Video | ಕೊಪ್ಪಳ: ರಾಮ ನಾಮ ಜಪದಲ್ಲಿ ಮಿಂದೆದ್ದ ಅಂಜನಾದ್ರಿ ಬೆಟ್ಟ
ಸೂರ್ಯನ ಬೆಳಕಿನ ಕಿರಣಗಳು ಇನ್ನೂ ಭೂಮಿಗೆ ಬಿದ್ದಿರಲಿಲ್ಲ. ಆ ಹೊತ್ತಿಗಾಗಲೇ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಮೇಲೆ ಸಾವಿರಾರು ಹನುಮ ಭಕ್ತರು ‘ಜೈ ಶ್ರೀರಾಮ್’ ಘೋಷಣೆಗಳನ್ನು ಮೊಳಗಿಸುತ್ತಿದ್ದರು.Last Updated 24 ಡಿಸೆಂಬರ್ 2023, 16:02 IST