ರೊಟ, ಕಲ್ಟಿವೇಟರ್ ಸೇರಿ 10 ಕೃಷಿ ಉಪಕರಣಗಳ ಮೇಲಿನ GST ವಿನಾಯ್ತಿಗೆ ಹರಿಯಾಣ ಮನವಿ
‘ತ್ಯಾಜ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ರೊಟವೇಟರ್, ಕಲ್ಟಿವೇಟರ್ ಸೇರಿದಂತೆ ಹತ್ತು ಕೃಷಿ ಉಪಕರಣಗಳ ಮೇಲೆ ವಿಧಿಸಲಾಗುವ ಜಿಎಸ್‌ಟಿಗೆ ವಿನಾಯ್ತಿ ನೀಡಬೇಕು’ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ.Last Updated 18 ಮಾರ್ಚ್ 2025, 14:03 IST