ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

H1N1 Flu

ADVERTISEMENT

ಎಚ್‌1ಎನ್1: ರಾಜ್ಯದಲ್ಲಿ ಈವರೆಗೆ 35 ಪ್ರಕರಣ ದೃಢ

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈವರೆಗೆ 35 ಎಚ್‌1ಎನ್1 ಪ್ರಕರಣಗಳು ದೃಢಪಟ್ಟಿವೆ.
Last Updated 29 ಆಗಸ್ಟ್ 2023, 23:30 IST
ಎಚ್‌1ಎನ್1: ರಾಜ್ಯದಲ್ಲಿ ಈವರೆಗೆ 35 ಪ್ರಕರಣ ದೃಢ

H3N2 ಭಯ ಬೇಡ: ರೋಗ ಲಕ್ಷಣ, ಚಿಕಿತ್ಸೆ ಏನು? ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?

ಜನರು ಕೊರೊನಾದಿಂದ ಹೊರಬಂದಿರುವ ಬೆನ್ನಲ್ಲೇ ರಾಜ್ಯದಲ್ಲಿ ಎಚ್3ಎನ್2 ವೈರಾಣು ಸೋಂಕು ಹರಡುತ್ತಿದೆ. ಇದರಿಂದ ಜನತೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
Last Updated 6 ಮಾರ್ಚ್ 2023, 14:31 IST
H3N2 ಭಯ ಬೇಡ: ರೋಗ ಲಕ್ಷಣ, ಚಿಕಿತ್ಸೆ ಏನು? ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?

ದಶಕದಿಂದ ಕಾಡಿದ್ದ ಎಚ್‌1ಎನ್‌1 ನಿಯಂತ್ರಣ

ಪ್ರತಿ ವರ್ಷ ಮಳೆಗಾಲದಲ್ಲಿ ಹೆಚ್ಚುತ್ತಿದ್ದ ಜ್ವರ
Last Updated 17 ಆಗಸ್ಟ್ 2020, 3:00 IST
ದಶಕದಿಂದ ಕಾಡಿದ್ದ ಎಚ್‌1ಎನ್‌1 ನಿಯಂತ್ರಣ

3 ತಿಂಗಳಲ್ಲಿ 461 ಎಚ್‌1ಎನ್‌1 ಪ್ರಕರಣ

ಕೊರೊನಾ ಸೋಂಕಿನ ಭೀತಿ ನಡುವೆಯೇ ಎಚ್‌1ಎನ್‌1 ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯದಲ್ಲಿ ಮೂರು ತಿಂಗಳಲ್ಲಿ 461 ಮಂದಿ ಈ ಜ್ವರದಿಂದ ಬಳಲಿದ್ದಾರೆ.
Last Updated 3 ಏಪ್ರಿಲ್ 2020, 19:21 IST
3 ತಿಂಗಳಲ್ಲಿ 461 ಎಚ್‌1ಎನ್‌1 ಪ್ರಕರಣ

ಸುಪ್ರೀಂ ಕೋರ್ಟ್‌ನ 6 ನ್ಯಾಯಮೂರ್ತಿಗಳಿಗೆ ಶಂಕಿತ ಎಚ್‌1ಎನ್‌1 ಸೋಂಕು?

ಇದೇ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಮುಖ್ಯನ್ಯಾಯಮೂರ್ತಿ ಎಸ್‌.ಎ ಬೋಬಡೆ ಅವರೊಂದಿಗೆ ಸಭೆ ನಡೆಸಿದ್ದಾರೆ. ಸೋಂಕು ಇತರರಿಗೆ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ.
Last Updated 25 ಫೆಬ್ರುವರಿ 2020, 8:04 IST
ಸುಪ್ರೀಂ ಕೋರ್ಟ್‌ನ 6 ನ್ಯಾಯಮೂರ್ತಿಗಳಿಗೆ ಶಂಕಿತ ಎಚ್‌1ಎನ್‌1 ಸೋಂಕು?

ಬೆಂಗಳೂರಿನ ಸ್ಯಾಪ್‌ ಎಂಜಿನಿಯರ್‌ಗಳಲ್ಲಿ ಎಚ್‌1ಎನ್‌1 ವೈರಾಣು ಪತ್ತೆ

ಮುಂದಿನ ಸೂಚನೆ ನೀಡುವವರೆಗೆ ಎಲ್ಲ ನೌಕರರು ಮನೆಗಳಿಂದಲೇ ಕೆಲಸ ಮಾಡಬೇಕು ಎಂದು ಕಂಪನಿ ಸೂಚಿಸಿದೆ.
Last Updated 20 ಫೆಬ್ರುವರಿ 2020, 13:45 IST
ಬೆಂಗಳೂರಿನ ಸ್ಯಾಪ್‌ ಎಂಜಿನಿಯರ್‌ಗಳಲ್ಲಿ ಎಚ್‌1ಎನ್‌1 ವೈರಾಣು ಪತ್ತೆ

ಸಮನ್ವಯ ಸಮಿತಿ ಸಭೆ: ಎಚ್‌1 ಎನ್1 ಬಗ್ಗೆ ಜಾಗೃತಿ ಮೂಡಿಸಿ

ಜಿಲ್ಲಾಧಿಕಾರಿ ಜಿ.ಜಗದೀಶ್
Last Updated 17 ಫೆಬ್ರುವರಿ 2020, 19:45 IST
ಸಮನ್ವಯ ಸಮಿತಿ ಸಭೆ: ಎಚ್‌1 ಎನ್1 ಬಗ್ಗೆ ಜಾಗೃತಿ ಮೂಡಿಸಿ
ADVERTISEMENT

ಎಚ್1ಎನ್1ಗೆ ವ್ಯಕ್ತಿ ಬಲಿ

ಗ್ರಾಮದ ಹಾರ್ಡ್‍ವೇರ್ ಅಂಗಡಿ ಮಾಲೀಕ ಡಿ.ಎಂ. ವೀರಪ್ಪ (63) ಎಚ್1ಎನ್1ನಿಂದ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಕಳೆದ ತಿಂಗಳು ಚಿಕಿತ್ಸೆಗೆ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
Last Updated 26 ಜನವರಿ 2020, 16:37 IST
ಎಚ್1ಎನ್1ಗೆ ವ್ಯಕ್ತಿ ಬಲಿ

ಎಚ್‌1ಎನ್‌1 ಪ್ರಕರಣಗಳ ಹೆಚ್ಚಳ: ಕರಾವಳಿಯಲ್ಲಿ ಗಂಭೀರ

ರಾಜ್ಯದಲ್ಲಿ ಕೇವಲ ಆರು ತಿಂಗಳಲ್ಲಿ ಎಚ್‌1ಎನ್‌1 ನಿಂದಾಗಿ 87 ಮಂದಿ ಮೃತಪಟ್ಟಿದ್ದು, ಕರಾವಳಿ ಪ್ರದೇಶದಲ್ಲಿ ಈ ಕಾಯಿಲೆ ತೀವ್ರವಾಗಿ ಬಾಧಿಸಿದೆ.
Last Updated 5 ಜುಲೈ 2019, 19:54 IST
ಎಚ್‌1ಎನ್‌1 ಪ್ರಕರಣಗಳ ಹೆಚ್ಚಳ: ಕರಾವಳಿಯಲ್ಲಿ ಗಂಭೀರ

5 ತಿಂಗಳಲ್ಲಿ 383 ಮಂದಿಗೆ ಡೆಂಗಿ, ಸಾರ್ವಜನಿಕರಲ್ಲಿ ಆತಂಕ

‌ಮುಂಗಾರು ಮಳೆ ಪ್ರವೇಶಕ್ಕೂ ಮೊದಲೇ ನಗರದಲ್ಲಿ ಈ ವರ್ಷ 383 ಮಂದಿ ಡೆಂಗಿ ಜ್ವರದಿಂದ ಬಳಲಿದ್ದಾರೆ. ಸೋಂಕು ಹರಡುವ ಸೊಳ್ಳೆಯ ನಿಯಂತ್ರಣ ಬಿಬಿಎಂಪಿ ಪಾಲಿಗೆ ಸವಾಲಾಗಿದೆ. ತಗ್ಗು ಪ್ರದೇಶದಲ್ಲಿ ನೀರು ನಿಲ್ಲುವುದರಿಂದ ಹಾಗೂಕಸದ ಸಮಸ್ಯೆಯಿಂದ ‘ಈಡೀಸ್’ ಜಾತಿಯ ಸೊಳ್ಳೆ ಕಾಟ ಹೆಚ್ಚಲಾರಂಭಿಸಿದೆ. ಅದೇ ರೀತಿ, ನಗರಕ್ಕೆ ಬರುವ ವಲಸಿಗರು ಹೆಚ್ಚಾಗಿ ನೆಲೆಸಿರುವ ತಾಣಗಳಲ್ಲೂ ಹೆಚ್ಚು ಡೆಂಗಿ ಪ್ರಕರಣಗಳು ವರದಿಯಾಗುತ್ತಿವೆ. ಮಳೆಗಾಲದಲ್ಲಿ ಮನೆಯ ಚಾವಣಿ, ಖಾಲಿ ನಿವೇಶನದಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಯ ಉತ್ಪತ್ತಿ ಅಧಿಕವಾಗುವ ಆತಂಕ ಉಂಟಾಗಿದೆ.
Last Updated 17 ಮೇ 2019, 2:18 IST
5 ತಿಂಗಳಲ್ಲಿ 383 ಮಂದಿಗೆ ಡೆಂಗಿ, ಸಾರ್ವಜನಿಕರಲ್ಲಿ ಆತಂಕ
ADVERTISEMENT
ADVERTISEMENT
ADVERTISEMENT