ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hampi Utsav 2019

ADVERTISEMENT

ಮೂರು ದಿನದ ಹಂಪಿ ಉತ್ಸವಕ್ಕಾಗಿ ಧರಣಿ

‘ಹಂಪಿ ಉತ್ಸವವವನ್ನು ಮೂರು ದಿನ ವಿಜೃಂಭಣೆಯಿಂದ ಆಚರಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾ ಕಲಾವಿದರ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಶುಕ್ರವಾರ ಮೆರವಣಿಗೆ, ಧರಣಿ ನಡೆಸಿದರು.
Last Updated 25 ಅಕ್ಟೋಬರ್ 2019, 12:52 IST
ಮೂರು ದಿನದ ಹಂಪಿ ಉತ್ಸವಕ್ಕಾಗಿ ಧರಣಿ

ಹಂಪಿ ಉತ್ಸವ: ಒಂಟೆ ತರಿಸಿದವರೇ ವಶಕ್ಕೆ ಪಡೆದರು!

ಮಹಾರಾಷ್ಟ್ರದ 21 ಜನ ಅಲೆಮಾರಿಗಳ ಬದುಕು ಅತಂತ್ರ
Last Updated 21 ಜುಲೈ 2019, 20:04 IST
ಹಂಪಿ ಉತ್ಸವ: ಒಂಟೆ ತರಿಸಿದವರೇ ವಶಕ್ಕೆ ಪಡೆದರು!

ಹಂಪಿ ಉತ್ಸವದಲ್ಲಿ ಗ್ರಾಮೀಣ ಸೊಬಗು

ಹಂಪಿ ಉತ್ಸವಕ್ಕಾಗಿ (ಮಾರ್ಚ್‌ 2–3) ಸಜ್ಜಾಗಿದ್ದ ಹಂಪಿಯ ಐದು ವೇದಿಕೆಗಳತ್ತ ಜನ ಧಾವಿಸಲು ಸಜ್ಜಾಗುತ್ತಿದ್ದಾಗ, ಎದೆ ಗಟ್ಟಿಯುಳ್ಳವರು ಗಾಯತ್ರಿಪೀಠದ ಬಳಿ ಬಿರುಬಿಸಿಲನ್ನು ಲೆಕ್ಕಿಸದೆ, ಬಂಡೆಗಳ ಮೇಲೆ ಸಾಹಸ ಕ್ರೀಡೆಯ ದಾಖಲೆ ಬರೆಯುತ್ತಿದ್ದರು.
Last Updated 10 ಮಾರ್ಚ್ 2019, 19:30 IST
ಹಂಪಿ ಉತ್ಸವದಲ್ಲಿ ಗ್ರಾಮೀಣ ಸೊಬಗು

ಹಂಪಿ ಬೈ ಸ್ಕೈಗೆ ನೀರಸ ಪ್ರತಿಕ್ರಿಯೆ

ಹೆಲಿಕ್ಯಾಪ್ಟರ್‌ನಲ್ಲಿ ಸ್ಮಾರಕ ನಗರಿ ನೋಡಿದ 548 ಜನ
Last Updated 7 ಮಾರ್ಚ್ 2019, 20:00 IST
ಹಂಪಿ ಬೈ ಸ್ಕೈಗೆ ನೀರಸ ಪ್ರತಿಕ್ರಿಯೆ

ಹಂಪಿ ಉತ್ಸವ: ವಿಜಯ್‌ ಪ್ರಕಾಶ್‌ ಹಾಡಿನ ಮೋಡಿ ಡಾನ್ಸ್‌ ಮಾಡಿದ ಸಚಿವ, ಸಂಸದ

ಗಾಯಕ ವಿಜಯ್‌ ಪ್ರಕಾಶ್‌ ಅವರು ಭಾನುವಾರ ತಡರಾತ್ರಿ ಹಂಪಿ ಎದುರು ಬಸವಣ್ಣ ಮಂಟಪ ವೇದಿಕೆಯಲ್ಲಿ ನಡೆಸಿಕೊಟ್ಟ ಸಂಗೀತ ಗಾಯನಕ್ಕೆ ಮಾರುಹೋದ ಜನಪ್ರತಿನಿಧಿಗಳು, ಅಧಿಕಾರಿಗಳು ಮೈಮರೆತು ಡಾನ್ಸ್‌ ಮಾಡಿದರು.
Last Updated 4 ಮಾರ್ಚ್ 2019, 16:41 IST
ಹಂಪಿ ಉತ್ಸವ: ವಿಜಯ್‌ ಪ್ರಕಾಶ್‌ ಹಾಡಿನ ಮೋಡಿ ಡಾನ್ಸ್‌ ಮಾಡಿದ ಸಚಿವ, ಸಂಸದ

ಧ್ವನಿ–ಬೆಳಕಿನ ವೈಭವದ ಹಂಪಿ ಉತ್ಸವಕ್ಕೆ ತೆರೆ

ಬಿರು ಬಿಸಿಲು ಲೆಕ್ಕಿಸದೆ ಭಾಗಿಯಾದ ಸಹಸ್ರಾರು ಜನ; ಸಂಭ್ರಮಿಸಿದ ವಿದೇಶಿಗರು
Last Updated 3 ಮಾರ್ಚ್ 2019, 20:00 IST
ಧ್ವನಿ–ಬೆಳಕಿನ ವೈಭವದ ಹಂಪಿ ಉತ್ಸವಕ್ಕೆ ತೆರೆ

ಹಂಪಿ ಉತ್ಸವ: ದರ್ಶನ್‌ ನೋಡಿ ಹುಚ್ಚೆದ್ದು ಕುಣಿದ ಜನ

ಸಂಪೂರ್ಣ ಭದ್ರತಾ ವೈಫಲ್ಯ; ವೇದಿಕೆ–ಗಣ್ಯರ ಗ್ಯಾಲರಿ ನುಗ್ಗಿದ ಯುವಕರು; ಜನ ಅಸಮಾಧಾನ
Last Updated 3 ಮಾರ್ಚ್ 2019, 6:32 IST
ಹಂಪಿ ಉತ್ಸವ: ದರ್ಶನ್‌ ನೋಡಿ ಹುಚ್ಚೆದ್ದು ಕುಣಿದ ಜನ
ADVERTISEMENT

ಹಂಪಿ ಉತ್ಸವ: ಚಿಣ್ಣರ ಮನಸೆಳೆದ ‘ಕಿಡ್ಸ್‌ ಜೋನ್‌’

ಮಕ್ಕಳ ಆಸಕ್ತಿ ಕೆರಳಿಸುವ, ಉತ್ಸಾಹ ಹೆಚ್ಚಿಸುವ ಸಾಧನಗಳು
Last Updated 3 ಮಾರ್ಚ್ 2019, 5:41 IST
ಹಂಪಿ ಉತ್ಸವ: ಚಿಣ್ಣರ ಮನಸೆಳೆದ ‘ಕಿಡ್ಸ್‌ ಜೋನ್‌’

ಹಂಪಿ ಉತ್ಸವ: ಮನಸೆಳೆದ ಕೃಷಿ, ಫಲಪುಷ್ಪ ಪ್ರದರ್ಶನ

ಹಂಪಿ ಉತ್ಸವದ ಪ್ರಯುಕ್ತ ಮಾತಂಗ ಪರ್ವತ ಮೈದಾನದಲ್ಲಿ ಕೃಷಿ, ಮೀನುಗಾರಿಕೆ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಶನಿವಾರ ಆಯೋಜಿಸಿದ್ದ ಕೃಷಿ ಮತ್ತು ಫಲಪುಷ್ಪ ಪ್ರದರ್ಶನ ಜನರನ್ನು ಆಕರ್ಷಿಸಿತು.
Last Updated 3 ಮಾರ್ಚ್ 2019, 5:32 IST
ಹಂಪಿ ಉತ್ಸವ: ಮನಸೆಳೆದ ಕೃಷಿ, ಫಲಪುಷ್ಪ ಪ್ರದರ್ಶನ

ಹಂಪಿ ಉತ್ಸವ: ಕೆಂಡದಂಥ ಬಿಸಿಲಲ್ಲೂ ಕುಗ್ಗದ ಉತ್ಸಾಹ

ಪಂಪಾ ಕ್ಷೇತ್ರಕ್ಕೆ ಹರಿದು ಬಂದ ಜನಸಾಗರ; ಉತ್ಸವ ಕಣ್ತುಂಬಿಕೊಳ್ಳುವ ತವಕ
Last Updated 3 ಮಾರ್ಚ್ 2019, 5:30 IST
ಹಂಪಿ ಉತ್ಸವ: ಕೆಂಡದಂಥ ಬಿಸಿಲಲ್ಲೂ ಕುಗ್ಗದ ಉತ್ಸಾಹ
ADVERTISEMENT
ADVERTISEMENT
ADVERTISEMENT