವಸ್ಥೆಯನ್ನುಜಿಎಸ್‌ಟಿ ನೆಟ್‌ವರ್ಕ್‌ ಅಭಿವೃದ್ಧಿಪಡಿಸಿದೆ. ಜಿಎಸ್‌ಟಿ ವ್ಯವಸ್ಥೆಯು ಎಚ್ಚರಿಕೆ ಸಂದೇಶವನ್ನುಸೃಷ್ಟಿಸಿದರೆ,ಈ ಮಾಹಿತಿಯು ರೆವಿನ್ಯೂ ಇಲಾಖೆಗೂ ಹೋಗಲಿದೆ.
Last Updated 30 ಜೂನ್ 2019, 20:00 IST
ಜಿಎಸ್‌ಟಿ: ಎಸ್‌ಎಂಎಸ್‌ ಮಾಹಿತಿ
ADVERTISEMENT

ಜಿಎಸ್‌ಟಿ ತಿಂಗಳ ರಿಟರ್ನ್‌ ಅಕ್ಟೋಬರ್‌ನಿಂದ ಜಾರಿ

ತಿಂಗಳಿಗೆ ಒಮ್ಮೆ ಸಲ್ಲಿಸುವ ಹೊಸ ಜಿಎಸ್‌ಟಿ ರಿಟರ್ನ್‌ ವ್ಯವಸ್ಥೆ ಜಾರಿಗೆ ಬರಲು ಮೂರು ತಿಂಗಳು ವಿಳಂಬವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
Last Updated 11 ಜೂನ್ 2019, 16:57 IST
ಜಿಎಸ್‌ಟಿ ತಿಂಗಳ ರಿಟರ್ನ್‌ ಅಕ್ಟೋಬರ್‌ನಿಂದ ಜಾರಿ

ಜಿಎಸ್‌ಟಿ ದಾಖಲೆ ಪರಿಶೀಲನೆಗೆ ಅವಕಾಶ

ಜಿಎಸ್‌ಟಿನಲ್ಲಿ ನೋಂದಣಿ ಮಾಡಿಕೊಂಡಿರುವವರು ಜಿಎಸ್‌ಟಿಆರ್‌1 ಮತ್ತು ಜಿಎಸ್‌ಟಿಆರ್‌–3ಬಿನಲ್ಲಿ ಘೋಷಿತ ತೆರಿಗೆ ಹೊಣೆಗಾರಿಕೆ ಮತ್ತು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಪರಿಶೀಲನೆ ಮಾಡಿಕೊಳ್ಳಬಹುದು ಎಂದು ಜಿಎಸ್‌ಟಿಎನ್‌ ತಿಳಿಸಿದೆ.
Last Updated 12 ಮಾರ್ಚ್ 2019, 19:08 IST
ಜಿಎಸ್‌ಟಿ ದಾಖಲೆ ಪರಿಶೀಲನೆಗೆ ಅವಕಾಶ
ADVERTISEMENT
ADVERTISEMENT
ADVERTISEMENT